HOME » NEWS » Lifestyle » HOROSCOPE TODAY ASTROLOGICAL PREDICTION 9 JUNE 2021 SESR

Astrology: ಈ ರಾಶಿಯವರು ಇಲ್ಲ ಸಲ್ಲದ ಆಪಾದನೆಗೆ ಗುರಿಯಾಗುತ್ತಾರೆ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

Horoscope Today June 9: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿ ಭವಿಷ್ಯದಲ್ಲಿ ಅನೇಕ ಮಾರ್ಪಡುಗಳಾಗುತ್ತವೆ. ರಾಶಿ ಚಕ್ರಕ್ಕೆ ಅನುಗುಣವಾಗಿ 12 ರಾಶಿಗಳಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತವೆ ಎಂಬ ವಿವರ ಇಲ್ಲಿದೆ.

news18-kannada
Updated:June 9, 2021, 6:06 AM IST
Astrology: ಈ ರಾಶಿಯವರು ಇಲ್ಲ ಸಲ್ಲದ ಆಪಾದನೆಗೆ ಗುರಿಯಾಗುತ್ತಾರೆ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಈ ದಿನದ 12 ರಾಶಿಗಳ ಭವಿಷ್ಯ
  • Share this:
ಮೇಷ ರಾಶಿ: ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಮೂಡುವ ಕೆಲಸದಿಂದ ಲಾಭಾವಾಗಲಿದೆ. ದೇವರ ದರ್ಶನದಿಂದ ಪುಣ್ಯ ಪ್ರಾಪ್ತಿ. ದೇವರಿಗೆ ತಂಬೂಲ ಅರ್ಪಿಸಿ ಪ್ರಾರ್ಥನೆ ಮಾಡುವುದರಿಂದ ಒಳಿತಾಗಲಿದೆ

ವೃಷಭ ರಾಶಿ: ಷೇರು ಮಾರುಕಟ್ಟ ತೊಡಗಿದ್ದರೆ ಲಾಭಾ ಆಗಲಿದೆ. ಬಂಡಾವಳ ಹೂಡಿಕೆಗೆ ಇಂದು ಅತ್ಯಂತ ಒಳ್ಳೆಯ ದಿನ. ಇಂದು ಮಹಾಲಕ್ಷ್ಮೀ ಪ್ರಾರ್ಥನೆ ಸಲ್ಲಿಸಿದರೆ ಹೆಚ್ಚಿನ ಲಾಭಾವಾಗಲಿದೆ. ಅಲಂಕಾರಿಕ ವಸ್ತುಗಳು ಹೆಚ್ಚು ಹಣ ವಿನಿಯೋಗವಾಗಲಿದೆ

ಮಿಥುನ ರಾಶಿ: ಆರೋಗ್ಯದಲ್ಲಿ ಏರುಪೇರಾಗಲಿದೆ. ಏನೇ ಅನಾರೋಗ್ಯದ ಸಮಸ್ಯೆ ಇದ್ದರೆ ಶಿವನ ಪ್ರಾರ್ಥಿಸಿ. ಧನಾಗಮನ ಆಗಲಿದೆ. ಹಳೆಯ ನಿಂತ ಹಣ ಮತ್ತೆ ಮರಳಲಿದೆ. ಯಾವುದೋ ಹಣ ಇಂದು ಕೈ ಸೇರುವ ಶುಭ ದಿನ

ಕಟಕ ರಾಶಿ: ಹಣದ ಹೂಡಿಕೆ ಇದು ಅತ್ಯಂತ ಒಳ್ಳೆ ದಿನ. ನೀವು ಅಂದು ಕೊಂಡ ಯೋಜನೆ ಯೋಚನೆಗಳು ಇಂದು ಫಲನೀಡಲಿದೆ. ಸಾಕಷ್ಟು ಲಾಭಾದ ನಿರೀಕ್ಷೆ ಇದೆ. ಈ ರಾಶಿಯ ದಂಪತಿಗಳಲ್ಲಿ ಕಲಹ ಉಂಟಾಗುವ ಸಂಭವವಿದೆ.

ಸಿಂಹ ರಾಶಿ: ರಾಶಿ ದಂಪತಿಗಳು ಇದ್ದರೂ ನಿಮ್ಮ ವೈಮನಸ್ಸನ್ನು ಸಮಾಧಾನದಿಂದ ಬಗೆಹರಿಸಿಕೊಳ್ಳಿ. ಇಲ್ಲವಾದಲ್ಲಿ ಇದು ವಿಕೋಪಕ್ಕೆ ತೆರಳಲಿದೆ. ಇದರ ನಿವಾರಣೆಗೆ ಪಾರ್ವತಿ ಪರಮೇಶ್ವರರ ಪ್ರಾರ್ಥನೆ ಮಾಡಿ
 ಕನ್ಯಾ ರಾಶಿ: ಇಲ್ಲ ಸಲ್ಲದ ಆಪಾದನೆಗೆ ಇಂದು ನೀವು ಗುರಿಯಾಗುವಿರಿ. ನಿಮ್ಮದಲ್ಲದಂತಹ ತಪ್ಪುಗಳಿಗೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇದೆ. ಇದರ ನಿರ್ವಹಣೆಗೆ ಶಕ್ತಿ ಗಣೇಶ ಪ್ರಾರ್ಥನೆ ಸಲ್ಲಿಸುವುದರಿಂದ ಶುಭವಾಗಲಿದೆತುಲಾ ರಾಶಿ:  ಕೆಲವು ನಿರ್ಧಾರಗಳಿಂದ ನಿಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರಲಿದೆ. ಹೊಸ ಶಕ್ತಿಯಿಂದ ಕಾರ್ಯ ಸಿದ್ಧಿ. ಬೆಲೆ ಬಾಳುವ ವಸ್ತು ಖರೀದಿ. ಶತ್ರುವಿನೊಂದಿಗೆ ಜಯ. ಆರ್ಥಿಕ ಲಾಭಾ. ಆಧ್ಯಾತ್ಮಿಕ ಕಾರ್ಯದಲ್ಲಿ ಆಸಕ್ತಿ.

ವೃಶ್ಚಿಕ ರಾಶಿ: ಸರ್ಕಾರಿ ಕೆಲಸದಲ್ಲಿ ಬಡ್ತಿ. ಯುವತಿಯರಿಗೆ ವಿವಾಹ ಯೋಗ. ಮಾನಸಿಕ ಸಮಸ್ಯೆ ಎದುರಾಗುವ ಸಾಧ್ಯತೆ. ಆರೋಗ್ಯಕ್ಕಾಗಿ ಹೆಚ್ಚು ವ್ಯಯ. ಶ್ರಮಕ್ಕೆ ತಕ್ಕ ಪ್ರತಿಫಲ. ದಾಂಪತ್ಯ ಜೀವನದ ಸವಾಲುಗಳು ನಿವಾರಣೆ.

ಮಕರ ರಾಶಿ: ಆಧ್ಯಾತ್ಮಿಕ ಆಸಕ್ತಿ ಹೆಚ್ಚಲಿದೆ. ಆರೋಗ್ಯ ಸಮಸ್ಯೆಯಿಂದ ಮುಕ್ತಿ. ವಿದೇಶ ಪ್ರವಾಸದ ಭಾಗ್ಯ. ಒಡಹುಟ್ಟಿದವರ ಮಧ್ಯೆ ಕಲಹ ಸಾಧ್ಯತೆ. ವಾಹನ ಸಂಚಾರದ ಬಗ್ಗೆ ಎಚ್ಚರ ಇರಲಿಧನು ರಾಶಿ: ದ್ವಂದ್ವ ನಿಲುವು, ಚಂಚಲತೆ ಕಾಡುತ್ತದೆ. ಯಾವುದೇ ವಿಚಾರದ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಈ ಚಂಚಲತೆ ನಿವಾರಣೆಗೆ ಅಶ್ವತ್ಥ ಮರಕ್ಕೆ ಹಳದಿ ನೀರು ಹಾಕಿ ಪ್ರಾರ್ಥಿಸಿ. ಶೀತ ಬಾಧೆ. ಈ ಹಿನ್ನಲೆ ಆರೋಗ್ಯದ ಕಡೆ ಗಮನಹರಿಸಬೇಕು. ಮೊದಲಿನಿಂದಲೂ ಶೀತ ಸಮಸ್ಯೆ ಇದ್ದರೆ ಉಲ್ಬಣವಾಗಲಿದೆ.


ಕುಂಭ ರಾಶಿ: ಯಾವುದೇ ಕಾರ್ಯದಲ್ಲೂ ತಾಳ್ಮೆ ಇರಲಿ. ವಿಳಂಬ ಕಾರ್ಯದಿಂದ ಏಕಾಗ್ರತೆಗೆ ಅಡ್ಡಿ. ನೋವಿನಿಂದ ಕುಗ್ಗುವ ಸಾಧ್ಯತೆ. ವೈವಾಹಿಕ ಜೀವನದ ಬಗ್ಗೆ ಜಾಗರೂಕತೆ ಅವಶ್ಯ. ಮನಸಿನ ಗೊಂದಲ ನಿವಾರಣೆ. ಸಂತಾನವೃದ್ಧಿಯಾಗಲಿದೆ.


ಮೀನಾ ರಾಶಿ: ಕೌಟಂಬಿಕವಾಗಿರುವ ಕಲಹ ಉಂಟಾಗಲಿದೆ. ತಂದೆ -ತಾಯಿ, ಮಕ್ಕಳು, ಗಂಡ ಹೆಂಡತಿ ನಡುವೆ ಜಗಳವಾಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನಲೆ ಹೆಚ್ಚು ಮೌನ ವಹಿಸಿ. ಈ ದಿನದಲ್ಲಿ ಮನೆಯ ಸದಸ್ಯರು ಕುಲದೇವರಿಗೆ ಪ್ರಾರ್ಥನೆ ಸಲ್ಲಿಸಿ. ಅರಿಶಿನ ನೀರನ್ನು ಅರಳಿಮರಕ್ಕೆ ಅರ್ಪಿಸಿದರೆ ಒಳಿತು
Published by: Seema R
First published: June 9, 2021, 6:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories