ತಾಯ್ತನದ ಖುಷಿಯಲ್ಲಿ ಸಾನಿಯಾ ಮಿರ್ಜಾ: ವೈರಲ್ ಆಯ್ತು ಲೇಟೆಸ್ಟ್ ಫೋಟೋ
news18
Updated:July 18, 2018, 6:47 PM IST
news18
Updated: July 18, 2018, 6:47 PM IST
-ನ್ಯೂಸ್ 18 ಕನ್ನಡ
ಭಾರತದ ಸ್ಟೈಲಿಸ್ಟ್ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪತಿ ಪಾಕ್ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದು ಗೊತ್ತಿದೆ. ಹೀಗಾಗಿ ಮೂಗುತಿ ಸುಂದರಿ ಟೆನಿಸ್ ಅಂಕಣದಿಂದ ದೂರ ಉಳಿದಿದ್ದಾರೆ.
ಭಾರತದ ಸ್ಪೋರ್ಟ್ಸ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಸಾನಿಮಾ ಫ್ಯಾಷನ್ ಲೋಕದಲ್ಲೂ ಈ ಹಿಂದೆ ಹೆಜ್ಜೆ ಹಾಕಿದ್ದರು. ಅಷ್ಟೇ ಅಲ್ಲದೆ ಇತ್ತೀಚೆಗೆ ಖಾಸಗಿ ನಿಯತಕಾಲಿಕೆಗಾಗಿ ಬೇಬಿ ಬಂಪ್ ಫೋಟೋಶೂಟ್ ಕೂಡ ಮಾಡಿಸಿದ್ದರು.
ಉಡುಗೆ ತೊಡುಗೆ ಬಗ್ಗೆ ಅಪಾರ ಕ್ರೇಜ್ ಹೊಂದಿರುವ ಹೈದರಾಬಾದ್ ಟೆನಿಸ್ ತಾರೆ ಕೆಲ ದಿನಗಳ ಹಿಂದೆ ಸಾಮಾಜಿಕ ತಾಣದಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಾಯ್ತನದ ಖುಷಿಯಲ್ಲಿರುವ ಸಾನಿಮಾ ಈ ಫೋಟೋದಲ್ಲಿ ದೇಸಿ ಮತ್ತು ಮಾರ್ಡನ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಜಾಲತಾಣದಲ್ಲಿ ವೈರಲ್ ಆಗಿವೆ.
ಗರ್ಭವತಿಯರು ತೊಡುವ ವಿಶೇಷ ವಿನ್ಯಾಸದ ಉಡುಗೆಯಲ್ಲಿ ಮಿಂಚುತ್ತಿರುವ ಫೋಟೋಗಳನ್ನು ಸಾನಿಯಾ ಮಿರ್ಜಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಫ್ಯಾಷನ್ ಉಡುಗೆ ತೊಡುವಲ್ಲಿ ಸದಾ ಮುಂಚೂಣಿಯಲ್ಲಿರುವ ಮೂಗುತಿ ಸುಂದರಿ ಈ ಬಾರಿ ಕೂಡ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Loading...