HOME » NEWS » Lifestyle » HOROSCOPE TODAY ASTROLOGICAL PREDICTION 11 JUNE 2021 SESR

Astrology: ಮಕರ ರಾಶಿಯವರಿಗೆ ಇಂದು ಲಾಭದ ದಿನ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

Horoscope Today June 11: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿ ಭವಿಷ್ಯದಲ್ಲಿ ಅನೇಕ ಮಾರ್ಪಡುಗಳಾಗುತ್ತವೆ. ರಾಶಿ ಚಕ್ರಕ್ಕೆ ಅನುಗುಣವಾಗಿ 12 ರಾಶಿಗಳಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತವೆ ಎಂಬ ವಿವರ ಇಲ್ಲಿದೆ

news18-kannada
Updated:June 11, 2021, 6:05 AM IST
Astrology: ಮಕರ ರಾಶಿಯವರಿಗೆ ಇಂದು ಲಾಭದ ದಿನ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಇಂದು ಯಾವ ರಾಶಿಗೆ ಯಾವ ಫಲ ಎಂಬ ಬಗ್ಗೆ ಇಲ್ಲಿದೆ ಮಾಹಿತಿ
  • Share this:
ಮೇಷ ರಾಶಿ: ಕೆಲವು ವಿದ್ಯಾರ್ಥಿಗಳಿಗೆ ಅತಿ ವಿಶ್ವಾಸದಿಂದ ಮುಗುರಿಸುವ ಸಾಧ್ಯತೆ ಇದೆ. ಈ ಹಿನ್ನಲೆ ಜಾಗರುಕತೆ ಅತಿ ಅವಶ್ಯ. ಇದರ ನಿವಾರಣೆ ಜೇನು ತುಪ್ಪವನ್ನು ಸರಸ್ವತಿ ಮತ್ತು ಹಯಗ್ರಿವರಿಗೆ ಅರ್ಪಿಸಿ ಅದನ್ನು ಪ್ರಸಾದ ರೂಪದಲ್ಲಿ ಸೇವಿಸಿ.

ವೃಷಭ ರಾಶಿ: ಖರೀದಿಯಲ್ಲಿ ಮೋಸಹೋಗುವ ಸಾಧ್ಯತೆ. ಯಾವುದೋ ಸಮಸ್ಯೆಗೆ ನೀವಾಗಿ ನೀವು ಸಿಲುಕುವ ಸಾಧ್ಯತೆ ಇದೆ. ಇದರ ನಿವಾರಣೆಗೆ ನರಸಿಂಹ ದೇವರ ಪ್ರಾರ್ಥನೆ ಮಾಡಿ

ಮಿಥುನ ರಾಶಿ:  ಉದ್ಯೋಗ ವಿಚಾರವಾಗಿ ಬದಲಾವಣೆ ಆಗಿದೆ. ಇದು ಶುಭ ಮತ್ತು ಲಾಭಾತರಲಿದೆ. ನಿಮಗೆ ಇಷ್ಟವಾದ ಕೆಲಸ ಅಥವಾ ವರ್ಗಾವಣೆ ಆಗಲಿದೆ. ಇಂದು ವಿಷ್ಣು ಸಹಸ್ರಾಮ ಜಪಿಸಿದರೆ ಮತ್ತಷ್ಟು ಒಳಿತಾಗಲಿದೆ


ಕಟಕ ರಾಶಿ: ಮನೆ ಕಟ್ಟುವ ಕೆಲಸ ಕಾರ್ಯದಲ್ಲಿ ವಿಳಂಬ ಆಗಿದ್ದರೆ ಅದು ಪೂರ್ಣಗೊಳ್ಳುವ ಕಾಲ ಇಂದು. ಅರ್ಧಬಂಧ ಕಟ್ಟಿದ ಮನೆ ಪೂರ್ಣ ಮಾಡಲು ಒಳ್ಳಯ ದಿನ ಇಂದು. ಕಾಲಭೈರವನ ಪ್ರಾರ್ಥನೆ ಮಾಡಿದರೆ ನಿಮ್ಮ ಇಷ್ಟಾರ್ಥ ಸಿದ್ದಿಸಲಿದೆ

ಸಿಂಹ ರಾಶಿ: ಮನರಂಜನೆ ಕ್ಷೇತ್ರದವರಿಗೆ ಲಾಭಾ. ತೊಂದರೆ ಅಥವಾ ನಷ್ಟಕ್ಕೆ ಒಳಗಾದವರು ಇಂದು ಚೇತರಿಕೆ ಕಾಣಲಿದ್ದಾರೆ. ಲಕ್ಷ್ಮೀ ಕಟಾಕ್ಷ ಪಡೆಯಲು ಮಹಾಲಕ್ಷ್ಮೀ ಸಾನಿಧ್ಯದಲ್ಲಿ ಬಿಳಿ ಬಣ್ಣವ ವಸ್ತು , ಹೂವನ್ನು ಅರ್ಪಿಸಿ


ಕನ್ಯಾ ರಾಶಿ: ಸ್ತ್ರಿಯರಿಗೆ ಇಂದು ಸಮಸ್ಯೆ ಹೆಚ್ಚಾಗಿ ಕಾಡಲಿದೆ. ಅನಾರೋಗ್ಯ ಸೇರಿದಂತೆ ಯಾವುದಾದರೂ ವಿಷಯದಲ್ಲಿ ಸಮಸ್ಯೆ ಉಂಟಾಗಲಿದೆ, ಇದಕ್ಕಾಗಿ ದೇವಿಗೆ ಬಿಳಿ ಹೂವು ಅರ್ಪಿಸಿ, ಪ್ರಾರ್ಥಿಸಿ.


ತುಲಾ ರಾಶಿ:  ವಿವಾಹ ವಿಚಾರವಾಗಿ ಶುಭಸುದ್ದಿಗಳನ್ನು ಕೇಳುತ್ತೀರಾ. ಮದುವೆಗಾಗಿ ಪ್ರಯತ್ನಿಸುತ್ತಿದ್ದರೆ ಅದು ಫಲ ನೀಡಲಿದೆ. ಬೇಗ ಮದುವೆಯಾಗುವ ಕಾಲ ಬರುತ್ತದೆ. ಪಾರ್ವತಿ ದೇವಿಯ ಪ್ರಾರ್ಥನೆ, ದುರ್ಗಾ ದೇವಿ ಪ್ರಾರ್ಥಿಸಿ


ವೃಶ್ಚಿಕ ರಾಶಿ: ವಾಹನ ಸಂಚಾರದ ಬಗ್ಗೆ ಜಾಗರುಕತೆವಹಿಸುವುದು ಮುಖ್ಯ. ವಾಹನವನ್ನು ಖರೀದಿ ಮಾಡುವಾಗ ಕೂಡ ಎಚ್ಚರ. ಇಂದು ಪ್ರಯಾಣ ಆರಂಭಿಸುವ ಮುನ್ನ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ ಸಿಂಧೂರವನ್ನು ದೇವರಿಗೆ ಅರ್ಪಿಸಿ ಅದನ್ನುವಾಹಕ್ಕೆ ಇಡಿ. ಇದರಿಂದ ಅಪಘಾತ ತಪ್ಪಲಿದೆ


ಧನು ರಾಶಿ: ಭೂ ವ್ಯವಹಾರಗಳಲ್ಲಿ ಮೋಸ ವಾಗುತ್ತದೆ. ರಿಯಲ್​ ಎಸ್ಟೇಟ್​ ಉದ್ಯಮಿ ಆಗಿದ್ದರೆ ಜಾಗರುಕತೆ ವಹಿಸಿ. ಇಂದು ಆಗುವ ಮೋಸ ಮುಂದೆ ದೊಡ್ಡ ತೊಂದರೆಯಾಗಲಿದೆ. ಇದರ ನಿವಾರಣೆಗೆ ಬಿಳಿ ಎಕ್ಕೆ ಗಿಡಕ್ಕೆ 11 ಪ್ರದಕ್ಷಿಣೆ ಹಾಕಿ ಪ್ರಾರ್ಥಿಸಿ


ಮಕರ ರಾಶಿ: ಆರ್ಥಿಕ ಪ್ರಗತಿಯಾಗಿ ಲಾಭಾ ಹೆಚ್ಚಾಲಿದೆ. ವ್ಯಾವಹಾರದಲ್ಲಿ ಅಧಿಕ ಲಾಭಾ ನಿರೀಕ್ಷೆ. ಆದರೆ, ಕೆಲಸಗಾರರು, ಪಾಲುದಾರರೊಂದಿಗೆ ವೈಮನಸು ಉಂಟಾಗು ಸಂಭವ ಹೆಚ್ಚಿರವ ಹಿನ್ನಲೆ ಎಚ್ಚರದಿಂದ ಇರಿ


ಕುಂಭ ರಾಶಿ: ಹಣಕಾಸಿನಲ್ಲಿ ಮೋಸ ತೊಂದರೆಯಾಗಲಿದೆ. ಲೇವಾದೇವಿ ವ್ಯಾವಹಾರದಲ್ಲಿ, ಸಾಲ ನೀಡುವ ಬಗ್ಗೆ ಎಚ್ಚರಿಕೆವಹಿಸುವುದು ಅಗತ್ಯ. ಇಂದು ಕೊಟ್ಟ ಹಣ ಹಿಂದಿರುಗಿ ಬರದ ಸ್ಥಿತಿ ನಿರ್ಮಾಣವಾಗುತ್ತದೆ. ಇದರ ನಿವಾರಣೆಗೆ ಕೆಂಪು ಬಣ್ಣದ ವಸ್ತು, ಹೂವನ್ನು ಲಕ್ಷ್ಮೀ ನರಸಿಂಹ ದೇವರಿಗೆ ಕಟ್ಟು ಪ್ರಾರ್ಥಿಸಿ


ಮೀನಾ ರಾಶಿ: ದೃಷ್ಟಿ ದೋಷ ಉಂಟಾಗುವ ಸಾಧ್ಯತೆ ಇದೆ. ಅಲ್ಲದೇ ನಿಮ್ಮ ಮೇಲೆ ಮಾಡಿರುವ ತಂತ್ರ ಪ್ರಯೋಗದಿಂದ ಸಮಸ್ಯೆ ಉಂಟಾಗಲಿದೆ
Published by: Seema R
First published: June 11, 2021, 6:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories