ಮಿಸ್.​ ಆಫ್ರಿಕಾ ಕಿರೀಟ ಮುಡಿಗೆರಿಸಿಕೊಳ್ಳುವ ಮುನ್ನ ಆಕೆಯ ಕೂದಲಿಗೆ ಹೊತ್ತಿಕೊಂಡಿತು ಬೆಂಕಿ

ಮಿಸ್​ ಆಫ್ರಿಕಾ ಕಿರೀಟ ಮುಡಿಗೆರಿಸಿಕೊಳ್ಳುವ ಮುನ್ನ ಡಾರ್ಕಾಸ್ ಕಾಸಿಂಡೆ ಕೂದಲಿಗೆ ಕಿಡಿತಗುಲಿದ ಪರಿಣಾಮ ಬೆಂಕಿ ಹೊತ್ತುಕೊಂಡಿದೆ.

news18
Updated:January 2, 2019, 5:59 PM IST
ಮಿಸ್.​ ಆಫ್ರಿಕಾ ಕಿರೀಟ ಮುಡಿಗೆರಿಸಿಕೊಳ್ಳುವ ಮುನ್ನ ಆಕೆಯ ಕೂದಲಿಗೆ ಹೊತ್ತಿಕೊಂಡಿತು ಬೆಂಕಿ
ಮಿಸ್​ ಆಫ್ರಿಕಾ
news18
Updated: January 2, 2019, 5:59 PM IST
ಸೌಂದರ್ಯ ಸ್ಪರ್ಧೆಯಲ್ಲಿ ಮಿಂಚಿ ಮಿಸ್​ ಆಫ್ರಿಕಾ ಕಿರೀಟವನ್ನು ಇನ್ನೇನು ಮುಡಿಗೇರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಆದ ಯಡವಟ್ಟಿನಿಂದ ಆಕೆಯ ತಲೆಯ ಕೂದಲಿಗೆ ಬೆಂಕಿಹೊತ್ತಿಕೊಂಡಿರುವ ಘಟನೆ ನಡೆದಿದೆ.

ಎಲ್ಲರೂ ಕಾಯುತ್ತಿದ್ದ ಕ್ಷಣ ಬಂದಿದೆ. ಮಿಸ್​ ಆಫ್ರಿಕಾ ಆಗಿ ಆಯ್ಕೆಯಾದವರು ಡಾರ್ಕಾಸ್ ಕಾಸಿಂಡೆ ಎಂದು ಆಯೋಜಕರು ಹೇಳುತ್ತಿದ್ದಂತೆ ಆಕೆಯ ಕಣ್ಣಲ್ಲಿ ಮಿಂಚುಹರಿಯಿತು. ತಾನೇನಾ ಮಿಸ್​ ಕಾಂಗೋ ಆಗಿ ಆಯ್ಕೆಯಾದವಳು ಎಂದು ನಂಬದಾದಳು.

 


Loading...

ಸಂತೋಷಕ್ಕೆ ಪರಾವೇ ಇಲ್ಲದಂತೆ ಡೊರ್ಕಸ್​ ಸಂಭ್ರಮ ಪಡುತ್ತಿರುವಾಗ ಆಕೆಯ ಸಂತೋಷವನ್ನು ಮತ್ತಷ್ಟು ಹೆಚ್ಚಿಸಲು ವೇದಿಕೆಯಲ್ಲಿ ಸಡಗರ ತುಂಬಿತು. ಈ ವೇಳೆ ಸಿಡಿಸಿದ ಪಟಾಕಿಯ ಕಿಡಿಗಳು ಆಕಯ ಗುಂಗುರು ಕೂದಲಿನ ಮೇಲೆ ಬೆಂಕಿ ಕಿಡಿ ಹೊತ್ತುಕೊಂಡಿದೆ.

ಇದನ್ನು ಓದಿ: ಶ್ರೀಮಂತ, ಅದ್ಧೂರಿ ಮದುವೆಗಳಿಗೆ ಸಾಕ್ಷಿಯಾದ 2018

ಮಿಸ್​ ಆಫ್ರಿಕಾ ಕಿರೀಟ ಮುಡಿಗೆರುವ ಮುನ್ನ ಈ ಅವಾಂತರ ನಡೆದಿದ್ದು, ಡೊರ್ಕಸ್​ ತನ್ನ ಸುಟ್ಟು ಗುಂಗರು ಕೂದಲಿಗೆ ಕಿರೀಟ ಮುಡಿಗೆರಿಸಿ ಖುಷಿ ಪಟ್ಟಿದ್ದಾಳೆ.

First published:January 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ