ಕ್ಯಾನ್ಸರ್​, ಸಕ್ಕರೆ ಕಾಯಿಲೆಗೆ ರಾಮಬಾಣವಂತೆ ಈ ವೈನ್​

ರಾಜಸ್ಥಾನದ ಆಲಿವ್​ ಕಲ್ಟಿವೇಷನ್​ ಸಂಸ್ಥೆ ಅಲ್ಲಿನ ಮರಳುಗಾಡಿನಲ್ಲಿ ಬೆಳೆದ ಆಲಿವ್ ಗಿಡದ ಎಲೆಗಳಿಂದ ಈ ವೈನ್​ ತಯಾರು ಮಾಡುತ್ತಿದೆ. ರಾಜಸ್ಥಾನ ಹೊರತು ಪಡಿಸಿ ಇಸ್ರೇಲ್​, ಇಟಲಿ, ಅರ್ಜೆಂಟೈನಾದಲ್ಲೂ ಆಲಿವ್ ಗಿಡಗಳನ್ನು ಬೆಳೆಸುತ್ತಾರೆ. ಆದರೆ ವೈನ್​ ತಯಾರಿಸಲು ಯಾರು ಚಿಂತನೆ ನಡೆಸಿಲ್ಲ ಎಂದು ಆಲಿವ್​ ಕಲ್ಟಿವೇಷನ್​ ಮುಖ್ಯಸ್ಥ ಯೋಗೇಶ್​ ಕುಮಾರ್​ ತಿಳಿಸಿದ್ದಾರೆ.

news18
Updated:August 1, 2019, 6:31 PM IST
ಕ್ಯಾನ್ಸರ್​, ಸಕ್ಕರೆ ಕಾಯಿಲೆಗೆ ರಾಮಬಾಣವಂತೆ ಈ ವೈನ್​
@UAP
news18
Updated: August 1, 2019, 6:31 PM IST
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ ಇದರಿಂದ ಸಾವು ಸಂಭವಿಸುತ್ತದೆ ಎಂಬ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೆ ರಾಜಸ್ಥಾನದ ಆಲಿವ್​ ಕಲ್ಟಿವೇಷನ್​ ಸಂಸ್ಥೆಯೊಂದು ತಯಾರಿಸುತ್ತಿರುವ ವೈನ್​ ಆರೋಗಕ್ಕೆ ರಾಮಬಾಣವಾಗಿದ್ದು, ಇದರಿಂದ ಕ್ಯಾನ್ಸರ್ ಹಾಗೂ ಸಕ್ಕರೆ ಕಾಯಿಲೆಗೆ​​ ಸೂಕ್ತವಾಗಿದೆ.

ರಾಜಸ್ಥಾನದ ಆಲಿವ್​ ಕಲ್ಟಿವೇಷನ್​ ಸಂಸ್ಥೆ ಅಲ್ಲಿನ ಮರಳುಗಾಡಿನಲ್ಲಿ ಬೆಳೆದ ಆಲಿವ್ ಗಿಡದ ಎಲೆಗಳಿಂದ ಈ ವೈನ್​ ತಯಾರು ಮಾಡುತ್ತಿದೆ. ರಾಜಸ್ಥಾನ ಹೊರತು ಪಡಿಸಿ ಇಸ್ರೇಲ್​, ಇಟಲಿ, ಅರ್ಜೆಂಟೈನಾದಲ್ಲೂ ಆಲಿವ್ ಗಿಡಗಳನ್ನು ಬೆಳೆಸುತ್ತಾರೆ. ಆದರೆ ವೈನ್​ ತಯಾರಿಸಲು ಯಾರು ಚಿಂತನೆ ನಡೆಸಿಲ್ಲ ಎಂದು ಆಲಿವ್​ ಕಲ್ಟಿವೇಷನ್​ ಮುಖ್ಯಸ್ಥ ಯೋಗೇಶ್​ ಕುಮಾರ್​ ತಿಳಿಸಿದ್ದಾರೆ.

ಇದನ್ನೂ ಓದಿ: ಹರಿಕೃಷ್ಣ ದಾಂಪತ್ಯದಲ್ಲಿ ಅಪಸ್ವರ; ಹೆಂಡತಿ ಕಂಠಕ್ಕೆ ಕತ್ತರಿ ಹಾಕಿದ್ರಾ ಸಂಗೀತ ನಿರ್ದೇಶಕ?

ಆಲಿವ್​ನಿಂದ ತಯಾರಿಸಲಾಗುತ್ತಿರುವ ಈ ವೈನ್​ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಈ ಪ್ರಾಡಕ್ಟ್​ ಪೇಮೆಂಟ್​ಗಾಗಿ ಆಲಿವ್​​ ಕಲ್ಟಿವೇಷನ್​ ಲಿ. ಕೇಂದ್ರದ ಮೊರೆ ಹೋಗಿದೆ. ಫಿನೋಲೆಕ್ಸ್​​ ಪಾಲ್ಸನ್​​ ಇಂಡಸ್ಟ್ರೀಸ್​ ಸಹಯೋಗದೊಂದಿದೆ ಆಲಿವ್​ ವೈನ್​ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ​

First published:August 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...