VIDEO:ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು "ಮೀಸೆ ಮತ್ತು ಜಡೆ" ಜಗಳ; ಮಿಸ್​ ಮಾಡ್ದೆ ನೋಡಿ

ಬಾಯ್​ ಫ್ರೆಂಡ್​ ಮೊಬೈಲ್​ನಲ್ಲಿ ಅಶ್ಲೀಲ ಚಿತ್ರಗಳು ಇದೆ ಎಂದು ತನ್ನ ಮೊಬೈಲ್​ ಕೊಟ್ಟು ಪೇಚಿಗೆ ಸಿಲುಕುವ ಕಥಾ ಹಂದರ ಇರುವ ಈ ಚಿತ್ರ ನೋಡುಗರಿಗೆ ನಗೆಯ ಜೊತೆ ಹುಡುಗಿಯರ ಮನಸ್ಥಿತಿಯನ್ನು ಪರಿಚಯಿಸುತ್ತಿದೆ

Seema.R | news18
Updated:January 25, 2019, 5:51 PM IST
VIDEO:ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು
ಮೀಸೆ ಮತ್ತು ಜಡೆ ಚಿತ್ರ
Seema.R | news18
Updated: January 25, 2019, 5:51 PM IST
ಪ್ರೀತಿಸುವ ಹುಡುಗನ ಮುಂದೆ ಸಾಕಷ್ಟು ಸಂಭಾವಿತರಂತೆ ವರ್ತಿಸುವ ಹುಡುಗಿಯರು ಹುಡುಗರಿಗಿಂತ ಏನು ಕಡಿಮೆ ಇಲ್ಲ ಎಂಬ ಸಂದೇಶ ಹೊಂದಿರುವ  " ಮೀಸೆ ಮತ್ತು ಜಡೆ" ಎಂಬ ಶಾರ್ಟ್​ ಮೂವಿ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಐದು ನಿಮಿಷದಲ್ಲಿಯೇ ಪ್ರೇಮಿಗಳಿಬ್ಬರ ಲವ್​ ಬ್ರೇಕಪ್​ ವಿಷಯದ ಈ ಚಿತ್ರ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ಮೆಚ್ಚುಗೆ ಗಳಿಸಿದೆ.

ತಾನು ಪ್ರೀತಿಸಿದ ಹುಡುಗ ಸರಿಯಾದ ಸಮಯಕ್ಕೆ ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸಲಿಲ್ಲ. ಹುಟ್ಟು ಹಬ್ಬದ ದಿನ ನನ್ನ ಫೋಟೋವನ್ನು ತನ್ನ ವಾಟ್ಸಾಪ್​ ಡಿಪಿಗೆ ಹಾಕಿಕೊಂಡಿಲ್ಲ.  ಬಾಯ್​ ಫ್ರೆಂಡ್​ ಮೊಬೈಲ್​ನಲ್ಲಿ ಅಶ್ಲೀಲ ಚಿತ್ರಗಳು ಇದೆ ಎಂದು ತನ್ನ ಮೊಬೈಲ್​ ಕೊಟ್ಟು ಪೇಚಿಗೆ ಸಿಲುಕುವ ಕಥಾ ಹಂದರ ಇರುವ ಈ ಚಿತ್ರ ನೋಡುಗರಿಗೆ ನಗೆಯ ಜೊತೆ ಹುಡುಗಿಯರ ಮನಸ್ಥಿತಿಯನ್ನು ಪರಿಚಯಿಸುತ್ತಿದೆ.

ಇದನ್ನು ಓದಿ: ವಿಡಿಯೋ: ಹೊಳೆಯುವ ತ್ವಚೆ ನಿಮ್ಮದಾಗಲು ಮಲಗುವ ಮುನ್ನ ಅನುಸರಿಸಬೇಕು ಈ ಬ್ಯೂಟಿ ಟಿಪ್ಸ್

ಜ್ಯೋತಿರಾವ್​ ಮೋಹಿತ್​ ಅವರ ಕನಸಿನ ಚಿತ್ರ ಇದಾಗಿದ್ದು ಇದರಲ್ಲಿ ಬರುವ ಮೂರು ಪಾತ್ರಗಳು ಕಡಿಮೆ ಸಮಯದಲ್ಲಿ ಅಚ್ಚುಕಟ್ಟಾಗಿ ನಟಿಸಿ ಮನಗೆದ್ದಿದ್ದಾರೆ.

First published:January 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...