Sexual wellness: ನನಗೆ ಗುದ ಸಂಭೋಗ ಇಷ್ಟ, ಆದರೆ, ಅದಕ್ಕೆ ಹೆಂಡತಿ ಸಿದ್ಧವಿಲ್ಲ; ಏನು ಮಾಡುವುದು?
ಅದರ ಬಗ್ಗೆ ಆಕೆ ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡಲು ಪ್ರೋತ್ಸಾಹಿಸಿ ಮತ್ತು ಭಯ, ಆತಂಕಗಳನ್ನು ನಿವಾರಿಸಲು ಪ್ರಯತ್ನಿಸಿ. ಅದರ ಬಗ್ಗೆ ಆಕೆಗೆ ನೀವೇ ಬಿಡಿಸಿ ಹೇಳಿ. ಆಕೆ ಒಪ್ಪಿದರೆ ಸಂತೋಷವಾಗಿ ನೀವು ಮುಂದುವರೆಯಬಹುದು. ಇಲ್ಲವೇ ಮೇಲೆ ಹೇಳಿದಂತೆ ಆಯ್ಕೆಗಳನ್ನು ನೋಡಬಹುದು.
news18-kannada Updated:January 13, 2021, 8:34 PM IST

ಸಾಂದರ್ಭಿಕ ಚಿತ್ರ
- News18 Kannada
- Last Updated: January 13, 2021, 8:34 PM IST
ಪ್ರಶ್ನೆ: ನನಗೆ ಗುದ ಸಂಭೋಗ ಇಷ್ಟ. ಆದರೆ ಹೆಂಡತಿಗೆ ಅದು ಇಷ್ಟವಾಗುತ್ತಿಲ್ಲ ಅಥವಾ ಆಕೆ ಅದಕ್ಕೆ ಸಿದ್ಧವಿಲ್ಲ. ಏನು ಮಾಡುವುದು?
ಉತ್ತರ; ಅದನ್ನು ಹೇಳಲು ನನಗೆ ವಿಷಾದವೆನಿಸುತ್ತದೆ. ಆದರೂ ನಿಮ್ಮ ಹೆಂಡತಿಯ ದೃಷ್ಟಿಕೋನದಿಂದ ನೀವು ಒಂದು ಕ್ಷಣ ಯೋಚಿಸಲು ಪ್ರಯತ್ನಿಸಿ. ಕೆಲವರಿಗೆ ಕೆಲವು ರೀತಿಯ ಲೈಂಗಿಕ ಕ್ರಿಯೆಗಳನ್ನು ನಡೆಸಲು ಅಥವಾ ಕಲ್ಪನೆ ಮಾಡಿಕೊಂಡಂತೆ ಸೆಕ್ಸ್ ನಡೆಸುವುಕ್ಕೆ ಇಷ್ಟವಾಗುವುದಿಲ್ಲ. ಅಥವಾ ಅದಕ್ಕೆ ಅವರು ತಯಾರಿರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನೀವು ಅವರನ್ನು ಒತ್ತಾಯಿಸಿ ಬಲವಂತವಾಗಿ ಹಾಗೆ ಮಾಡಬಹುದೇ ಹೊರತು ಅವರ ಮನಸ್ಸನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ಜನರು ಆನಂದವನ್ನು ನೀಡಲು ಮತ್ತು ಸ್ವೀಕರಿಸಲು ಹೇಗೆ ಸಿದ್ಧರಿರುತ್ತಾರೆ ಎಂಬುದು ಮುಖ್ಯವಾಗುತ್ತದೆ. ಮತ್ತು ಅವುಗಳಿಗೆ ಇಬ್ಬರು ಪರಸ್ಪರ ಒಪ್ಪಿಗೆ ನೀಡಬೇಕಾಗುತ್ತದೆ. ಕೆಲವೊಮ್ಮೆ ಜೀವನದಲ್ಲಿ ನಾವು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ಓದಿ: Sexual wellness: ನನಗೆ ಲೈಂಗಿಕ ಅನುಭವವಿಲ್ಲ, ಮೊದಲ ಬಾರಿಯ ಸೆಕ್ಸ್ ಬಗ್ಗೆ ಭಯವಾಗುತ್ತಿದೆ?
ನೀವು ಗುದ ಸಂಭೋಗ ಮಾಡಲೇಬೇಕು ಎಂದಿದ್ದರೆ ನಿಮ್ಮ ಹೆಂಡತಿಯ ಒಪ್ಪಿಗೆಯೊಂದಿಗೆ ನಿಮ್ಮೊಂದಿಗೆ ಗುದ ಸಂಭೋಗದಲ್ಲಿ ತೊಡಗಿಸಿಕೊಳ್ಳಲು ಸಿದ್ಧರಿರುವ ಬೇರೊಬ್ಬರನ್ನು ಹುಡುಕಿ. ಆದರೆ, ನಿಮ್ಮ ಹೆಂಡತಿ ಮೇಲೆ ಒತ್ತಡ ಹೇರಬೇಡಿ. ಆಕೆಗೆ ಇಷ್ಟವಿಲ್ಲದ ಕೆಲಸ ಮಾಡಲು ಒತ್ತಾಯಿಸಬೇಡಿ. ಅದರ ಬಗ್ಗೆ ಆಕೆ ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡಲು ಪ್ರೋತ್ಸಾಹಿಸಿ ಮತ್ತು ಭಯ, ಆತಂಕಗಳನ್ನು ನಿವಾರಿಸಲು ಪ್ರಯತ್ನಿಸಿ. ಅದರ ಬಗ್ಗೆ ಆಕೆಗೆ ನೀವೇ ಬಿಡಿಸಿ ಹೇಳಿ. ಆಕೆ ಒಪ್ಪಿದರೆ ಸಂತೋಷವಾಗಿ ನೀವು ಮುಂದುವರೆಯಬಹುದು. ಇಲ್ಲವೇ ಮೇಲೆ ಹೇಳಿದಂತೆ ಆಯ್ಕೆಗಳನ್ನು ನೋಡಬಹುದು.
ಉತ್ತರ; ಅದನ್ನು ಹೇಳಲು ನನಗೆ ವಿಷಾದವೆನಿಸುತ್ತದೆ. ಆದರೂ ನಿಮ್ಮ ಹೆಂಡತಿಯ ದೃಷ್ಟಿಕೋನದಿಂದ ನೀವು ಒಂದು ಕ್ಷಣ ಯೋಚಿಸಲು ಪ್ರಯತ್ನಿಸಿ. ಕೆಲವರಿಗೆ ಕೆಲವು ರೀತಿಯ ಲೈಂಗಿಕ ಕ್ರಿಯೆಗಳನ್ನು ನಡೆಸಲು ಅಥವಾ ಕಲ್ಪನೆ ಮಾಡಿಕೊಂಡಂತೆ ಸೆಕ್ಸ್ ನಡೆಸುವುಕ್ಕೆ ಇಷ್ಟವಾಗುವುದಿಲ್ಲ. ಅಥವಾ ಅದಕ್ಕೆ ಅವರು ತಯಾರಿರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನೀವು ಅವರನ್ನು ಒತ್ತಾಯಿಸಿ ಬಲವಂತವಾಗಿ ಹಾಗೆ ಮಾಡಬಹುದೇ ಹೊರತು ಅವರ ಮನಸ್ಸನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ಜನರು ಆನಂದವನ್ನು ನೀಡಲು ಮತ್ತು ಸ್ವೀಕರಿಸಲು ಹೇಗೆ ಸಿದ್ಧರಿರುತ್ತಾರೆ ಎಂಬುದು ಮುಖ್ಯವಾಗುತ್ತದೆ. ಮತ್ತು ಅವುಗಳಿಗೆ ಇಬ್ಬರು ಪರಸ್ಪರ ಒಪ್ಪಿಗೆ ನೀಡಬೇಕಾಗುತ್ತದೆ. ಕೆಲವೊಮ್ಮೆ ಜೀವನದಲ್ಲಿ ನಾವು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.