ಬ್ರೇಕ್​ ಅಪ್​​ ಆಯ್ತಾ?; ಆದರೆ ಇದೊಂದು ಕೆಲಸ ಮಾತ್ರ ಮಾಡಲೇಬೇಡಿ

ಪ್ರೀತಿ ಎಂಬ ಸಂಬಂಧ ಅಚಾನಕ್ಕಾಗಿ ಮುರಿದು ಬಿದ್ದರೆ ಆಗುವ ನೋವು ಅಷ್ಟಿಷ್ಟಲ್ಲ. ಆ ಹ್ಯಾಂಗೋವರ್​ನಿಂದ ಹೊರ ಬರಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ ಸಾಕಷ್ಟು ಜನರು ಕಳೆದುಕೊಂಡ ಪ್ರೀತಿಯನ್ನು ಮತ್ತೆ  ಪಡೆಯಲು ಹಾತೊರೆಯುತ್ತಾರೆ. ಹಾಗಾಗಿ ಪ್ರೀತಿ ಕಳೆದುಕೊಂಡ ಯುವಕ-ಯುವತಿಯರು ಬ್ರೇಕ್​ ಅಪ್​ ನಂತರ ಕೆಲ ತಪ್ಪುಗಳನ್ನು ಮಾಡದೇ ಇದ್ದರೆ ಕಳೆದುಕೊಂಡಿರುವ ಪ್ರೀತಿಯನ್ನು ಮತ್ತೆ ಪಡೆಯಬಹುದು.

news18-kannada
Updated:July 11, 2020, 9:58 PM IST
ಬ್ರೇಕ್​ ಅಪ್​​ ಆಯ್ತಾ?; ಆದರೆ ಇದೊಂದು ಕೆಲಸ ಮಾತ್ರ ಮಾಡಲೇಬೇಡಿ
ಪ್ರಾತಿನಿಧಿಕ ಚಿತ್ರ
  • Share this:
ಪ್ರೀತಿ ಅನ್ನೋದು ನಂಬಿಕೆಯ ಮೇಲೆ ಹುಟ್ಟಿಕೊಳ್ಳುವ ಒಂದು ಸಂಬಂಧ. ಪ್ರೀತಿ ಯಾರ ಮೇಲೆ ಯಾವಾಗ  ಹುಟ್ಟಿಕೊಳ್ಳುತ್ತದೆ ಎಂದು ಹೇಳಲು ಅಸಾಧ್ಯ. ಇದ್ದಕ್ಕಿದ್ದಂತೆ ಯಾರೋ ಇಷ್ಟವಾಗಿ ಬಿಡುತ್ತಾರೆ, ಬಹುವಾಗಿ ಆಕರ್ಷಿಸಿ ಬಿಡುತ್ತಾರೆ. ಅವಳೇ ನನ್ನ ಪ್ರಿಯತಮೆ, ಅವನೇ ನನ್ನ ಪ್ರಿಯಕರ ಅನ್ನೊ ಮಟ್ಟಿಗೆ ಆಯ್ಕೆ ಮಾಡಿಕೊಂಡು ಓಡಾಡುತ್ತಿರುತ್ತಾರೆ. ಆಮೇಲೆ ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕೆ ಮನಸ್ಥಿತಿ ಬದಲಾಗಿ ಬ್ರೇಕ್​ ಆಪ್​ ಮಾಡಿಕೊಳ್ಳುತ್ತಾರೆ

ಪ್ರೀತಿ ಎಂಬ ಸಂಬಂಧ ಅಚಾನಕ್ಕಾಗಿ ಮುರಿದು ಬಿದ್ದರೆ ಆಗುವ ನೋವು ಅಷ್ಟಿಷ್ಟಲ್ಲ. ಆ ಹ್ಯಾಂಗೋವರ್​ನಿಂದ ಹೊರ ಬರಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ ಸಾಕಷ್ಟು ಜನರು ಕಳೆದುಕೊಂಡ ಪ್ರೀತಿಯನ್ನು ಮತ್ತೆ  ಪಡೆಯಲು ಹಾತೊರೆಯುತ್ತಾರೆ. ಹಾಗಾಗಿ ಪ್ರೀತಿ ಕಳೆದುಕೊಂಡ ಯುವಕ-ಯುವತಿಯರು ಬ್ರೇಕ್​ ಅಪ್​ ನಂತರ ಕೆಲ ತಪ್ಪುಗಳನ್ನು ಮಾಡದೇ ಇದ್ದರೆ ಕಳೆದುಕೊಂಡಿರುವ ಪ್ರೀತಿಯನ್ನು ಮತ್ತೆ ಪಡೆಯಬಹುದು.

  • ಸಾಕಷ್ಟು ಪ್ರೇಮಿಗಳು ಬ್ರೇಕ್​ ಅಪ್​ ಮಾಡಿಕೊಂಡ ನಂತರ ತಮ್ಮ ಕಾಂಟ್ಯಾಕ್ಟ್​ ಲೀಸ್ಟ್​ನಲ್ಲಿರುವ ಹೆಸರನ್ನು ಡಿಲೀಟ್​ ಮಾಡುತ್ತಾರೆ. ಇಂತಹ ನಿರ್ಧಾರದಿಂದ ನಿಮ್ಮ ಪ್ರೀತಿ ಮತ್ತು ಪ್ರೀತಿಸುವವರು ಇನಷ್ಟು ದೂರವಾಗುತ್ತಾರೆ.

  • ನೀವು ಫೇಸ್​​ಬುಕ್​ ಮೆಸೆಂಜರ್​, ಇನ್​ಸ್ಟಾಗ್ರಾಂ, ವಾಟ್ಸ್​ಆ್ಯಪ್​ ಬಳಕೆ ಮಾಡುವಾಗ ಲಾಸ್ಟ್​​ ಸೀನ್​ ಹೈಡ್​ ಮಾಡದಿರಿ. ಯಾವುದೋ ಒಂದು ಸಂದೇಶದಿಂದ ನಿಮ್ಮ ಪ್ರೀತಿ ಮತ್ತೆ ಚಿಗುರೊಡೆಯಬಹುದು. ಆ ಕಾರಣಕ್ಕಾಗಿ ಸಾಮಾಜಿಕ ಜಾಲತಾಣವನ್ನು ಪರಿಶೀಲಿಸುತ್ತಿರಿ,

  • ಅನೇಕರು ತಮ್ಮ ಸ್ಮಾರ್ಟ್​ಫೋನ್​ನಲ್ಲಿ ಉಳಿದುಕೊಂಡಿರುವ ಹಳೇಯ ಫೋಟೊವನ್ನು ಡಿಲೀಟ್​ ಮಾಡುವುದಿಲ್ಲ. ಬ್ರೇಕ್​ಅಪ್​ ಆದ ನಂತರವೂ ಹಳೇಯ ಫೋಟೋವನ್ನು ನೋಡಿ ದುಖಿ:ಸುತ್ತಿರುತ್ತಾರೆ. ಮನಸ್ಸಿಗೆ ನೋವು ನೀಡುವ ಮತ್ತು ಹಳೇಯ ಪ್ರೀತಿಯನ್ನು ನೆನಪಿಸುವ ವಸ್ತುಗಳನ್ನು ದೂರವಿಡಲು ಪ್ರಯತ್ನಿಸಿ.

  • ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ. ಕೆಲಮೊಮ್ಮೆ ಪ್ರೀತಿಯನ್ನು ಮರಳಿ ಪಡೆಯಬಹುದು.

ಜೂಟಾಟ ಆಡುತ್ತಿದ್ದಾರೆ ಅನಿತಾ ಭಟ್!; ಗ್ಲಾಮರಸ್​ ರೋಲ್​ನಲ್ಲಿ ಸೈಕೋ ಸುಂದರಿ

Amazon: ಉದ್ಯೋಗಿಗಳಿಗೆ ಟಿಕ್​ಟಾಕ್ ಬಳಸದಂತೆ ಸೂಚನೆ ನೀಡಿದ ಅಮೆಜಾನ್; ಕೆಲವೇ ಗಂಟೆಗಳಲ್ಲಿ ನಿರ್ಧಾರ ಹಿಂತೆಗೆತ!

Joker Malware: 11 ಆ್ಯಪ್​ಗಳನ್ನ ಕಿತ್ತೆಸೆದ ಗೂಗಲ್​​ ಪ್ಲೇ ಸ್ಟೋರ್​; ನಿಮ್ಮ ಸ್ಮಾರ್ಟ್​ಫೋನ್​ನಲ್ಲೂ ಇದೆಯಾ?
Published by: Harshith AS
First published: July 11, 2020, 9:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading