ನಗರದ ಟ್ರೆಂಡ್ ಮೇಕರ್ ಗಳಿಗೆ ಆಧುನಿಕ ದಿನಗಳ ಕನಿಷ್ಠೀಯತೆ..!

Asian Paints ನೊಂದಿಗೆ Beautiful Homes Service ನಲ್ಲಿರುವ ತಂಡವು ವಾಲ್ ಫಿನಿಶಿಂಗ್ ಮತ್ತು ಲೈಟಿಂಗ್ ಅನ್ನು ಒಟ್ಟಿಗೆ ಮಾಡುವ ಮೂಲಕ, ತಮ್ಮ ಜ್ಞಾನ ಮತ್ತು ನೈಪುಣ್ಯತೆಯನ್ನು ನಿಮಗಾಗಿ ವ್ಯಯಿಸುವಾಗ, ನೀವು ನೆಮ್ಮದಿಯಾಗಿರಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕನಿಷ್ಟಗೊಳಿಸುವಿಕೆ ಎನ್ನುವ ಪದ ಸಾಮಾನ್ಯವಾಗಿ ಸಂಪೂರ್ಣ, ತಣ್ಣನೆಯ ಬಿಳುಪಿನ ಚಿತ್ರಗಳನ್ನು ತೋರಿಸುತ್ತದೆ. ಇದು ಆಗಾಗ್ಗೆ ಕೆಲವು ಬೂದು-ಕಪ್ಪು ಅಥವಾ ಲೋಹದ ಪರಿಕರಗಳಿಂದ ಗುರುತಿಸಲ್ಪಟ್ಟ ಶುದ್ಧ ಪ್ಯಾಲೆಟ್​ಗೆ ಸಾಮಾನ್ಯವಾಗಿ ಬದ್ಧವಾಗಿರುತ್ತದೆ. ಆದರೂ ಈ ವರ್ಷ ನಮಗೆ ಏನನ್ನಾದರೂ ಕಲಿಸಿದೆ ಎಂದಾದರೆ, ಪ್ರತಿಯೊಂದು ಪರಿಕಲ್ಪನೆಯೂ ಉಗಮವಾಗುವ, ಸರಿಯಾದ ಸನ್ನಿವೇಶಗಳು ಮತ್ತು ಸೃಜನಶೀಲತೆಯನ್ನು ನೀಡಿದೆ. ನೀವು ನೇರವಾದ, ಸಾಂಪ್ರದಾಯಿಕ ಕನಿಷ್ಟತೆಯ ಮಂದ ಟೋನ್ ಗೆ ಸಿದ್ಧವಾಗಿಲ್ಲದಿದ್ದರೆ, ಹೇಗೆಂದು ತಿಳಿದರೆ, ನೀವು ಇದರಲ್ಲಿ ಅನೇಕ ವಿಧಾನಗಳನ್ನು ಅನ್ವೇಷಿಸಬಹುದು.

  ಒಳಾಂಗಣ ಅಲಂಕಾರದ ವಿಷಯ ಬಂದಾಗ ನೀವು ತೆಗೆದುಕೊಳ್ಳಬಹುದಾದ ಪ್ರಮುಖ ನಿರ್ಧಾರವೆಂದರೆ ನಿಪುಣ ಮತ್ತು ವಿಶ್ವಾಸಾರ್ಹ ವೃತ್ತಿಪರರನ್ನು ಕಂಡುಹಿಡಿಯುವುದು. ನೀವು ಆಯ್ಕೆ ಮಾಡುವ ಜನ ನಿಮ್ಮ ದೃಷ್ಟಿಕೋನವನ್ನು ಅಭಿವ್ಯಕ್ತಿಯಿಂದ ಯಾವುದೇ ಶ್ರಮವಿಲ್ಲದೇ ಫಲಪ್ರದವಾಗಿಸುವಂತಿರಬೇಕು. ವಿನ್ಯಾಸ, ಅಲಂಕಾರ ಮತ್ತು ಬಣ್ಣದ ವಿಷಯದಲ್ಲಿ ಮುಂದಾಳಾಗಿ, Beautiful Homes Service ತಜ್ಞರ ಸೂಕ್ತ ಮಿಶ್ರಣ ಹೊಂದಿದ್ದು, ಇವರು ನಿಮ್ಮ ಮನೆಗೆ ಅಗತ್ಯ ಗಮನ ನೀಡುವುದನ್ನು ಖಚಿತಪಡಿಸುತ್ತಾರೆ.

  ಕನಿಷ್ಟತೆಯನ್ನು ಬಳಸಿದ ಅತ್ಯಂತ ವೈಯಕ್ತಿಕ ಅಭಿವ್ಯಕ್ತಿಯನ್ನು ಒಳಗೊಂಡಿರುವ ಎರಡು ಬೆರಗುಗೊಳಿಸುವ ಮರುವಿನ್ಯಾಸವನ್ನು ನೋಡಿ. ಈ ಸುಂದರವಾದ, ಮರುವಿನ್ಯಾಸಗೊಳಿಸಿದ ಕೊಠಡಿ ಇಡೀ ಕುಟುಂಬ ಒಟ್ಟಾಗಿ ಸುತ್ತಾಡಲು ಅನುಕೂಲಕರ ಸ್ಥಳವೆಂದು ಊಹಿಸಿ ಮರುವಿನ್ಯಾಸಗೊಳಿಸಲಾಗಿದೆ. ಈ ಆಲೋಚನೆಯಿಂದ ಸ್ಫೂರ್ತಿಗೊಂಡು, Beautiful Homes Service ತಂಡ ಕಾವಿಬಣ್ಣ ಹಾಗೂ ಕ್ರೀಮ್ ಬಣ್ಣದ ಲೆದರ್ ಸೋಫಾಗಳ ಸೂಕ್ಷ್ಮ ಸುಳಿವಿನೊಂದಿಗೆ ಆರಂಭಿಸಿತು.  ಅಮೂಲ್ಯ ಮತ್ತು ಆರಾಮದಾಯಕವಾದ ಈ ಬೆಚ್ಚಗಿನ ಕನಿಷ್ಠ ಅಲಂಕಾರ ಆಂಕರ್ ಪಾಯಿಂಟ್ ನ ಅಗತ್ಯವನ್ನು ಸೂಚಿಸುತ್ತದೆ. ಕಡಿಮೆ ಸೆಟ್ ಕಾಫಿ ಟೇಬಲ್, ಈ ಕೆಲಸಕ್ಕೆ ನಿಖರವಾಗಿ ಹೊಂದುತ್ತದೆಂದು ನಮೂದಿಸಿದೆ. ತಂಡ ಬಣ್ಣದ ಬ್ಲಾಕ್ ಹೊಂದಿರುವ ತಲೆದಿಂಬುಗಳು ಮತ್ತು ಆಕರ್ಷಕ ಕರ್ಟನ್‌ಗಳೊಂದಿಗೆ ಮತ್ತೊಂದು ಆಸಕ್ತಿದಾಯಕ ಪದರ ಸೇರಿಸಿದೆ.

  ಮಾತನಾಡುತ್ತಾ ಹರಟೆ ಹೊಡೆಯುತ್ತಾ ಆರಾಮವಾಗಿ ಸಮಯ ಕಳೆಯುವ ಮತ್ತೊಂದು ಸ್ಥಳವೆಂದರೆ ಊಟದ ಕೋಣೆ. ಈ ಉದ್ದೇಶಕ್ಕಾಗಿ- ನಿಯೋಜಿಸಲಾದ ಕೊಠಡಿಗೆ, ವಿನ್ಯಾಸಕಾರರು ಈ ಕುಟುಂಬದ ಮೋಜಿನ ಸಾಮರ್ಥ್ಯಕ್ಕೆ ಸೂಕ್ತವಾದ ಅನುಕೂಲವಾಗುವಂತೆ ಉದ್ದನೆಯ ಟೇಬಲ್ ನೊಂದಿಗೆ ಹೊಂದಿಸಲಾಗಿದೆ. ಆಕರ್ಷಕ ಚೇರ್ ಗಳು ಇನ್ ಸ್ಟಂಟ್ ಕಾಂಟ್ರಾಸ್ಟ್ ಮತ್ತು ಹೆಚ್ಚಿನ ಪ್ರಯತ್ನವಿಲ್ಲದೇ ಆಸಕ್ತಿದಾಯಕವಾಗಿಸಿದೆ.  ಡೈನಿಂಗ್ ಸ್ಥಳವನ್ನು ಹೊಂದಿಸುವುದು ಸರಿಯಾದ ಟೇಬಲ್ ಹೊಂದಿಸುವುದಕ್ಕಿಂತ ಹೆಚ್ಚಿನದಾಗಿರುತ್ತದೆ. ಮನೆಯನ್ನು ವಿನ್ಯಾಸಗೊಳಿಸಲು ತಜ್ಞರ ಆಲೋಚನೆ ಮುಖ್ಯವಾಗಿದ್ದು, ಅನೇಕ ಅನುಭವೀ ಕೈಗಳು ಅಲಂಕಾರವನ್ನು ಸೂಕ್ಷ್ಮವಾಗಿ ಮಾಡುವುದರೊಂದಿಗೆ ಜೀವನದಲ್ಲಿ ವೈಯಕ್ತಿಕ ಶೈಲಿಯನ್ನೂ ಸೇರಿಸುತ್ತಾರೆ. ಒಳ್ಳೆಯ ಸುದ್ದಿಯೆಂದರೆ Beutiful Homes Service ಈ ಕೆಲಸವನ್ನು ನಿಖರವಾಗಿ ಮಾಡುತ್ತದೆ!
  ಅವರ ಅಂತಿಮ ಹಂತದ, ಕಸ್ಟಮೈಸ್ ಮಾಡಿದ ಒಳಾಂಗಣ ವಿನ್ಯಾಸ ಮತ್ತು ವೃತ್ತಿಪರ ನಿರ್ವಹಣೆ ನಿಮ್ಮ ಗಮನವನ್ನು ಸೆಳೆಯುತ್ತದೆ ಮತ್ತು ನಿಮಗೆ ಸ್ಪಷ್ಟ ಆಲೋಚನೆ ನೀಡುತ್ತದೆ.

  ವರ್ಗದಲ್ಲೇ ಅತ್ಯುತ್ತಮವಾದ 3D ದೃಶ್ಯಗಳನ್ನು ಬಳಸುವ ಮೂಲಕ, ನೀವು ಅದನ್ನು ಅಳವಡಿಸುವ ಮೊದಲು ಆಲೋಚನೆಗಳನ್ನು ಸೂಕ್ಷ್ಮವಾಗಿ ಗಮನಿಸಬಹುದು. ವಿನ್ಯಾಸ, ಚಿತ್ರಕಲೆ, ಸೂಕ್ತ ಪೀಠೋಪಕರಣಗಳು, ಸಾಧನಗಳು ಮತ್ತು ಕಲಾಕೃತಿಗಳನ್ನು ಗಮನಿಸುವುದರಿಂದ ಎಲ್ಲವನ್ನೂ ಸರಿಯಾದ ರೀತಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ಗ್ರಾಹಕ ಅನುಭವೀ ತಜ್ಞರ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತದೆ.

  Asian Paints ನೊಂದಿಗೆ Beautiful Homes Service ನಲ್ಲಿರುವ ತಂಡವು ವಾಲ್ ಫಿನಿಶಿಂಗ್ ಮತ್ತು ಲೈಟಿಂಗ್ ಅನ್ನು ಒಟ್ಟಿಗೆ ಮಾಡುವ ಮೂಲಕ, ತಮ್ಮ ಜ್ಞಾನ ಮತ್ತು ನೈಪುಣ್ಯತೆಯನ್ನು ನಿಮಗಾಗಿ ವ್ಯಯಿಸುವಾಗ, ನೀವು ನೆಮ್ಮದಿಯಾಗಿರಬಹುದು. ಇದರೊಂದಿಗೆ, ಸುರಕ್ಷತೆ ಮತ್ತು ವಿವರಗಳಿಗೆ ಅವರ ಗಮನದ ಬದ್ಧತೆ ನೀವು ನಿಮ್ಮ ಸ್ಥಳ ಹಾಗೂ ಮನೆಯನ್ನು ಯಾವಾಗಲೂ ಸುರಕ್ಷಿತವಾಗಿಡಲು ನೆರವಾಗುತ್ತದೆ. ಯೋಜನೆ ಪೂರ್ಣಗೊಂಡ ನಂತರ ಸೂಕ್ತ ಸಮಯದಲ್ಲಿ ನವೀಕರಣ ಮತ್ತು ಅಂತಿಮ ಅವಲೋಕನಗಳೊಂದಿಗೆ, ನಿಮ್ಮ ಅಭಿಪ್ರಾಯ ಮತ್ತು ಆಲೋಚನೆಗಳು ಪ್ರಕ್ರಿಯೆಯ ಅಮೂಲ್ಯ ಭಾಗವಾಗಿರುತ್ತದೆ. ಅಂತಿಮವಾಗಿ ನೀವು ಪಡೆಯುವುದೆಂದರೆ ವ್ಯವಸ್ಥಿತ ಸ್ಥಳದೊಂದಿಗೆ ಅರ್ಥಪೂರ್ಣ, ಹೊಳಪಾದ ಮತ್ತು ನಿಮ್ಮನ್ನು ನಿಜಕ್ಕೂ ಪ್ರತಿಫಲಿಸುವ ಸ್ಥಳ.
  ವೈಯಕ್ತಿಕ ಒಳಾಂಗಣ ವಿನ್ಯಾಸ ಸೇವೆಗಳನ್ನು ಹೇಗೆ ಪಡೆಯಬೇಕೆಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

  -ಇದು ಪ್ರಾಯೋಜಿತ ಪೋಸ್ಟ್​
  Published by:zahir
  First published: