ಮನೆಯಿಂದ ಮಾಡುವ ಕೆಲಸ ಮತ್ತು ಮನೆಯ ಕೆಲಸ ಎರಡನ್ನೂ ಸುಲಭಗೊಳಿಸುತ್ತವೆ ಈ ಉಪಕರಣಗಳು

ಕರೋನವೈರಸ್ ಬಿಕ್ಕಟ್ಟಿನೊಂದಿಗೆ ಹಿಡಿತ ಸಾಧಿಸಲು ಜಗತ್ತು ಹೋರಾಡುತ್ತಿರುವಾಗ, ಮನೆಯಲ್ಲಿ ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಲು ನೀವು ಹೀಗೆ ಮಾಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದಾಗ - ನೀವು ಬಹುಶಃ ಇನ್ನೂ ಹೊಂದಿಕೊಳ್ಳಲು ಪ್ರಯತ್ನಿಸುತ್ತಿರುವ ಈ ಜಾಗತಿಕ ಸಾಂಕ್ರಾಮಿಕ ಮಹಾಮಾರಿಯು -  ವರ್ಕ್ ಫ್ರಮ್ ಹೋಂ ಎಂಬುದನ್ನು ನಾವು ರೂಢಿಸಿಕೊಳ್ಳುವಂತೆ ಮಾಡುತ್ತಿದೆ. ಮತ್ತು ಕಚೇರಿ ಕೆಲಸ, ಮನೆಕೆಲಸಗಳು ಮತ್ತು ಕೌಟುಂಬಿಕ ಜವಾಬ್ದಾರಿಗಳ ಸಮತೋಲನ ಕಾಪಾಡುವ ಕುಶಲತೆಯು ದೈನಂದಿನ ಸವಾಲಾಗಿ ಮಾರ್ಪಟ್ಟಿದೆ.

  ವಾಸ್ತವವಾಗಿ, ಅಡುಗೆ ಎಂಬುದು ಬೇಗನೆ ತಯಾರಿಸುವುದು ಮತ್ತು ಯಾವುದೇ ಅಸಮಾಧಾನವಿಲ್ಲದೆ ಸೇವಿಸುವುದು ಎಂಬಂತಾಗಿದೆ. ಪಾತ್ರೆ ತೊಳೆಯುವುದರಿಂದ ಹಿಡಿದು ನೆಲ ಒರೆಸುವ ಎಲ್ಲಾ ಕೆಲಸಗಳೂ ನಿಮ್ಮ ಹೆಗಲ ಮೇಲೆ ಬಿದ್ದಿದೆ. ನೀವು ಎಷ್ಟೇ ಪ್ರಯತ್ನಿಸಿದರೂ ಇವು ನಿಮ್ಮ ಕೆಲಸದ ಸಮಯವನ್ನು ಕಬಳಿಸುತ್ತಿದೆ. ಇದನ್ನು ಹೇಗೆ ಸುಲಭಗೊಳಿಸಬಹುದು? ನಿಮ್ಮ ದೈನಂದಿನ ಕಾರ್ಯಗಳನ್ನು ಸರಾಗಗೊಳಿಸುವಲ್ಲಿ ಕೆಲವು ಗೃಹೋಪಯೋಗಿ ವಸ್ತುಗಳು ನಿಮಗೆ ಬಹಳ ಸಹಾಯ ಮಾಡಬಹುದು.

  1. ರೋಬಟ್ ವ್ಯಾಕ್ಯೂಮ್ ಕ್ಲೀನರ್ಸ್
  ನಿಮ್ಮ ಮನೆಯನ್ನು ಸ್ವಚ್ಛಗೊಳಿಸುವಾಗ ಎಳೆಯುವ, ನೂಕುವ, ಅದನ್ನು ಬಿಚ್ಚಿ ಮತ್ತೆ ಸೇರಿಸುವ ಅಗತ್ಯವಿರುವ, ಬಳಸಲು ಕಷ್ಟಕರವಾದ ವ್ಯಾಕ್ಯೂಮ್ ಉಪಕರಣಗಳನ್ನು ಈಗ ಮರೆತುಬಿಡಿ. ಈಗಿನ ರೋಬೋಟ್ ವ್ಯಾಕ್ಯೂಮ್ ಕ್ಲೀನರ್‌ಗಳು ಟೈಲ್ ಹಾಕಿದ, ಕಾರ್ಪೆಟ್ ಹಾಕಿದ ಮತ್ತು ಮರದ ನೆಲವನ್ನು ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿವೆ. ಇದು ನ್ಯಾವಿಗೇಷನ್ ಸೆನ್ಸರ್, ವಾಟರ್ ಟ್ಯಾಂಕ್, ಇನ್ಫ್ರಾರೆಡ್ ಇಂಡಕ್ಷನ್, ಮತ್ತು ಡರ್ಟ್ ಡಿಟೆಕ್ಷನ್ ತಂತ್ರಜ್ಞಾನದಂತಹ ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಕೆಲವು ರೋಬೋಟ್ ವ್ಯಾಕ್ಯೂಮ್ ಕ್ಲೀನರ್‌ಗಳನ್ನು ಮೊಬೈಲ್ ಆ್ಯಪ್‌ ಮತ್ತು ಧ್ವನಿ ಕಮಾಂಡ್‌ಗಳ ಮೂಲಕವೂ ನಿಯಂತ್ರಿಸಬಹುದು. ಈ ಸಣ್ಣ ರೋಬೋಟ್‌ಗಳು ನಿಮ್ಮ ಮನೆಯನ್ನು ಸ್ವಚ್ಛವಾಗಿರಿಸುವಲ್ಲಿ ಬಹಳ ಉಪಕಾರಿಯಾಗಿದೆ.

  ಅವುಗಳ ದಕ್ಷತೆಯ ಕಾರಣದಿಂದಾಗಿ, ಅವು ಸ್ವಲ್ಪ ದುಬಾರಿಯಾಗಬಹುದು. ಆದರೆ HDFC Bank Summer Treats ನೊಂದಿಗೆ ನೀವು ಕ್ಯಾಶ್‌ಬ್ಯಾಕ್ ಪಡೆಯಬಹುದು ಅಥವಾ ಕ್ರೋಮಾದಲ್ಲಿ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನೊಂದಿಗೆ EasyEMI ಖರೀದಿಗಳನ್ನು ಮಾಡಬಹುದು.

   2. ಡಿಶ್‌ವಾಶರ್‌ಗಳು  ಬಗೆಬಗೆಯ ಅಡುಗೆಯನ್ನು ಮಾಡುವುದು ವಿನೋದಮಯವಾಗಿರುತ್ತದೆ ಆದರೆ ಅದರ ಬಳಿಕ ಸಿಂಕ್‌ನಲ್ಲಿ ರಾಶಿಯಾಗಿ ಬೀಳುವ ಪಾತ್ರೆಗಳು ತಲೆನೋವಾಗಿ ಪರಿಣಮಿಸುತ್ತದೆ. ಮತ್ತು ನೀವು ದೊಡ್ಡ ಕುಟುಂಬದಲ್ಲಿ ವಾಸಿಸುತ್ತಿದ್ದರೆ, ದಿನಕ್ಕೆ ಮೂರು ಬಾರಿ ಪಾತ್ರೆಗಳನ್ನು ತೊಳೆಯುವುದು ಕೇವಲ ನೋವಿನ ಸಂಗತಿಯಲ್ಲ ಆದರೆ ಸಮಯವನ್ನೂ ನುಂಗಿಬಿಡುತ್ತದೆ. ಇಂತಹ ಸಮಯದಲ್ಲಿ ಡಿಶ್‌ವಾಶರ್‌ಗಳು ಜೀವ ರಕ್ಷಕನಾಗಬಹುದು. ಇಂದಿನ ಡಿಶ್‌ವಾಶರ್‌ಗಳು ನೀರು ಮತ್ತು ವಿದ್ಯುತ್-ಸಮರ್ಥವಾಗಿವೆ, ಮತ್ತು ಕೆಲವು ಸ್ಮಾರ್ಟ್ ಡಿವೈಸ್‌ಗಳೊಂದಿಗೆ ಪ್ರತಿ ನಿರ್ಧಾರಿತ ಪಾತ್ರೆ ತೊಳೆಯುವಿಕೆಗೆಇದನ್ನು ಸಿಂಕ್ ಮಾಡಬಹುದು. ಈ ರೀತಿಯಾಗಿ ಇದು ನಿಮಗೆ ಮತ್ತು ನೀರು ಮತ್ತು ವಿದ್ಯುತ್‌ನಂತಹ ಸಂಪನ್ಮೂಲಗಳಿಗೆ ಬಹಳ ಹೊಂದಿಕೆಯಾಗುವಂತಿದೆ.

  3. HD ಸ್ಮಾರ್ಟ್ TVs & ಹೋಮ್ ಥಿಯೇಟರ್ ಸಿಸ್ಟಮ್ಸ್  ಮನೆಯೊಳಗೇ ಇರುವುದು ಒಂದು ಬಾಧ್ಯತೆ ಮತ್ತು ಒಂದು ರೀತಿಯ ಮುನ್ನೆಚ್ಚರಿಕೆಯಾಗಿ ಮಾರ್ಪಟ್ಟಿದೆ ಮತ್ತು ದುರದೃಷ್ಟವಶಾತ್ ಇದರರ್ಥ ಮನರಂಜನಾ ಆಯ್ಕೆಗಳು ಸೀಮಿತವಾಗಿದೆ. ಆದಾಗ್ಯೂ, ಒಂದು ಅನುಕೂಲವೇನೆಂದರೆ ನಿಮ್ಮ ಮನೆಯ ಮನರಂಜನೆಯನ್ನು ನೀವು ಸ್ಮಾರ್ಟ್ HD TV ಯೊಂದಿಗೆ ವರ್ಧಿಸಬಹುದು. ಮತ್ತು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರತಿಯೊಂದು ರೀತಿಯ ಗ್ರಾಹಕರಿಗೆ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಮತ್ತು ಸಾಕ್ಷ್ಯಚಿತ್ರಗಳು ಲಭ್ಯವಿರುವುದರಿಂದ, ಹೋಮ್ ಥಿಯೇಟರ್ ಹೊಂದಿದ್ದರೆ ಸಿನೆಮಾ ಹಾಲ್ ಅನುಭವವನ್ನು ಸಹಾ ಪಡೆಯಬಹುದು.

  ಆದ್ದರಿಂದ, ಯಾವುದೇ ಅಂಗಡಿಗೆ ಹೋಗುವ ಮೂಲಕ ನಿಮ್ಮ ಚಲನಚಿತ್ರ ವೀಕ್ಷಣೆಯ ಅನುಭವವನ್ನು ಅಪ್‌ಗ್ರೇಡ್ ಮಾಡಿ, ಅಲ್ಲಿ ನೀವು HDFC Bank Summer Treats ಕೊಡುಗೆಯ ಅಡಿಯಲ್ಲಿ ಕ್ಯಾಶ್‌ಬ್ಯಾಕ್ ಅನ್ನು ಆನಂದಿಸಬಹುದು. ನೀವು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಬಹುದು ಮತ್ತು HDFC Bank ಡೆಬಿಟ್ / ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಅಥವಾ PayZapp ಮೂಲಕ ಪಾವತಿಸುವಾಗ ರಿವಾರ್ಡ್ ಪಾಯಿಂಟ್‌ಗಳನ್ನು ಸಹ  ಪಡೆಯಬಹುದು.

  4.   5-ಇನ್-1 ಸ್ಮಾರ್ಟ್ ಕನ್ವರ್ಟಿಬಲ್ ರೆಫ್ರಿಜರೇಟರ್‌ಗಳು  ನೀವು ವಾರಾಂತ್ಯದಲ್ಲಿ ಆಹಾರವನ್ನು ತಯಾರಿಸಿ ಮತ್ತು ಅದನ್ನು ವಾರದ ದಿನಗಳಿಗಾಗಿ ಸಂಗ್ರಹಿಸುತ್ತಿರಲಿ ಅಥವಾ ಕಿರಾಣಿ ಅಂಗಡಿಗೆ ಹಲವು ಬಾರಿ ಹೋಗುವುದನ್ನು ಕಡಿಮೆ ಮಾಡಲು ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಿರಲಿ, ಈ ಅಗತ್ಯಗಳನ್ನು ಪೂರೈಸಲು ನಿಮಗೆ ವಿಶಾಲವಾದ ರೆಫ್ರಿಜರೇಟರ್ ಅಗತ್ಯವಿದೆ. ಮತ್ತು ಹೊಸ-ಯುಗದ  5-ಇನ್ -1 ಸ್ಮಾರ್ಟ್ ಕನ್ವರ್ಟಿಬಲ್ ರೆಫ್ರಿಜರೇಟರ್‌ಗಳು ಅದಾಗಿದೆ! ಅವುಗಳ ಗಾತ್ರಕ್ಕೆ ಹೆಚ್ಚುವರಿಯಾಗಿ, ಅವು ಫಾಸ್ಟ್ ಫ್ರೀಜಿಂಗ್ ಹೊಂದಿದೆ, ತರಕಾರಿಗಳನ್ನು ತಾಜಾವಾಗಿರಿಸಲು ವಿವಿಧ ಕೂಲಿಂಗ್ ವಿಧಾನಗಳನ್ನು ಹೊಂದಿವೆ ಮತ್ತು ಕೆಟ್ಟ ವಾಸನೆಯನ್ನು ಸಹ ನಿಯಂತ್ರಿಸುತ್ತದೆ.

  ಈ ವಸ್ತುಗಳ ಖರೀದಿ ನಿಮ್ಮ ಜೇಬಿನ ಮೇಲೆ ಭಾರವಾಗುತ್ತದೆ ಎಂದು ನೀವು ಚಿಂತಿಸಬೇಕಾಗಿಲ್ಲ. HDFC Bank Summer Treats ಕೊಡುಗೆ ಮೂಲಕ ನಿಮಗೆ ಕ್ಯಾಶ್‌ಬ್ಯಾಕ್ ಸಿಗುವುದು ಮತ್ತು Samsung ಮತ್ತು LG ಎಲೆಕ್ಟ್ರಿಕಲ್‌ಗಳಿಂದ ಇನ್‍ಸ್ಟೋರ್ ಖರೀದಿಯಲ್ಲಿ ಯಾವುದೇ ವೆಚ್ಚವಿಲ್ಲದ EMI ಆಯ್ಕೆಯನ್ನು ಪಡೆಯಬಹುದು.  ಈ ಹೊಸ ವರ್ಕ್ ಫ್ರಮ್ ಹೋಮ್ ಸಂಸ್ಕೃತಿ ಎಂದರೆ ನೀವು ಪ್ರತಿದಿನ ಕಚೇರಿ ಕೆಲಸ ಮತ್ತು ಮನೆಯ ಕರ್ತವ್ಯಗಳನ್ನು ಸಮತೋಲನಗೊಳಿಸುವ ಮಾರ್ಗವನ್ನು ಕಂಡುಕೊಳ್ಳಬೇಕು. ಮತ್ತು ಸರಿಯಾದ ಗ್ಯಾಜೆಟ್‌ಗಳು ನಿಮಗೆ ಅಚ್ಚುಕಟ್ಟಾಗಿ ಕೆಲಸ ಮಾಡಲು, ಹಲವು ಕೆಲಸಗಳನ್ನು ಒಂದೇ ಸಮಯದಲ್ಲಿ ಉತ್ತಮವಾಗಿ ಮಾಡಲು ಮತ್ತು ಮನೆಯಿಂದ ನಿಮ್ಮನ್ನು ಹೆಚ್ಚು ವೃತ್ತಿಪರವಾಗಿ ನಡೆಸಲು ಸಹಾಯ ಮಾಡುತ್ತದೆ.

  ಬ್ಲೂಟೂತ್ ಹೆಡ್‌ಸೆಟ್‌ಗಳು: ಉತ್ತಮ ಶಬ್ದ-ತಡೆಯುವ ಬ್ಲೂಟೂತ್ ಹೆಡ್‌ಸೆಟ್ ನಿಮಗೆ ಕರೆಗಳನ್ನು ತೆಗೆದುಕೊಳ್ಳಲು, ಹಿಂಬಾಗದಲ್ಲಿ ಶಬ್ದಗಳನ್ನು ಮತ್ತು ಗಲಾಟೆ ಇರುವಾಗ ಕಾನ್ಫರೆನ್ಸ್ ಸಭೆಗಳಲ್ಲಿ ಪಾಲ್ಗೊಳ್ಳಲು ಅಥವಾ ಮುಂಬಾಗಿಲಿಗೆ ಬಂದವರಿಗೆ ಉತ್ತರಿಸಲು ಅಥವಾ ಒಂದು ಕಪ್ ಚಹಾವನ್ನು ತಯಾರಿಸುವಂತಹ ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ಮಾಡಲು ನಿಮಗೆ ಅನುಮತಿಸುತ್ತದೆ.

  ಲ್ಯಾಪ್‌ಟಾಪ್: ನಿಮ್ಮ ಕೆಲಸದ ಉತ್ಪಾದಕತೆಯ ಮೇಲೆ ಪರಿಣಾಮ ಬೀರುವ ನಿಧಾನವಾದ ಲ್ಯಾಪ್‌ಟಾಪ್‌ನಿಂದ ನೀವು ಆಯಾಸಗೊಂಡಿದ್ದರೆ, ವಿಭಿನ್ನ ಕೆಲಸಗಳನ್ನು ಮಾಡಲು ಶಕ್ತಿ ನೀಡುವ ಮತ್ತು ಒಂದು ಕೆಲಸದಿಂದ ಮತ್ತೊಂದಕ್ಕೆ ವಿಳಂಬವಿಲ್ಲದೆ ಬದಲಾಗಲು ನಿಮಗೆ ಹೊಸದೊಂದರ ಅಗತ್ಯವಿರುತ್ತದೆ. ಇದರಲ್ಲಿರುವ ಹೆಚ್ಚಿನ ರೆಸಲ್ಯೂಶನ್ ಮತ್ತು ವೇಗದ ಪ್ರೊಸೆಸರ್ ನೀವು ಅದನ್ನು ಕೆಲಸ ಅಥವಾ ಆಟಕ್ಕೆ ಬಳಸುತ್ತಿದ್ದರೂ ಅತ್ಯುತ್ತಮ ಬಳಕೆದಾರ ಅನುಭವವನ್ನು ನೀಡುತ್ತದೆ! ಉತ್ತಮ ಬ್ಯಾಟರಿ ಬಾಳಿಕೆ ಇರುವ ಕಂಪ್ಯೂಟರ್‌ ಅನ್ನು ಆಯ್ಕೆ ಮಾಡಿ, ಇದರಿಂದ ವಿದ್ಯುತ್ ಕಡಿತದಿಂದಾಗಿ ನೀವು ಯಾವುದೇ ಅಡೆತಡೆಯಿಲ್ಲದೆ ಕೆಲಸ ಮಾಡಬಹುದು.

  ಕರೋನವೈರಸ್ ಬಿಕ್ಕಟ್ಟಿನೊಂದಿಗೆ ಹಿಡಿತ ಸಾಧಿಸಲು ಜಗತ್ತು ಹೋರಾಡುತ್ತಿರುವಾಗ, ಮನೆಯಲ್ಲಿ ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಲು ನೀವು ಎಲ್ಲವನ್ನು ಮಾಡಿ. ಹೆಚ್ಚು ಸಾಮರ್ಥ್ಯವಿರುವ ಈ ಗೃಹೋಪಯೋಗಿ ಉಪಕರಣಗಳಿಗೆ ಶ್ರಮದಾಯಕ ಕಾರ್ಯಗಳನ್ನು ಹಸ್ತಾಂತರಿಸುವ ಮೂಲಕ ನಿಮ್ಮ ಸುರಕ್ಷತೆಗೆ ಆದ್ಯತೆ ನೀಡಿ. ನಿಮ್ಮ ಖರೀದಿಗಳನ್ನು ಸುಲಭಗೊಳಿಸಲು HDFC Bank Summer Treats ಯೋಜನೆಯನ್ನು ಪರಿಶೀಲಿಸಿ. ಅತ್ಯಾಕರ್ಷಕ ಕ್ಯಾಶ್‌ಬ್ಯಾಕ್ ಕೊಡುಗೆಗಳಿಂದ ತುಂಬಿದ್ದು, ವೆಚ್ಚರಹಿತ EMI ಗಳಿವೆ; ನೀವು ಈಗ ಸುರಕ್ಷಿತವಾಗಿರಬಹುದು ಮತ್ತು ಹೊಸ ಬದಲಾವಣೆಗೆ ಹೊಂದಿಕೊಳ್ಳಲು ನಿಮಗೆ ಬೇಕಾದ ಎಲ್ಲವನ್ನೂ ಪಡೆಯಬಹುದು.

   
  First published: