VIDEO STORY: ಬಿಸಿ ಚಹಾ ಕುಡಿಯುವುದರಿಂದ ಕ್ಯಾನ್ಸರ್?

news18
Updated:September 1, 2018, 6:16 PM IST
VIDEO STORY: ಬಿಸಿ ಚಹಾ ಕುಡಿಯುವುದರಿಂದ ಕ್ಯಾನ್ಸರ್?
  • News18
  • Last Updated: September 1, 2018, 6:16 PM IST
  • Share this:
-ನ್ಯೂಸ್ 18 ಕನ್ನಡ

ಭಾರತ ಸೇರಿದಂತೆ ಎಲ್ಲ ದೇಶಗಳಲ್ಲೂ ಚಹಾ ಎಂಬುದು ಜನಪ್ರಿಯ ಪೇಯ. ಪ್ರತಿನಿತ್ಯ ಟೀ ಕುಡಿಯುವುದರಿಂದ ದಿನಚರಿ ಪ್ರಾರಂಭವಾಗುತ್ತದೆ ಎಂದರೆ ತಪ್ಪಾಗಲಾರದು. ಅಂತದರಲ್ಲಿ ಚಹಾ ಸೇವನೆಯಿಂದ ಕ್ಯಾನ್ಸರ್ ಸಂಭವಿಸಲಿದೆ ಎಂಬ ಅಚ್ಚರಿಯ ವಿಷಯವನ್ನು ಸಂಶೋಧಕರು ಬಹಿರಂಗ ಪಡಿಸಿದ್ದಾರೆ. ಯಾವ ರೀತಿಯಾಗಿ ಟೀ ಕುಡಿಯುವುದರಿಂದ ಕ್ಯಾನ್ಸರ್​ಗೆ ತುತ್ತಾಗುತ್ತೀರಾ ಎಂಬುದನ್ನು ತಿಳಿಯಲು ಈ ವಿಡಿಯೋ ಸ್ಟೋರಿ ನೋಡಿ.
First published: September 1, 2018, 6:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading