ವಿಡಿಯೋ: ಹೊಳೆಯುವ ತ್ವಚೆ ನಿಮ್ಮದಾಗಲು ಮಲಗುವ ಮುನ್ನ ಅನುಸರಿಸಬೇಕು ಈ ಬ್ಯೂಟಿ ಟಿಪ್ಸ್​

ಮಲಗಿದಾಗ ನಮ್ಮ ಮುಖದ ಸ್ನಾಯುಗಳಲ್ಲಿ ಆಗುವ ಬದಲಾವಣೆಗೆ ರಾತ್ರಿ ಸಮಯದ ಆರೈಕೆ ಅತಿ ಮುಖ್ಯ. ಇದರಿಂದ ಮುಂಜಾನೆ ಎದ್ದಾಗ ಕೂಡ ನಿಮ್ಮ ತ್ವಚೆ ಕಾಂತಿಯುತವಾಗುತ್ತದೆ.

Seema.R | news18
Updated:January 24, 2019, 6:01 PM IST
ವಿಡಿಯೋ: ಹೊಳೆಯುವ ತ್ವಚೆ ನಿಮ್ಮದಾಗಲು ಮಲಗುವ ಮುನ್ನ ಅನುಸರಿಸಬೇಕು ಈ ಬ್ಯೂಟಿ ಟಿಪ್ಸ್​
ತ್ವಚೆ ಆರೈಕೆ
  • News18
  • Last Updated: January 24, 2019, 6:01 PM IST
  • Share this:
ಸುಂದರ ಹೊಳೆಯುವ ತ್ವಚೆ ಹೊಂದಲು ಇನ್ನಿಲ್ಲದ ಕಸರತ್ತು ಮಾಡುವುದು ಮಾಮೂಲು. ಹಗಲಿನ ಸಮಯದಲ್ಲಿ ತ್ವಚೆ ಬಗ್ಗೆ ಎಷ್ಟು ಕಾಳಜಿ ಮಾಡುತ್ತೇವೆಯೋ ಅಷ್ಟೇ ಕಾಳಜಿ ಮಲಗುವ ಮುನ್ನ ಕೂಡ ಇರಬೇಕು.

ಬಹಳಷ್ಟು ಜನ ರಾತ್ರಿ ಸಮಯದಲ್ಲಿ ತ್ವಚೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡುವುದಿಲ್ಲ. ಅಲ್ಲದೆ ಮೇಕಪ್​ನಲ್ಲಿಯೇ ಮಲಗುತ್ತಾರೆ. ಇದರಿಂದಾಗಿ ರಾತ್ರಿ ಸಮಯದಲ್ಲಿ ತ್ವಚೆ ಮೇಲೆ ಹೆಚ್ಚಿನ ಪರಿಣಾಮ ಮೂಡಿ ಹಾಳಗುತ್ತದೆ. ಇದರಿಂದಾಗಿ ರಾತ್ರಿ ಮಲಗುವ ಮುನ್ನ ನಿಮ್ಮ ಮುಖದ ಆರೋಗ್ಯದ ಕಡೆ ಕೂಡ ಗಮನ ನೀಡಬೇಕು.  ಮಲಗಿದಾಗ ನಮ್ಮ ಮುಖದ ಸ್ನಾಯುಗಳಲ್ಲಿ ಆಗುವ ಬದಲಾವಣೆಗೆ ರಾತ್ರಿ ಸಮಯದ ಆರೈಕೆ ಅತಿ ಮುಖ್ಯ. ಇದರಿಂದ ಮುಂಜಾನೆ ಎದ್ದಾಗ ಕೂಡ ನಿಮ್ಮ ತ್ವಚೆ ಕಾಂತಿಯುತವಾಗುತ್ತದೆ. ಅದಕ್ಕೆ ಇಲ್ಲಿದೆ ನೋಡಿ ಸರಳ ಉಪಾಯ

First published: January 24, 2019, 6:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading