Peanut Butter: ಪ್ರತಿದಿನ ಒಂದು ಸ್ಪೂನ್ ಕಡಲೆಕಾಯಿ ಬೆಣ್ಣೆ ತಿನ್ನಿ; ಶಿಲ್ಪಾಶೆಟ್ಟಿಯಂತೆ ಫಿಗರ್ ಮೆಂಟೇನ್ ಮಾಡಿ!

ತುಪ್ಪ, ಬೆಣ್ಣೆ ತಿನ್ನಲು ಎಲ್ಲರಿಗೂ ಇಷ್ಟ. ಆದರೆ ಆರೋಗ್ಯದ ದೃಷ್ಟಿಯಿಂದ ಜನರು ತುಪ್ಪ (Ghee) ಸೇವನೆಯನ್ನು ಕಡಿಮೆ ಮಾಡಿದ್ದಾರೆ. ಅಲ್ಲದೇ ಅವುಗಳನ್ನುಅಡುಗೆ ಜೊತೆಗೆ ಸೇರಿಸಿದರೆ ರುಚಿ ಮತ್ತಷ್ಟು ದ್ವಿಗುಣಗೊಳ್ಳುತ್ತದೆ. ಕಡಲೆಕಾಯಿ ಬೆಣ್ಣೆಯು (Peanut Butter) ಇದಕ್ಕೆ ಉತ್ತಮ ಪರ್ಯಾಯವಾಗಿದೆ ಮತ್ತು ಹಲವಾರು ಪ್ರಯೋಜನಗಳನ್ನು ಹೊಂದಿದೆ. ತೂಕ ನಷ್ಟಕ್ಕೂ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಶಿಲ್ಪಾ ಶೆಟ್ಟಿಯಂತೆ (Shilpa Shetty) ನಿಮಗೂ ಫಿಟ್ನೆಸ್ (Fitness) ಮತ್ತು ಫಿಗರ್ (Figure) ಬೇಕಿದ್ದರೆ ಖಂಡಿತಾ ಕಡಲೆಕಾಯಿ ಬೆಣ್ಣೆ ತಿನ್ನಿ. ಜಿಮ್‌ಗೆ ಹೋಗುವವರು ಅಥವಾ ವ್ಯಾಯಾಮ ಮಾಡುವವರು ಮಾತ್ರ ಇದನ್ನು ತಿನ್ನಬಹ