Ajio Big Bold Sale: ನಾಳೆಯಿಂದ ಬಿಗ್ ಬೋಲ್ಡ್ ಸೇಲ್: ಅಜಿಯೋದಿಂದ ಭಾರತದ ಅತ್ಯಂತ ಆಕರ್ಷಕ ಫ್ಯಾಷನ್ ಮಾರಾಟ

ಅಜಿಯೋ ದೇಶದ ಫ್ಯಾಷನ್ ಉತ್ಸಾಹಿಗಳ ಆದ್ಯತೆಯ ವೇದಿಕೆಯಾಗಿದೆ ಮತ್ತು ವಿಶೇಷವಾಗಿ ಸಂಗ್ರಹಿಸಲಾದ ಪುರುಷರ ಮತ್ತು ಮಹಿಳೆಯರ ಉಡುಪು ಮತ್ತು ಪರಿಕರಗಳ ಸಂಗ್ರಹವನ್ನು ಪ್ರಸ್ತುತಪಡಿಸುತ್ತದೆ.

ಸೋನಮ್ ಕಪೂರ್

ಸೋನಮ್ ಕಪೂರ್

 • Share this:
  ಟ್ರೆಂಡ್‌ನಲ್ಲಿರುವ, ನವನವೀನ ಶೈಲಿಗಳು ಮತ್ತು ಅತ್ಯಾಕರ್ಷಕ ಫ್ಯಾಷನ್ ಸೌಂದರ್ಯಕ್ಕೆ ಹೆಸರು ವಾಸಿಯಾದ ಭಾರತದ ಪ್ರಮುಖ ಆನ್‌ಲೈನ್ ಫ್ಯಾಷನ್ ಇ-ರಿಟೇಲರ್ ವ್ಯಾಪಾರಿ ಅಜಿಯೋ, 2021 ರ ಜುಲೈ 1 ರಿಂದ 5 ರವರೆಗೆ ಬಿಗ್ ಬೋಲ್ಡ್ ಸೇಲ್ ನಡೆಸುತ್ತಿದೆ. ಇದರ ಮೂಲಕ ನೀವು ಶಾಪಿಂಗ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಂತಹ ಕಾರಣಗಳನ್ನು ನೀಡಲು ಸಜ್ಜುಗೊಂಡಿದೆ.

  ಹೆಸರಿಗೆ ತಕ್ಕಂತೆಯೇ ಅಜಿಯೋ ಬಿಗ್ ಬೋಲ್ಡ್ ಸೇಲ್, 2500+ ಬ್ರಾಂಡ್‌ಗಳಿಂದ 6,00,000+ ಸ್ಟೈಲ್‌ಗಳನ್ನು ಒಳಗೊಂಡಿರುವ ವಿಶಾಲವಾದ ಕ್ಯಾಟಲಾಗ್‌ನಲ್ಲಿ ಶೇ 50-90 ರಿಯಾಯಿತಿಯೊಂದಿಗಿನ ಫ್ಯಾಷನ್‌ನ ಅತಿದೊಡ್ಡ ಮಾರಾಟವಾಗಿದೆ.

  ಎಲ್ಲ ಸಾಧ್ಯವಾದ ಪ್ರಯತ್ನಗಳೊಂದಿಗೆ ಪ್ರಬಲ ಕಾರಣಗಳನ್ನು ನೀಡಲಾಗಿದೆ - ಕಡಿಮೆ ಬೆಲೆಗಳೊಂದಿಗೆ ಹಿಂದೆಂದೂ ಕೇಳಿರದ ಆಫರ್‌ಗಳು, ಪ್ರತಿ ಗಂಟೆಯ ವಿಶೇಷ ಡೀಲ್‌ಗಳು, ರಿವಾರ್ಡ್‌ಗಳು ಮತ್ತು ಪಾಯಿಂಟ್‌ಗಳು- ದೇಶಾದ್ಯಂತ ಇರುವ ಗ್ರಾಹಕರಿಗೆ ಅಜಿಯೋ ಬಿಗ್ ಬೋಲ್ಡ್ ಸೇಲ್, ವಿಶ್ವದ ಅತ್ಯಂತ ಜನಪ್ರಿಯ ಬ್ರಾಂಡ್‌ಗಳಾದ ನೈಕ್, ಪೂಮಾ, ಅಡೀಡಾಸ್, ಲೆವಿಸ್, ಯುನೈಟೆಡ್ ಕಲರ್ಸ್ ಆಫ್ ಬೆನೆಟನ್ ಮತ್ತು ಇನ್ನೂ ಹೆಚ್ಚಿನವುಗಳಿಂದ ತಪ್ಪಿಸಿಕೊಳ್ಳಲು ಅಸಾಧ್ಯವಾದ ಬೆಲೆಗಳಲ್ಲಿ ಸ್ಟೈಲ್‌ಗಳನ್ನು ತಂದಿದೆ.

  ಈ ಮೆಗಾ ಯೋಜನೆಯಲ್ಲಿ ಅತ್ಯಂತ ಪ್ರಸಿದ್ಧ ಫ್ಯಾಶನ್ ದಿಗ್ಗಜರಲ್ಲಿ ಒಬ್ಬರಾದ ನಟಿ ಸೋನಮ್ ಕಪೂರ್, ಜನಪ್ರಿಯ ತಾರೆಗಳಾದ ಗುರು ರಾಂಧ್ವಾ, ಶ್ರುತಿ ಹಾಸನ್, ಕಾಜಲ್ ಅಗರ್‌ವಾಲ್ ಮತ್ತು ಮೌನಿ ರಾಯ್ ಅವರು ಮಾರಾಟದ ಫ್ಯಾಷನ್ ಆಕರ್ಷಣೆಯನ್ನು ಹೆಚ್ಚಿಸುವುದಕ್ಕೆ ನೀವು ಸಾಕ್ಷಿಯಾಗುತ್ತೀರಿ.

  ಇದನ್ನು ಓದಿ: ನಾಳೆಯಿಂದ SBI ಗ್ರಾಹಕರಿಗೆ ಹೊಸ ನಿಯಮಗಳು.. ATM ಡ್ರಾ, ಚೆಕ್​​ಬುಕ್​​ಗೆ ಎಷ್ಟು ಹಣ ಕಡಿತ?

  ಎಲ್ಲರಿಗೂ ಏನನ್ನಾದರೂ ನೀಡುವ ಈ ಬೃಹತ್ ಮಾರಾಟದಲ್ಲಿ, ನೀವು 50 ರಿಂದ 90% ರಷ್ಟು ಕಡಿತಗೊಂಡ ಬೆಲೆಯಲ್ಲಿ ಶೈಲಿಗಳನ್ನು ಮತ್ತು ಜನಪ್ರಿಯ ವಿಭಾಗಗಳಾದ ಟೀ ಶರ್ಟ್‌ಗಳು, ಜೀನ್ಸ್, ಕುರ್ತಾಗಳು ಮತ್ತು ಸ್ನೀಕರ್‌ಗಳಲ್ಲಿ ಸಾಟಿಯಿಲ್ಲದ ಡೀಲ್‌ಗಳನ್ನೂ ನೋಡಬಹುದು. ಬೆಲೆಗಳಲ್ಲದೆ, ಈ ಮಾರಾಟದ ಸಮಯದಲ್ಲಿ ಅನೇಕ ಅಂತರರಾಷ್ಟ್ರೀಯ ಬ್ರಾಂಡ್‌ಗಳನ್ನು ಪ್ರಾರಂಭಿಸುವ ದೃಷ್ಟಿಯಿಂದಲೂ ಅಜಿಯೋ ದಿಟ್ಟ ಹೆಜ್ಜೆಗಳನ್ನು ಇಡುತ್ತಿದೆ.

  ಅಜಿಯೋ ದೇಶದ ಫ್ಯಾಷನ್ ಉತ್ಸಾಹಿಗಳ ಆದ್ಯತೆಯ ವೇದಿಕೆಯಾಗಿದೆ ಮತ್ತು ವಿಶೇಷವಾಗಿ ಸಂಗ್ರಹಿಸಲಾದ ಪುರುಷರ ಮತ್ತು ಮಹಿಳೆಯರ ಉಡುಪು ಮತ್ತು ಪರಿಕರಗಳ ಸಂಗ್ರಹವನ್ನು ಪ್ರಸ್ತುತಪಡಿಸುತ್ತದೆ.
  Published by:HR Ramesh
  First published: