ನಿಮ್ಮ ಪ್ರೀತಿ ಪಾತ್ರರಿಗೆ ಹೀಗೆ ಪ್ರೊಪೋಸ್​ ಮಾಡಿ

ನಾವು ಇಷ್ಟ ಪಡುವ ಪ್ರೀತಿಪಾತ್ರರಿಗೆ ನಮ್ಮ ಮನಸಲ್ಲಿರೊ ಪ್ರೀತಿನ ಹೇಳಿಕೊಳ್ಳಲು ಫೆಬ್ರವರಿ 14 ಶ್ರೇಷ್ಠ ದಿನ.  ಆ ದಿನದಂದು  ನಿಮ್ಮ ಪ್ರೀತಿನ ಹೇಳಿಕೊಳ್ಳಲು ಸೂಕ್ತ ಸ್ಥಳ, ಸೂಕ್ತ ಸಂದರ್ಭವಾಗಿದೆ. ಆ ಸಮಯಕ್ಕಾಗಿ ಕಾಯುವ ಅನೇಕ ಯುವಕ/ಯುವತಿಯರು ಹೇಗೆ ಪ್ರಪೋಸ್​ ಮಾಡಬೇಕು ಅನ್ನೋ  ಕಿವಿ ಮಾತು ಇಲ್ಲಿದೆ

news18
Updated:July 18, 2019, 10:13 PM IST
ನಿಮ್ಮ ಪ್ರೀತಿ ಪಾತ್ರರಿಗೆ ಹೀಗೆ ಪ್ರೊಪೋಸ್​ ಮಾಡಿ
ನಾವು ಇಷ್ಟ ಪಡುವ ಪ್ರೀತಿಪಾತ್ರರಿಗೆ ನಮ್ಮ ಮನಸಲ್ಲಿರೊ ಪ್ರೀತಿನ ಹೇಳಿಕೊಳ್ಳಲು ಫೆಬ್ರವರಿ 14 ಶ್ರೇಷ್ಠ ದಿನ.  ಆ ದಿನದಂದು  ನಿಮ್ಮ ಪ್ರೀತಿನ ಹೇಳಿಕೊಳ್ಳಲು ಸೂಕ್ತ ಸ್ಥಳ, ಸೂಕ್ತ ಸಂದರ್ಭವಾಗಿದೆ. ಆ ಸಮಯಕ್ಕಾಗಿ ಕಾಯುವ ಅನೇಕ ಯುವಕ/ಯುವತಿಯರು ಹೇಗೆ ಪ್ರಪೋಸ್​ ಮಾಡಬೇಕು ಅನ್ನೋ  ಕಿವಿ ಮಾತು ಇಲ್ಲಿದೆ
  • News18
  • Last Updated: July 18, 2019, 10:13 PM IST
  • Share this:
ಇನ್ನೂನಿಮ್ಮ ಹೃದಯದಲ್ಲಿ  ಪ್ರೀತಿನ ಬಚ್ಚಿಟ್ಟುಕೊಂಡು ಇದ್ದೀರಾ ..? ಅಥವಾ ಪ್ರೀತಿ ಪಾತ್ರರಿಗೆ ನಿಮ್ಮ ಪ್ರೀತಿನ ಹೇಗೆ ಹೆಳೋದು ಅನ್ನೊ ಗೊಂದಲದಲ್ಲಿದ್ದೀರಾ..? ಹಾಗಿದ್ದರೆ ನಿಮ್ಮ ಗೊಂದಲಗಳನ್ನು ಬದಿಗಿಡಿ. ಇನ್ನೇನೂ ಕೆಲವೇ ದಿನಗಳಲ್ಲಿ ಬರುವ ಪ್ರೇಮಿಗಳ ದಿನಕ್ಕೆ ಸಜ್ಜಾಗಿ.

ನಾವು ಇಷ್ಟ ಪಡುವ ಪ್ರೀತಿಪಾತ್ರರಿಗೆ ನಮ್ಮ ಮನಸಲ್ಲಿರೊ ಪ್ರೀತಿನ ಹೇಳಿಕೊಳ್ಳಲು ಫೆಬ್ರವರಿ 14 ಶ್ರೇಷ್ಠ ದಿನ.  ಆ ದಿನದಂದು  ನಿಮ್ಮ ಪ್ರೀತಿನ ಹೇಳಿಕೊಳ್ಳಲು ಸೂಕ್ತ ಸಂದರ್ಭವಾಗಿದೆ. ಆ ಸಮಯಕ್ಕಾಗಿ ಕಾಯುವ ಅನೇಕ ಯುವಕ/ಯುವತಿಯರು ಹೇಗೆ ಪ್ರಪೋಸ್​ ಮಾಡಬೇಕು ಅನ್ನೋ  ಕಿವಿ ಮಾತು ಇಲ್ಲಿದೆ.

First published:January 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ