Power Cut: ಭಾನುವಾರವೂ ಬೆಂಗಳೂರಿಗರಿಗೆ ಬೆಸ್ಕಾಂ ಶಾಕ್! ಇಂದು ಮತ್ತು ನಾಳೆ ಈ ಪ್ರದೇಶಗಳಲ್ಲಿ ಪವರ್ ಕಟ್  

ಜುಲೈ 17 ಮತ್ತು ಜುಲೈ 18 ರಂದು ಬೆಂಗಳೂರಿನ ಜಯನಗರದ ದಕ್ಷಿಣ ವಲಯ ಉತ್ತರ ವಲಯ ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇದು ಮಳೆಗಾಲ ಹೀಗಾಗಿ ಆಗಾಗ್ಗೆ ವಿದ್ಯುತ್ ವ್ಯತ್ಯಯ (Power Cut)  ಸಮಸ್ಯೆ ಕಾಮನ್. ಹಳ್ಳಿಗಳಲ್ಲಿ ಕರೆಂಟ್ ಸಾಕಷ್ಟು ಬಾರಿ ಇರುವುದಿಲ್ಲ. ಆದರೆ ನಗರದಲ್ಲೂ ಮಳೆಗಾಲದಲ್ಲಿ ಕರೆಂಟ್ ಸಮಸ್ಯೆ ಹೆಚ್ಚು. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಜೊತೆಗೆ ಮಳೆಗಾಲವಾದ್ದರಿಂದ ಅಲ್ಲಲ್ಲಿ ಮರ-ಗಿಡಗಳು ಧರಾಶಾಹಿಯಾಗುತ್ತವೆ. ಹೀಗಾಗಿ ಬೆಂಗಳೂರು ನಗರದ (City) ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಮಳೆ ಗಾಳಿಗೆ ಅಲ್ಲಲ್ಲಿ ಮರ ಗಿಡಗಳು ಬೀಳುವುದು, ವಿದ್ಯುತ್ ಲೈನ್ ಗಳು ಕಟ್ ಆಗುವುದು ವಿದ್ಯುತ್ ಕಡಿತಕ್ಕೆ ಕಾರಣವಾಗಲಿದೆ. ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ.

    ಇಂದು ಮತ್ತು ನಾಳೆ ಬೆಂಗಳೂರಿನ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬುದನ್ನು ಈ ಕೆಳಗೆ ನೋಡೋಣ.

    ಜುಲೈ 17 ಮತ್ತು ಜುಲೈ 18 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಇಂದು (ಜುಲೈ 17) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

    ಪಶ್ಚಿಮ ಮತ್ತು ಉತ್ತರ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ, ಶಾಂತಿನಗರ, ಕಂದಿಕೆರೆ, ವಟ್ಲಹಳ್ಳಿ, ಕಡತಿ ಕ್ಯಾಂಪ್, ಕಡತಿ, ನಂದ್ಯಾಲ್, ನಂದ್ಯಾಲ್ ಕ್ಯಾಂಪ್, ಮಿಲ್ಟನ್ ಸ್ಟ್ರೀಟ್, ಪುರವಂಕರ ಅಪಾರ್ಟ್‌ಮೆಂಟ್, ಐಟಿಸಿ ಮುಖ್ಯ ರಸ್ತೆ, ಜೀವನಹಳ್ಳಿ, ಫೇರ್‌ಮಾಂಟ್ ಟವರ್ಸ್ (ಐಟಿಸಿ), ಲೂಯಿಸ್ ರಸ್ತೆ, ಕೃಷ್ಣಪ್ಪ ಗಾರ್ಡನ್, ರಾಘವಪ್ಪ ಗಾರ್ಡನ್, ಜೀವನಹಳ್ಳಿ ಪಾರ್ಕ್ ರಸ್ತೆ, ಬಿಬಿಎಂಪಿ ಆಸ್ಪತ್ರೆ ,

    ಶ್ರೀ ಧರಿಯಂ ಕಣ್ಣಿನ ಆಸ್ಪತ್ರೆ, ಹೀರಾಚಂದ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಉತ್ತರಹಳ್ಳಿ ಮುಖ್ಯ ರಸ್ತೆ, ಅರ್ಣಪೂರ್ಣ ಲೇಔಟ್, ಕೋನಸಂದ್ರ, ಭೂಮಿಕಾ ಲೇಔಟ್, ಪಟಂಗಿರಿ, ಬಿಎಚ್‌ಇಎಲ್ ಲೇಔಟ್, ದುಬಾಸಿಪಲ್ಲಿ, ಮೆಡ್ಸೋಲ್ ಆಸ್ಪತ್ರೆ ರಸ್ತೆ,

    ಮಲ್ಲತ್ತಲಿ ಲೇಔಟ್, ಈಸ್ಟ್ ವೆಸ್ಟ್ ಕಾಲೇಜು ರಸ್ತೆ, ದ್ವಾರಕಾಬಾಸ, ಕೆಎಲ್‌ಇ ರಸ್ತೆ, ಕೆಎಲ್‌ಇ ಡಿ ಗ್ರೂಪ್ L/O, 1ನೇ ಬ್ಲಾಕ್ ಪಾರ್ಕ್ ಬಳಿ, ಪೂರ್ವ ಶಾಲೆ, ವಿದ್ಯಾಮಾನ್ಯ ನಗರ, ಅನುಪಮಾ ಶಾಲಾ ರಸ್ತೆ, ಮುನೀಶ್ವರ ರಸ್ತೆ, ಶಿವ ದೇವಸ್ಥಾನದ ಹತ್ತಿರ ಅಂದ್ರಹಳ್ಳಿ ಮುಖ್ಯ ರಸ್ತೆ,

    ಇದನ್ನೂ ಓದಿ: ಮಂಗಳೂರಿನ ವಿವಿಧೆಡೆ ಪವರ್ ಕಟ್; ಇಲ್ಲಿದೆ ಏರಿಯಾ, ಸಮಯದ ವಿವರ  

    ಪೀಣ್ಯ 2 ಹಂತ, ಅಂದ್ರಹಳ್ಳಿ ಮುಖ್ಯ ರಸ್ತೆ, ವಾಲ್ಮೀಕಿ ನಗರ, ನವಿಲು ನಗರ, ಸೌಂಡ್ರಿಯಾ ಇಂಡಸ್ಟ್ರಿಯಲ್, ಎಸ್ಟ್, ಚಕ್ರನಗರ, ಅಂದ್ರಹಳ್ಳಿ ಸರ್ಕಾರಿ ಶಾಲೆ. ಟಿಜಿ ಪಾಳ್ಯ ಮುಖ್ಯ ರಸ್ತೆ, ಪೆಣ್ಯ ಫೈನ್ ಕ್ಯಾಂಪ್, ಜೋಡಿಮುನ್ನೀಶ್ವೆರಾ, ಎಂಇಎಸ್ ರಸ್ತೆ, ಕೆರೆಗುಡ್ಡದಹಳ್ಳಿ, ಆರ್‌ಆರ್ ಕಾಲೇಜು, ಬಿಡಬ್ಲ್ಯುಎಸ್‌ಎಸ್‌ಬಿ

    ನಾಳೆ (ಜುಲೈ 18) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

    ಪಶ್ಚಿಮ ಮತ್ತು ಉತ್ತರ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ, ಹಳೆ ಬೈಯಪ್ಪನಹಳ್ಳಿ, ನಾಗೇನಪಾಳ್ಯ, ಸತ್ಯನಗರ, ಗಜೇಂದ್ರನಗರ, ಎಸ್.ಕುಮಾರ್ ಲೇಔಟ್, ಆಂಧ್ರ ಬ್ಯಾಂಕ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ದೊಡ್ಡಬೆಲೆ ರಸ್ತೆ, ಗುಡ್ ಡಾರ್ಟ್ ರಸ್ತೆ, "ಬಾಲಾಜಿ ಲೇಔಟ್ ವಿಜಯಶ್ರೀ ಲೇಔಟ್

    ಮುಕಾಂಬಿಕಾ ಲೇಔಟ್, ಬಿಎಚ್‌ಇಎಲ್ ಲೇಔಟ್", ರಾಬಿನ್ ಥಿಯೇಟರ್, ರಾಬಿನ್ ಥಿಯೇಟರ್ ಸರ್ಕಲ್, ರೈಲ್ವೇ ಸ್ಟೇಷನ್ ರಸ್ತೆ, ಪೋಸ್ಟ್ ಆಫೀಸ್ ರಸ್ತೆ, ಉತ್ತರಾಹಲಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಉಪಕಾರ್ ಲೇಔಟ್, ಆರ್‌ಟಿಓ ಆಫೀಸ್ ಮುಖ್ಯ ರಸ್ತೆ,

    ಆರ್‌ಆರ್ ರೆಸಿಡೆನ್ಸಿ, ಡಿ ಗ್ರೂಪ್ ಎಲ್/ಓ, ಪಾರ್ಕ್ ಬಳಿ 1 ನೇ ಬ್ಲಾಕ್, ಪೂರ್ವ ಶಾಲೆ, ವಿದ್ಯಾಮಾನ್ಯ ನಗರ, ಅನುಪಮಾ ಶಾಲಾ ರಸ್ತೆ, ಮುನೀಶ್ವರ ರಸ್ತೆ, ಶಿವ ದೇವಸ್ಥಾನದ ಹತ್ತಿರ ಅಂದ್ರಹಳ್ಳಿ ಮುಖ್ಯ ರಸ್ತೆ, ಪೀಣ್ಯ 2 ಹಂತ, ಪಂಚಕುಖ ಗಣೇಶ ಕಮಾನು, ಮಂಗಳಾ ಎನ್‌ಕ್ಲೇವ್, ತಿಪ್ಪನಹಳ್ಳಿ ವೃತ್ತ, ಅಕ್ಷಯನಗರ, ಸಾಯಿರಾಮ್/ಓ, ದಕ್ಷಿಣ ಕನ್ನಡ /ಓ, ಡಿಬಿ ಹಳ್ಳಿ, ಸಿ ಬಿ ಹಳ್ಳಿ, ಚಾಮರಾಜಪುರ,

    ಅಂಭಾ ಭವಾನಿ ಎಲ್/ಓ, ಎಂಕೆ ನಗರ, ಸೋಂಪುರ ಇಂಡಸ್ಟ್ರಿಯಲ್ ಏರಿಯಾ, ವೈಟ್‌ಫೀಲ್ಡ್ ಮುಖ್ಯ ರಸ್ತೆ, ಕೊಂಡಪ್ಪ ಲೇಔಟ್, ಅಯ್ಯಪ್ಪನಗರ 1 ರಿಂದ 4ನೇ ಬ್ಲಾಕ್, ಚಿಕ್ಕದೇವಸಂದ್ರ ದೇವಸಂದ್ರ ಮುಖ್ಯರಸ್ತೆ, ಕುಜ್ವಲಳ್ಳಿ ರಸ್ತೆ, ಕುಜ್ವಲಳ್ಳಿ, ಸೋಜ್‌ನಹಳ್ಳಿ ರಸ್ತೆ ಲೇಔಟ್,

    ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ

    ಅಜಿತ್ ಲೇಔಟ್, ಅಯ್ಯಪ್ಪನಗರ ಮುಖ್ಯರಸ್ತೆ, ಆಲ್ಫಾ ಗಾರ್ಡನ್, ತೆಂಗಿನ ತೋಟ, ಬೇತಾಳನಗರ, ಸಾಯಿಬಾಬಾ ಲೇಔಟ್, ಗಾಯತ್ರಿ ಲೇಔಟ್, ವಿಜಯಾ ಬ್ಯಾಂಕ್ ಕಾಲೋನಿ, ಬಸಪ್ಪ ಲೇಔಟ್, ಪೋಸ್ಟ್ ಆಫೀಸ್ ಲೇಔಟ್, ಕೊಡಿಗೇನಹಳ್ಳಿ
    Published by:renukadariyannavar
    First published: