ಲಿಪ್ಸ್ಟಿಕ್ ಕೇವಲ ತುಟಿಗಳಿಗಳಷ್ಟೇ ಅಲ್ಲ ಇದರ ಪ್ರಯೋಜನ ತಿಳಿಯಬೇಕಾದ್ರೆ ಈ ಸ್ಟೋರಿ ಓದಿ
ಖಾಲಿಯಾದ ಅಥವಾ ಸ್ವಲ್ಪ ಉಳಿದ ಲಿಪ್ಸ್ಟಿಕ್ ಅನ್ನು ಎಸೆಯುವ ಬದಲು ಸ್ವಲ್ಪ ವ್ಯಾಸಲಿನ್ ಜೊತೆ ಮಿಕ್ಸ್ ಮಾಡಿ ಲಿಪ್ ಗ್ಲಾಸ್ ಆಗಿ ಬಳಸಬಹುದು.
news18-kannada Updated:November 24, 2020, 3:52 PM IST

Lipsticks
- News18 Kannada
- Last Updated: November 24, 2020, 3:52 PM IST
ತುಟಿಯ ಅಂದವನ್ನು ಹೆಚ್ಚಿಸಲು ಲಿಪ್ಸ್ ಸ್ಟಿಕ್ ಹಾಕುವುದು ಮುಖದ ಮೇಕಪ್ನ ಒಂದು ಭಾಗವಾಗಿದೆ. ಮಹಿಳೆಯರ ಮುಖದ ಸೌಂದರ್ಯದಲ್ಲಿ ಎದ್ದು ಕಾಣುವಂತಹ ತುಟಿಗಳಿಗೆ ಲಿಪ್ ಸ್ಟಿಕ್ ಹಚ್ಚಿಕೊಂಡರೆ ಆಗ ನೋಡುಗರಿಗೆ ನೋಡುತ್ತಲೇ ಇರಬೇಕೆಂದನಿಸಿದರೆ ತಪ್ಪಿಲ್ಲ. ಬೇರೆ ಯಾವ ಸೌಂದರ್ಯ ಸಾಧನಗಳು ಇಲ್ಲದೆ ಹೋದರೂ, ಕೇವಲ ಲಿಪ್ಸ್ಟಿಕ್ ಹಚ್ಚಿಕೊಂಡರೆ ಸುಂದರವಾಗಿ ಕಾಣುತ್ತೇವೆ ಅನ್ನುವುದು ಮಹಿಳೆಯರ ನಂಬಿಕೆ. ಇಂತಹ ಲಿಪ್ಸ್ಟಿಕ್ ಕೇವಲ ತುಟಿಗಳಿಗೆ ಅಷ್ಟೇ ಅಲ್ಲದೆ ಇನ್ನಿತರ ರೀತಿಯಲ್ಲಿಯೂ ಬಳಕೆಯಾಗುತ್ತದೆ. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಲಿಪ್ಸ್ಟಿಕ್ ಕ್ರೀಮ್ ಬ್ಲಷರ್ ಆಗಿ ಕೂಡ ಕೆಲಸ ಮಾಡುತ್ತದೆ. ಸರಿಯಾದ ಮ್ಯಾಚಿಂಗ್ ಬ್ಲಷರ್ ಇಲ್ಲದೇ ಹೋದಾಗ ಲಿಪ್ಸ್ಟಿಕ್ ಅನ್ನೇ ಬ್ಲಷರ್ ಆಗಿ ಬಳಸಿಕೊಳ್ಳಬಹುದು. ಹೆಚ್ಚು ಸಮಯ ಬ್ಲಷರ್ ಮುಖದಲ್ಲಿ ಉಳಿಯಬೇಕಾದರೆ ಈ ಮೆಥೆಡ್ ಅನುಸರಿಸಬಹುದು. ದೇಹದಲ್ಲಿ ಕಬ್ಬಿಣಾಂಶದ ಕೊರತೆಯನ್ನು ನೀಗಿಸಲು ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಿ
ಪಿಂಕ್ ಮತ್ತು ರೆಡ್ ಲಿಪ್ಸ್ಟಿಕ್ ಗಳು ಬೆಸ್ಟ್ ಐ ಶ್ಯಾಡೋಗಳಾಗಿ ಸಹಾಯಕ್ಕೆ ಬರುತ್ತವೆ. ಒಂದು ವೇಳೆ ಪರ್ಸ್ ನಲ್ಲಿ ಐ ಶ್ಯಾಡೋ ಇಲ್ಲದೆ ಹೋದರೂ ಲಿಪ್ಸ್ಟಿಕ್ ಅನ್ನೇ ಬಳಸಬಹುದು.
ಖಾಲಿಯಾದ ಅಥವಾ ಸ್ವಲ್ಪ ಉಳಿದ ಲಿಪ್ಸ್ಟಿಕ್ ಅನ್ನು ಎಸೆಯುವ ಬದಲು ಸ್ವಲ್ಪ ವ್ಯಾಸಲಿನ್ ಜೊತೆ ಮಿಕ್ಸ್ ಮಾಡಿ ಲಿಪ್ ಗ್ಲಾಸ್ ಆಗಿ ಬಳಸಬಹುದು.
ತಾತ್ಕಾಲಿಕವಾಗಿ ಟ್ಯಾಟೋಗಳನ್ನು ಮುಚ್ಚಬೇಕೆಂದರೆ ರೆಡ್ ಲಿಪ್ಸ್ಟಿಕ್ ನಿಂದ ಟ್ಯಾಟೋವನ್ನು ಕವರ್ ಮಾಡಿ ಪೌಡರ್ ಸವರಿದರೆ ಚರ್ಮದ ಮೇಲೆ ಟ್ಯಾಟೋ ಕಾಣುವುದಿಲ್ಲ.
ಕೆನ್ನೆ, ಹಣೆ ಮತ್ತು ಗಲ್ಲದ ಭಾಗವನ್ನು ಹೈಲೈಟ್ ಮಾಡಿಕೊಳ್ಳಬೇಕೆಂದರೆ ಹೈಲೈಟರ್ ಆಗಿ ನ್ಯೂಟ್ರಲ್ ಶೇಡ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.ಟಾಯ್ಲೆಟ್ನಲ್ಲಿ ಮೊಬೈಲ್ ಬಳಕೆ ಮಾಡಿದರೆ ನಿಮ್ಮನ್ನು ಕಾಡುತ್ತೆ ಈ ರೋಗ!
ಇನ್ನೂ ಲಿಪ್ ಸ್ಟಿಕ್ ಹಚ್ಚುವುದರಿಂದ ಮುಖದ ಚೆಲುವು ಹೆಚ್ಚುವುದು ನಿಜ. ಆದರೆ ಅದರ ಕ್ವಾಲಿಟಿ ಬಗ್ಗೆ ಗಮನ ಹರಿಸಲೇಬೇಕು. ಹೌದು, ಪ್ರತಿದಿನ ಲಿಪ್ ಸ್ಟಿಕ್ ಬಳಸದಿದ್ದರೆ ತುಟಿ ಡ್ರೈ ಅನಿಸುತ್ತದೆ. ಹಾಗಾಗಿ ಲಿಪ್ ಸ್ಟಿಕ್ ಬೇಕೇ ಬೇಕು. ಜೊತೆಗೆ ಲಿಪ್ ಸ್ಟಿಕ್ನಿಂದ ತುಟಿ ಹಾಳಾಗಬಾರದೆಂದು ನೀವು ಬಯಸಿದರೆ ಇಲ್ಲಿವೆ ಕೆಲ ಟಿಪ್ಸ್.
ಮೂರು ವರ್ಷಕ್ಕಿಂತ ಹಳೆಯದಾದ ಲಿಪ್ ಸ್ಟಿಕ್ ಬಳಸಲೇಬೇಡಿ. ವಾರದಲ್ಲಿ ಒಂದು ಅಥವಾ ಎರಡು ಬಾರಿ ತುಟಿಗೆ ಏನೂ ಹಚ್ಚಬೇಡಿ. ಲಿಪ್ ಸ್ಟಿಕ್ ದಿನಾ ಬಳಸಿ ಬೋರು ಅನಿಸಿದರೆ ಲಿಪ್ ಗ್ಲಾಸ್ ಹಚ್ಚಬಹುದು. ದಿನಕ್ಕೆ ಎರಡು ಬಾರಿಗಿಂತ ಅಧಿಕ ಬಾರಿ ಲಿಪ್ ಸ್ಟಿಕ್ ಹಚ್ಚಬೇಡಿ. ಲಿಪ್ ಸ್ಟಿಕ್ ಹಚ್ಚುವ ಮುನ್ನ ಲಿಪ್ ಬಾಮ್ ಹಚ್ಚಿ. ಒಳ್ಳೆಯ ಬ್ರಾಂಡೆಡ್ ಶಾಪ್ ಗಳಲ್ಲಿ ಲಿಪ್ ಸ್ಟಿಕ್ ಗಳನ್ನು ಖರೀದಿಸಿ. ಇಲ್ಲವಾದಲ್ಲಿ ಫೇಕ್ ಲಿಪ್ ಸ್ಟಿಕ್ ಗೆ ಹಣ ಸುರಿಬೇಕಾಗುತ್ತದೆ.
ಲಿಪ್ಸ್ಟಿಕ್ ಕ್ರೀಮ್ ಬ್ಲಷರ್ ಆಗಿ ಕೂಡ ಕೆಲಸ ಮಾಡುತ್ತದೆ. ಸರಿಯಾದ ಮ್ಯಾಚಿಂಗ್ ಬ್ಲಷರ್ ಇಲ್ಲದೇ ಹೋದಾಗ ಲಿಪ್ಸ್ಟಿಕ್ ಅನ್ನೇ ಬ್ಲಷರ್ ಆಗಿ ಬಳಸಿಕೊಳ್ಳಬಹುದು. ಹೆಚ್ಚು ಸಮಯ ಬ್ಲಷರ್ ಮುಖದಲ್ಲಿ ಉಳಿಯಬೇಕಾದರೆ ಈ ಮೆಥೆಡ್ ಅನುಸರಿಸಬಹುದು.