ನಾವು 2021 ಕ್ಕೆ ವಿದಾಯ ಹೇಳಿದ್ದೇವೆ, 2022 ರ ಕೌಂಟ್ಡೌನ್ (Coutdown) ಪ್ರಪಂಚದಾದ್ಯಂತ ಮಧ್ಯರಾತ್ರಿಯ ಮೊದಲು ಪ್ರಾರಂಭವಾಗುತ್ತದೆ. ಆದರೆ ಎಲ್ಲರೂ ಒಂದೇ ಸಮಯದಲ್ಲಿ ಹೊಸ ವರ್ಷವನ್ನು (New Year) ಸ್ವಾಗತಿಸುವುದಿಲ್ಲ. ಬೇರೆ ಬೇರೆ ದೇಶಗಳು (Countries) ಹೊಸವರ್ಷವನ್ನು ಸ್ವಾಗತಿಸುವ ಸಮಯ ಬೇರೆ ಇದೆ. ಯಾವ ದೇಶಗಳು ಯಾವ ಸಮಯದಲ್ಲಿ ಹೊಸವರ್ಷವನ್ನು ಆಚರಿಸುತ್ತವೆ ಎಂಬುದು ಇಲ್ಲಿದೆ.
ಯಾವ ದೇಶವು ಮೊದಲು ಹೊಸ ವರ್ಷವನ್ನು ಆಚರಿಸುತ್ತದೆ?
ಹೊಸ ವರ್ಷವನ್ನು ಸ್ವಾಗತಿಸುವ ವಿಶ್ವದ ಮೊದಲ ಸ್ಥಳ ಓಷಿಯಾನಿಯಾ. ಸಣ್ಣ ಪೆಸಿಫಿಕ್ ದ್ವೀಪ ರಾಷ್ಟ್ರಗಳಾದ ಟೊಂಗಾ, ಸಮೋವಾ ಮತ್ತು ಕಿರಿಬಾಟಿ ಹೊಸ ವರ್ಷವನ್ನು ಸ್ವಾಗತಿಸುವ ಮೊದಲ ದೇಶಗಳಾಗಿವೆ. ಜನವರಿ 1 ರಂದು ಇಲ್ಲಿ ಬೆಳಿಗ್ಗೆ 10 GMT ಅಥವಾ 3:30 IST ಕ್ಕೆ ಡಿಸೆಂಬರ್ 31 ರಂದು ಪ್ರಾರಂಭವಾಗುತ್ತದೆ.
ಯಾವ ದೇಶವು ಕೊನೆಯದಾಗಿ ಹೊಸ ವರ್ಷವನ್ನು ಆಚರಿಸುತ್ತದೆ?
ಅಮೇರಿಕಾ ಸಮೀಪವಿರುವ ಹೌಲ್ಯಾಂಡ್ ಮತ್ತು ಬೇಕರ್ ದ್ವೀಪಗಳ ಜನವಸತಿಯಿಲ್ಲದ ದ್ವೀಪಗಳು 2022 ರ ಹೊಸ ವರ್ಷವನ್ನು ಸ್ವಾಗತಿಸುವ ಕೊನೆಯ ಸ್ಥಳಗಳಾಗಿವೆ. ಅವರು ಜನವರಿ 1 ರಂದು 12 pm GMT ಅಥವಾ 5:30 pm IST ಕ್ಕೆ ಹೊಸ ವರ್ಷವನ್ನು ಸ್ವಾಗತ ಮಾಡುತ್ತಾರೆ.
ಹೊಸ ವರ್ಷದ ಸಮಯ 2022
ಡಿಸೆಂಬರ್ 31 (GMT ಪ್ರಕಾರ | IST)
ನ್ಯೂಜಿಲ್ಯಾಂಡ್: 10:15 am GMT | ಮಧ್ಯಾಹ್ನ 3:30 IS
ಆಸ್ಟ್ರೇಲಿಯಾ: 1 ಗಂಟೆಗೆ GMT | ಸಂಜೆ 6:30 IS
ಜಪಾನ್, ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ: 3 pm GMT | ರಾತ್ರಿ 8:30 IS
ಚೀನಾ, ಫಿಲಿಪೈನ್ಸ್ ಮತ್ತು ಸಿಂಗಾಪುರ: 4 pm GMT | ರಾತ್ರಿ 9:30 IS
ಇದನ್ನೂ ಓದಿ: ಹೊಸವರ್ಷವನ್ನು ನೀವು ಹೀಗೂ ಆಚರಿಸಬಹುದು
ಬಾಂಗ್ಲಾದೇಶ: ಸಂಜೆ 6 GMT | 11:30 pm IS
ನೇಪಾಳ: 6:15 pm GMT | 11:45 pm EST
ಭಾರತ ಮತ್ತು ಶ್ರೀಲಂಕಾ: 6:30 pm GMT | 12:00 amಪಾಕಿಸ್ತಾನ: 7 pm GMT | 12:30 am
ಜರ್ಮನಿ, ಫ್ರಾನ್ಸ್, ಇಟಲಿ, ಬೆಲ್ಜಿಯಂ ಮತ್ತು ಸ್ಪೇನ್: 11 pm GMT | ಬೆಳಗ್ಗೆ 4:30
ಯುಕೆ, ಐರ್ಲೆಂಡ್, ಐಸ್ಲ್ಯಾಂಡ್, ಪೋರ್ಚುಗಲ್: 12 am GMT | ಬೆಳಗ್ಗೆ 5:30
ಜನವರಿ 1 (GMT ಪ್ರಕಾರ | IST)
ಬ್ರೆಜಿಲ್ (ಕೆಲವು ಪ್ರದೇಶಗಳು): 2 am GMT | ಬೆಳಗ್ಗೆ 7:30
ಅರ್ಜೆಂಟೀನಾ, ಬ್ರೆಜಿಲ್ (ಕೆಲವು ಪ್ರದೇಶಗಳು), ಚಿಲಿ ಮತ್ತು ಪರಾಗ್ವೆ: 3 am GMT | ಬೆಳಗ್ಗೆ 8:30
ನ್ಯೂಯಾರ್ಕ್, ವಾಷಿಂಗ್ಟನ್, ಡೆಟ್ರಾಯಿಟ್: 5 am GMT | ಬೆಳಗ್ಗೆ 10:30
ಚಿಕಾಗೋ: 6 am GMT | ಬೆಳಗ್ಗೆ 11:30
ಕೊಲೊರಾಡೋ ಮತ್ತು ಅರಿಜೋನಾ: 7 am GMT | ಮಧ್ಯಾಹ್ನ 12:30 IS
ನೆವಾಡಾ: ಬೆಳಗ್ಗೆ 8 GMT | ಮಧ್ಯಾಹ್ನ 1:30 IS
ಅಲಾಸ್ಕಾ: 9 am GMT | ಮಧ್ಯಾಹ್ನ 2:30 IS
ಹವಾಯಿ: 10 am GMT | ಮಧ್ಯಾಹ್ನ 3:30 IS
ಇದನ್ನೂ ಓದಿ: ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೀಗೆ ಹೊಸ ವರ್ಷ ಎಂಜಾಯ್ ಮಾಡಿ
ಅಮೇರಿಕನ್ ಸಮೋವಾ: 11 am GMT | ಸಂಜೆ 4:30 IS
ಹೌಲ್ಯಾಂಡ್ ಮತ್ತು ಬೇಕರ್ ದ್ವೀಪಗಳು: 12 pm GMT | ಸಂಜೆ 5:30 IS
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ