ಕ್ಯಾನ್ಸರ್​ ಕಾಯಿಲೆಗೆ ರಾಮಬಾಣವಂತೆ ಈ ವೈನ್​!

ರಾಜಸ್ಥಾನ ಹೊರತು ಪಡಿಸಿ ಇಸ್ರೇಲ್​, ಇಟಲಿ, ಅರ್ಜೆಂಟೈನಾದಲ್ಲೂ ಆಲಿವ್ ಗಿಡಗಳನ್ನು ಬೆಳೆಸುತ್ತಾರೆ.

news18-kannada
Updated:September 14, 2019, 10:44 PM IST
ಕ್ಯಾನ್ಸರ್​ ಕಾಯಿಲೆಗೆ ರಾಮಬಾಣವಂತೆ ಈ ವೈನ್​!
.
  • Share this:
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ ಇದರಿಂದ ಸಾವು ಸಂಭವಿಸುತ್ತದೆ ಎಂಬ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೆ ರಾಜಸ್ಥಾನದ ಆಲಿವ್​ ಕಲ್ಟಿವೇಷನ್​ ಸಂಸ್ಥೆಯೊಂದು ತಯಾರಿಸುತ್ತಿರುವ ವೈನ್​ ಆರೋಗಕ್ಕೆ ರಾಮಬಾಣವಾಗಿದ್ದು, ಇದರಿಂದ ಕ್ಯಾನ್ಸರ್ ಹಾಗೂ ಸಕ್ಕರೆ ಕಾಯಿಲೆಗೆ​​ ಸೂಕ್ತವಾಗಿದೆ.

ರಾಜಸ್ಥಾನದ ಆಲಿವ್​ ಕಲ್ಟಿವೇಷನ್​ ಸಂಸ್ಥೆ ಅಲ್ಲಿನ ಮರಳುಗಾಡಿನಲ್ಲಿ ಬೆಳೆದ ಆಲಿವ್ ಗಿಡದ ಎಲೆಗಳಿಂದ ಈ ವೈನ್​ ತಯಾರು ಮಾಡುತ್ತಿದೆ. ರಾಜಸ್ಥಾನ ಹೊರತು ಪಡಿಸಿ ಇಸ್ರೇಲ್​, ಇಟಲಿ, ಅರ್ಜೆಂಟೈನಾದಲ್ಲೂ ಆಲಿವ್ ಗಿಡಗಳನ್ನು ಬೆಳೆಸುತ್ತಾರೆ. ಆದರೆ ವೈನ್​ ತಯಾರಿಸಲು ಯಾರು ಚಿಂತನೆ ನಡೆಸಿಲ್ಲ ಎಂದು ಆಲಿವ್​ ಕಲ್ಟಿವೇಷನ್​ ಮುಖ್ಯಸ್ಥ ಯೋಗೇಶ್​ ಕುಮಾರ್​ ತಿಳಿಸಿದ್ದಾರೆ.

ಆಲಿವ್​ನಿಂದ ತಯಾರಿಸಲಾಗುತ್ತಿರುವ ಈ ವೈನ್​ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಈ ಪ್ರಾಡಕ್ಟ್​ ಪೇಮೆಂಟ್​ಗಾಗಿ ಆಲಿವ್​​ ಕಲ್ಟಿವೇಷನ್​ ಲಿ. ಕೇಂದ್ರದ ಮೊರೆ ಹೋಗಿದೆ. ಫಿನೋಲೆಕ್ಸ್​​ ಪಾಲ್ಸನ್​​ ಇಂಡಸ್ಟ್ರೀಸ್​ ಸಹಯೋಗದೊಂದಿದೆ ಆಲಿವ್​ ವೈನ್​ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

First published:September 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading