Harshith ASHarshith AS
|
news18 Updated:January 6, 2020, 12:47 PM IST
ಪ್ರಾತಿನಿಧಿಕ ಚಿತ್ರ
- News18
- Last Updated:
January 6, 2020, 12:47 PM IST
ಜೀವನದಲ್ಲಿ ಸಫಲತೆ ಕಾಣಬೇಕಾರದರೆ ಪರಿಶ್ರಮ ಅಗತ್ಯ. ನಿಮ್ಮ ಪರಿಶ್ರಮದ ಜೊತೆಗೆ ಮುನ್ನುಗ್ಗುವ ಛಲ ಇದ್ದರೆ ಬೇಗ ಯಶಸ್ವಿ ಕಾಣಲು ಸಾಧ್ಯ. ಹಲ್ ಎಲ್ರೋಡ್ ಎಂಬ ಬರಹಗಾರ ಬರೆದ ‘‘ದಿ ಮಿರಾಕಲ್ ಮಾರ್ನಿಂಗ್‘‘ ಪುಸ್ತಕದಲ್ಲಿ ಜೀವನ ಯಶಸ್ವಿ ಕಾಣಲು ಬೆಳಗ್ಗಿನ ಜಾವ ಕೆಲವು ಅಭ್ಯಾಸವನ್ನು ರೂಡಿಸಿಕೊಳ್ಳಿ ಫ್ರತಿಫಲ ದೊರಕುತ್ತದೆ ಎಂದು ಹೇಳಿದ್ದಾರೆ. ನಿತ್ಯ ಕರ್ಮದ ಜೊತೆ ಕೆಲ ಅಭ್ಯಾಸವನ್ನು ರೂಢಿಸಿಕಂಡರೆ ನಿಮ್ಮ ಜೀವನ ಬೇಗ ಯಶಸ್ಸು ಕಾಣಬಹುದು.
ಇದನ್ನೂ ಓದಿ: ಸುಮಲತಾ ಅವರಿಗೆ ಟಿಕೆಟ್ ನೀಡಿ, ಗೆಲ್ಲಿಸಿ ಕೊಡುವ ಭರವಸೆ ನನ್ನದು: ಮಾಜಿ ಸಿಎಂ ಸಿದ್ಧರಾಮಯ್ಯಗೆ ನಟ ದರ್ಶನ್ ಮನವಿ?ಬರಹಗಾರ ಹಲ್ ಎಲ್ರೋಡ್ ಬರೆದ ಪುಸ್ತಕದಲ್ಲಿ ಪ್ರಮುಖವಾಗಿ ಬೆಳಗ್ಗಿನ ಜಾವ 6 ಅಭ್ಯಾಸಗಳ ಬಗ್ಗೆ ಪ್ರಸ್ತಾಪಿಸಿದ್ದು, ಯಶಸ್ವಿ ಕಾಣುವ ಯುವಕ ಯುವತಿಯರು ಇದನ್ನು ರೂಢಿಸಿಕೊಂಡರೆ ಒಳಿತು ಕಂಡಿತ ಎಂದು ತಿಳಿಸಿದ್ದಾರೆ. ಹಾಗಿದ್ದರೆ ಹಲ್ ಎಲ್ರೋಡ್ ಹೇಳಿದ ಆ ಆರು ಅಭ್ಯಾಸಗಳು ಯಾವುದು…? ಇಲ್ಲಿದೆ ಮಾಹಿತಿ.
First published:
February 4, 2019, 10:28 AM IST