NEKRTC Jobs: ಈಶಾನ್ಯ ಕರ್ನಾಟಕ ಸಾರಿಗೆಯಲ್ಲಿ 1619 ಹುದ್ದೆಗಳಿಗೆ ಅರ್ಜಿ ಆಹ್ವಾನ

ಒಟ್ಟು 1619 ಹುದ್ದೆಗಳು ಖಾಲಿ ಇದ್ದು, ಅದರಲ್ಲಿ 857 ಚಾಲಕ ಹುದ್ದೆಗಳು, ಚಾಲಕ(ಹಿಂಬಾಕಿ)-68, ಚಾಲಕ ಕಮ್​ ನಿರ್ಮಾಹಕ 621, ಚಾಲಕ ಕಮ್​ ನಿರ್ಮಾಹಕ (ಹಿಂಬಾಕಿ)-73 ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದೆ.

news18-kannada
Updated:January 7, 2020, 3:39 PM IST
NEKRTC Jobs: ಈಶಾನ್ಯ ಕರ್ನಾಟಕ ಸಾರಿಗೆಯಲ್ಲಿ 1619 ಹುದ್ದೆಗಳಿಗೆ ಅರ್ಜಿ ಆಹ್ವಾನ
.
  • Share this:
ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗದಲ್ಲಿ ಖಾಲಿ ಇರುವ ಚಾಲಕ ಮತ್ತು ನಿರ್ವಾಹಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.  ಆಸ್ತಕ ಆಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದೆಂದು ತಿಳಿಸಿದೆ. ಹುದ್ದೆಗಳ ವಿವರ ಇಲ್ಲಿದೆ.

ಒಟ್ಟು 1619 ಹುದ್ದೆಗಳು ಖಾಲಿ ಇದ್ದು, ಅದರಲ್ಲಿ 857 ಚಾಲಕ ಹುದ್ದೆಗಳು, ಚಾಲಕ(ಹಿಂಬಾಕಿ)-68, ಚಾಲಕ ಕಮ್​ ನಿರ್ಮಾಹಕ 621, ಚಾಲಕ ಕಮ್​ ನಿರ್ಮಾಹಕ (ಹಿಂಬಾಕಿ)-73 ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದೆ.

ವಿದ್ಯಾರ್ಹತೆ:

-ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆಯಾಗಿರಬೇಕು. ಮುಕ್ತ ವಿಶ್ವ ವಿದ್ಯಾಲಯ ಅಂಕ ಪಟ್ಟಿಯೊಂದಿಗೆ ಮಾನ್ಯತೆ ಪಡೆದಿರಬೇಕು.

-ಭಾರಿ ಸರಕು ಸಾಗಾಣಿಕೆ ವಾಹನ (ಹೆಚ್​ಟಿವಿ) ಚಾಲನಾ ಪರವಾನಿಗೆ ಹೊಂದಿ ಕನಿಷ್ಠ 2 ವರ್ಷಗಳಾಗಿರಬೇಕು. ಕರ್ನಾಟಕ ಪಿಎಸ್​ವಿ ಬ್ಯಾಡ್ಜ್​​​​​​​ ಹೊಂದಿರಬೇಕು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 06-01-2020

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 05-02-2020

ಇತರೆ ಅರ್ಹತೆ

ದೇಹದಾಡ್ಯತೆ

ಪುರುಷರು

ಎತ್ತರ:163 ಸೆಂ.ಮೀ

ತೂಕ: 55ಕೆ.ಜಿ

ಮಹಿಳೆಯರು:

ಎತ್ತರ: 153 ಸೆಂ ಮೀ

ತೂಕ: 50 ಕೆ.ಜಿ

ವಯೋಮಿತಿ:

-ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 24 ವರ್ಷಗಳು ತುಂಬಿರಬೇಕು.

-ಪ.ಜಾತಿ, ಪ.ಪ.ಗಡ ,ಪ್ರವರ್ಗ-1 ಅಭ್ಯರ್ಥಿಗಳಯ 40 ವರ್ಷ

-ಇತರೆ ಹಿಂದುಲೀದ ಅಭ್ಯರ್ಥಿಗಳಿಗೆ 38 ವರ್ಷ

-ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ

ಅರ್ಜಿ ಶುಲ್ಕ:

-ಪ.ಜಾತಿ, ಪ.ಪಂಗಡ. ಪ್ರವರ್ಗ-1, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.300

-ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.600.

-ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.600.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ಚಾಲಕ ಮತ್ತು ನಿರ್ವಾಹಕ ಹುದ್ದೆಗಳ ನೇಮಕಾತಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆಯ ಅಧಿಕೃತ ವೆಬ್‌ಸೈಟ್‌ www.nekrtc.org/jobs ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್​ ಕ್ಲಿಕ್​ ಮಾಡಿ

ಆನ್​ ಅರ್ಜಿ ಸಲ್ಲಿಸಲು ಈ ಲಿಂಕ್​ ಕ್ಲಿಕ್​ ಮಾಡಿ
Published by: Harshith AS
First published: January 7, 2020, 3:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading