HOME » NEWS » Lifestyle » SEX IS IDLENESS AFTER SEX WHAT DO EXPERTS SAY ABOUT THIS HG

ಸೆಕ್ಸ್​ ಮಾಡಿದ ನಂತರ ಆಲಸ್ಯ ಕಾಡುತ್ತಿದೆಯಾ?; ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ?

ಪರಾಕಾಷ್ಠೆ ವೇಳೆ ಬಿಡುಗಡೆಯಾಗುವ ಹಾರ್ಮೋನುಗಳಿಂದ ನಿಮ್ಮ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ. ಸ್ಖಲನದ ನಂತರ ನಿಮ್ಮ ನಿದ್ದೆಯನ್ನು ಹೆಚ್ಚಿಸುವ, ವಿಶ್ರಾಂತಿ ಹಾರ್ಮೋನ್​ಗಳು ನಿಮ್ಮ ದೇಹದಲ್ಲಿ ಬಿಡುಗಡೆ ಆಗುತ್ತದೆ.

news18-kannada
Updated:November 30, 2020, 6:31 PM IST
ಸೆಕ್ಸ್​ ಮಾಡಿದ ನಂತರ ಆಲಸ್ಯ ಕಾಡುತ್ತಿದೆಯಾ?; ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ?
ಪ್ರಾತಿನಿಧಿಕ ಚಿತ್ರ
  • Share this:
ಅನೇಕರು ಲೈಂಗಿಕ ಕ್ರಿಯೆ ನಂತರ ತುಂಬಾ ದಣಿಯುತ್ತಾರೆ ಮತ್ತು ಸಣ್ಣ ನಿದ್ದೆ ಬಯಸುತ್ತಾರೆ. ಇದಕ್ಕೆ ಅನೇಕ ಕಾರಣಗಳಿವೆ.

ಪರಾಕಾಷ್ಠೆ ವೇಳೆ ಬಿಡುಗಡೆಯಾಗುವ ಹಾರ್ಮೋನುಗಳಿಂದ ನಿಮ್ಮ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ. ಸ್ಖಲನದ ನಂತರ ನಿಮ್ಮ ನಿದ್ದೆಯನ್ನು ಹೆಚ್ಚಿಸುವ, ವಿಶ್ರಾಂತಿ ಹಾರ್ಮೋನ್​ಗಳು ನಿಮ್ಮ ದೇಹದಲ್ಲಿ ಬಿಡುಗಡೆ ಆಗುತ್ತದೆ. ಹೀಗಾಗಿ, ಪರಾಕಾಷ್ಠೆ ತಲುಪಿದ ನಂತರ ಸುಸ್ತಾಗುವುದು ಸಾಮಾನ್ಯ ಪ್ರಕ್ರಿಯೆ. ಈ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ.  ಆದರೆ, ನೀವು ಸ್ವಲ್ಪ ಸಮಯದ ನಂತರವೂ ಯೋಚನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಪ್ರಶ್ನೆ: ನನಗೆ ಹೆಣ್ಣು ಮಕ್ಕಳ ಹೊಕ್ಕಳ ಬಗ್ಗೆ ಆಸಕ್ತಿ ಜಾಸ್ತಿ. ಇದು ನನಗೆ ಎಂದೂ ತೊಂದರೆಯಾಗಿಲ್ಲ. ಕೆಲ ಹೆಣ್ಣುಮಕ್ಕಳಿಗೆ ನಿಮ್ಮ ಹೊಕ್ಕಳು ಚೆನ್ನಾಗಿದೆ ಎಂದು ಹೇಳಿದ್ದೇನೆ. ಇದನ್ನು ಅವರು ಕಾಂಪ್ಲಿಮೆಂಟ್​ ಆಗಿ ತೆಗೆದುಕೊಂಡಿದ್ದಾರೆ. ಈ ಬಗ್ಗೆ ನನ್ನ ಮದುವೆ ಆಗುವ ಹುಡುಗಿಗೆ ಹೇಳಬೇಕಾ?

ಬಾಲಿವುಡ್​ ಹಾಗೂ ಟಾಲಿವುಡ್​ ಸೇರಿ ಬಹುತೇಕ ಸಿನಿಮಾಗಳಲ್ಲಿ ಹೊಕ್ಕಳು ತೋರಿಸೋದು ಸಾಮಾನ್ಯ ಎಂಬಂತಾಗಿದೆ. ಸಿನಿಮಾ ಶೂಟಿಂಗ್​​​ ವೇಳೆ ನಟಿ ಬರುತ್ತಿರುತ್ತಾಳೆ ಎಂದಾಗ ಅತ್ತ ಕಡೆಯಿಂದ  ಬೀಸುವ ತಣ್ಣನೆ ಗಾಳಿಗೆ ಆಕೆಯ ಸೀರೆ ಸ್ವಲ್ಪ ಜಾರುತ್ತದೆ. ಈ ವೇಳೆ ಆಕೆಯ ಹೊಕ್ಕಳು ಕಾಣುತ್ತದೆ. ಹೊಕ್ಕಳು ಎನ್ನುವುದು ಅತ್ಯಂತ ಆಕರ್ಷಣೀಯ ಭಾಗಗಳಲ್ಲಿ ಒಂದು.

ನೀವು ಮೊದಲ ಡೇಟ್​ನಲ್ಲಿ ನಿಮ್ಮ ಹೊಕ್ಕಳು ತುಂಬಾನೇ ಆಕರ್ಷಣೀಯವಾಗಿದೆ ಎಂದರೆ ಅವರು ಅದನ್ನು ತಪ್ಪಾಗಿ ಭಾವಿಸಬಹುದು. ಹೀಗಾಗಿ, ತುಂಬಾನೇ ರೊಮ್ಯಾಂಟಿಕ್​ ಆಗಿದ್ದಾಗ ಈ ಮಾತನ್ನು ಹೇಳುವುದು ಉತ್ತಮ.

ಸೆಕ್ಸ್​ಗೂ ಮೊದಲು ಅನೇಕರು ಮುದ್ದು ಮಾಡುತ್ತಾರೆ. ಹೀಗೆ ಮುದ್ದು ಮಾಡೋದು ಅತ್ಯವಶ್ಯಕ. ಅದರಲ್ಲೂ ಹೊಕ್ಕಳು ಮುಟ್ಟುವುದು, ಅದಕ್ಕೆ ಕಿಸ್​ ಮಾಡುವುದು ಮಾಡಿದರೆ ಹೆಣ್ಣುಮಕ್ಕಳು ಮತ್ತೂ ಉದ್ರೇಕಕ್ಕೆ ಒಳಗಾಗುತ್ತಾರೆ. ಹೀಗಾಗಿ ಹೊಕ್ಕಳು ಅನ್ನೋದು ತುಂಬಾನೇ ಮುಖ್ಯವಾದುದು.

ಹೀಗಾಗಿ, ನೀವು ಮದುವೆ ಆಗಬೇಕು ಎಂದುಕೊಂಡಿರುವ ಹುಡುಗಿಗೆ ಅವಳ ಹೊಕ್ಕಳ ಬಗ್ಗೆ ವರ್ಣನೆ ಮಾಡಿ. ಅದನ್ನು ಚುಂಬಿಸಿ. ನಿಜಕ್ಕೂ ಆಕೆ ಖುಷಿ ಪಡೆಯುತ್ತಾಳೆ. ಇಲ್ಲಿ ಚಿಂತೆ ಮಾಡುವುದು ಏನೂ ಇಲ್ಲ. ಸುಮ್ಮನೆ ಖುಷಿ ಪಡಿ ಅಷ್ಟೇ(Pallavi Barnwal)
First published: November 30, 2020, 6:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading