HOME » NEWS » Lifestyle » HDFC INSURANCE TIPS KNOW HOW MONEY RELATED TO MENTAL AND PHYSICAL FITNESS SNVS

ನಿಮ್ಮ ಮಾನಸಿಕ ಮತ್ತು ದೈಹಿಕ ಫಿಟ್​ನೆಸ್​ಗೆ ಹಣ ಹೇಗೆ ಸಂಬಂಧಿಸಿದೆ?

ನಿಮ್ಮ ಮಾನಸಿಕ ಸ್ಥಿತಿ ಮತ್ತು ದೈಹಿಕ ದೃಢತೆಯ ನಡುವೆ ಆಳವಾದ ಸಂಪರ್ಕವಿದೆ. ಹೆಚ್ಚಿನದನ್ನು ತಿಳಿಯಲು ಮುಂದೆ ಓದಿ.

news18
Updated:November 20, 2020, 8:35 AM IST
ನಿಮ್ಮ ಮಾನಸಿಕ ಮತ್ತು ದೈಹಿಕ ಫಿಟ್​ನೆಸ್​ಗೆ ಹಣ ಹೇಗೆ ಸಂಬಂಧಿಸಿದೆ?
HDFC Life Insurance
  • News18
  • Last Updated: November 20, 2020, 8:35 AM IST
  • Share this:
ನಾವು ಮಾನವರಾಗಿ ಏಕೆ ಚಿಂತಿಸುತ್ತೇವೆ? ನಿರ್ದಿಷ್ಟ ವಿಷಯದ ಬಗ್ಗೆ ಒತ್ತಡಕ್ಕೆ ನಮ್ಮನ್ನು ಕರೆದೊಯ್ಯುವುದು ಯಾವುದು? ಸಣ್ಣ ವಿಷಯಗಳಿಗೆ ಏಕೆ ಅತಿಯಾಗಿ ಯೋಚಿಸುತ್ತೇವೆ? ನಮ್ಮನ್ನು ಜಾಗರೂಕರಾಗಿರುವಂತೆ ಮತ್ತು ಕೆಟ್ಟದ್ದನ್ನು ಊಹಿಸುವಂತೆ ಮಾಡುವುದು ಯಾವುದು? ಉತ್ತರ ‘ಅನಿಶ್ಚಿತತೆ’. ಮುಂದೆ ಏನಾಗಲಿದೆ ಎಂದು ತಿಳಿಯದ ಭಯ, ಭವಿಷ್ಯದ ಬಗ್ಗೆ ಸ್ಪಷ್ಟತೆಯ ಕೊರತೆ ಮತ್ತು ಮುಂದಿನದನ್ನು ತಿಳಿಯಲು ಇರುವ ಹಿಂಜರಿಕೆ. ಜೀವನದ ಬಗ್ಗೆ ಅನಿಶ್ಚಿತತೆ, ಅದು ನಿಮ್ಮ ವೃತ್ತಿ, ನಿಮ್ಮ ವೈಯಕ್ತಿಕ ಜೀವನ, ನಿಮ್ಮ ಆರೋಗ್ಯ ಅಥವಾ ನಿಮ್ಮ ಹಣಕಾಸಿನ ಭವಿಷ್ಯದ ಬಗ್ಗೆ ಆಗಿರಲಿ, ಇವೆಲ್ಲವೂ ಭೀತಿ ಮತ್ತು ಗೊಂದಲದ ಸ್ಥಿತಿಗೆ ಕಾರಣವಾಗಬಹುದು.

ಮಾನವ ದೇಹದ ಬಗ್ಗೆ ನಮಗೆ ತಿಳಿದಿರುವ ಒಂದು ವಿಷಯವೆಂದರೆ ಅದು ನಿರಂತರ ಆತಂಕ, ಭಯ ಮತ್ತು ಭೀತಿಯ ಸ್ಥಿತಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಶೀಘ್ರದಲ್ಲೇ ಅಥವಾ ನಂತರ, ಅದು ಬ್ರೇಕಿಂಗ್ ಪಾಯಿಂಟ್ ತಲುಪುತ್ತದೆ. ಮತ್ತು ಈ ಮನಸ್ಥಿತಿಗೆ ಕಾರಣವೆಂದರೆ, ನಮ್ಮ ಆರ್ಥಿಕ ಭವಿಷ್ಯದ ಬಗ್ಗೆ ನಮಗೆ ಖಾತ್ರಿಯಿಲ್ಲದಿರುವುದು.

* ನಾಳೆ ನಾನು ಕೆಲಸ ಕಳೆದುಕೊಂಡರೆ ಹೇಗೆ? ನನ್ನ ಮುಂದಿನ ಸಂಬಳ ಎಲ್ಲಿಂದ ಬರುತ್ತದೆ?
* ನನಗೆ ಅಪಘಾತವಾದರೆ ಮತ್ತು ನನ್ನ ಕುಟುಂಬವನ್ನು ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ಹೇಗೆ?
* ನನ್ನ ನಂತರ, ನನ್ನ ಪ್ರೀತಿಪಾತ್ರರು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಲ್ಲಿ ಹೇಗೆ?

ಉದಾಹರಣೆಗೆ ನೋಡೋಣ, ನಿಮ್ಮ ಕುಟುಂಬವನ್ನು ನೋಡಿಕೊಳ್ಳಲು ನಿಮಗೆ ಸಾಧ್ಯವಾಗದಿರುವುದು ನಿಮ್ಮ ಮಾನಸಿಕ ಆರೋಗ್ಯವನ್ನು ಹಾನಿಗೊಳಿಸುತ್ತದೆ ಮತ್ತು ಇದು ನಿಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮಗಳಿಗೆ ಕಾರಣವಾಗುತ್ತದೆ. ಹಣಕಾಸಿನ ಸಾಮರ್ಥ್ಯ ಇಲ್ಲದಿರುವುದು ಕಡಿಮೆ ಸ್ವಾಭಿಮಾನ ಮತ್ತು ಕಡಿಮೆ ಸ್ವ-ಮೌಲ್ಯಕ್ಕೆ ಸಂಬಂಧಿಸಿದೆ, ಇದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾಗಿದೆ. ನೀವು ಸಂತೋಷವಾಗಿರದಿದ್ದರೆ ನೀವು ಇತರರನ್ನು ಹೇಗೆ ಸಂತೋಷಪಡಿಸಬಲ್ಲಿರಿ? ಈ ಎಲ್ಲಾ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಮನೆ ಮಾಡಬಹುದು ಮತ್ತು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಮಾತ್ರವಲ್ಲ, ನಿಮ್ಮ ದೈಹಿಕ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮಗಳಿಗೆ ಕಾರಣವಾಗಬಹುದು.

HDFC Life insuranceಏನೇ ಇರಲಿ, ಆರೋಗ್ಯಕರ ಮನಸ್ಸು ಆರೋಗ್ಯಕರ ದೇಹಕ್ಕೆ ಕಾರಣವಾಗುತ್ತದೆ. ನಿಮ್ಮ ಮನಸ್ಸು ಹೆಚ್ಚು ಶಾಂತಿಯಿಂದ ಇದ್ದಷ್ಟೂ ನೀವು ಸಂತೋಷವಾಗಿರುತ್ತೀರಿ. ನೀವು ಸಂತೋಷದಿಂದ ಇದ್ದಷ್ಟೂ, ನಿಮ್ಮ ದೈಹಿಕ ಕಾರ್ಯಗಳು ಉತ್ತಮವಾಗಿರುತ್ತವೆ. ನಿಮ್ಮ ಮನಸ್ಸು ಆರೋಗ್ಯಕರವಾಗಿದ್ದರೆ, ನೀವು ತಂತಾನೆ ಸರಿಯಾಗಿ ತಿನ್ನುತ್ತೀರಿ, ಸರಿಯಾಗಿ ಮಲಗುತ್ತೀರಿ ಮತ್ತು ನಿಮ್ಮ ದೇಹದ ಬಗ್ಗೆ ಕಾಳಜಿ ವಹಿಸುತ್ತೀರಿ. ಆದ್ದರಿಂದ ಹೇಳಬೇಕೆಂದರೆ, ನಿಮ್ಮ ಹಣಕಾಸಿನ ಸಾಮರ್ಥ್ಯ ನಿಮ್ಮ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯಕ್ಕೂ ನಿಕಟ ಸಂಬಂಧ ಹೊಂದಿದೆ, ಇದನ್ನು ಆರ್ಥಿಕ ರಕ್ಷಣೆಯ ಖಚಿತತೆಯೊಂದಿಗೆ ನೋಡಿಕೊಳ್ಳಬಹುದು.

ಇಲ್ಲೇ ನೋಡಿ HDFC Life ಕ್ಲಿಕ್ 2 ವೆಲ್ತ್ ಪ್ಲ್ಯಾನ್ ನಿಮಗೆ ಸದೃಢವಾಗಿರಲು ಸಹಾಯ ಮಾಡುತ್ತದೆ; ಹಣಕಾಸಿನ, ಮಾನಸಿಕವಾಗಿ ಮತ್ತು ದೈಹಿಕವಾಗಿ ಹೇಳುವುದಾದರೆ ಇದು ಯುನಿಟ್-ಲಿಂಕ್‌ಡ್ (ವಿಮೆ ಮತ್ತು ಹೂಡಿಕೆಯ ಸಂಯೋಜನೆ), ನಾನ್-ಪಾರ್ಟಿಸಿಪೇಟಿಂಗ್ ಜೀವ ವಿಮಾ ಯೋಜನೆಯಾಗಿದ್ದು ಅದು ಮಾರುಕಟ್ಟೆ ಸಂಬಂಧಿತ ಆದಾಯವನ್ನು ನೀಡುತ್ತದೆ, ಇದರಿಂದಾಗಿ ನಿಮ್ಮ ಕುಟುಂಬಕ್ಕೆ ಖಚಿತವಾದ ಆರ್ಥಿಕ ರಕ್ಷಣೆ ನೀಡಲು ಸಾಧ್ಯವಾಗುತ್ತದೆ.

ಏಕೆಂದರೆ ಇದು ನಿಮ್ಮ ಪ್ರೀಮಿಯಂಗಳನ್ನು ವಿಮೆ ಮತ್ತು ಹೂಡಿಕೆ ಎರಡಕ್ಕೂ ಬಳಸಿಕೊಳ್ಳುವ ವಿಮಾ ಯೋಜನೆಯಾಗಿದೆ, ಮಾರುಕಟ್ಟೆ-ಸಂಬಂಧಿತ ಆದಾಯದಿಂದ ನೀವು ಲಾಭ ಗಳಿಸುವ ಅವಕಾಶವನ್ನು ಹೊಂದಿರುತ್ತೀರಿ. ಇದರರ್ಥ ನಿಮ್ಮ ಕುಟುಂಬದ ಭವಿಷ್ಯಕ್ಕಾಗಿ ನೀವು ಅದನ್ನು ದೂರವಿಟ್ಟರೂ ಸಹ ನೀವು ಹಣವನ್ನು ಗಳಿಸುತ್ತಿದ್ದೀರಿ ಎಂದರ್ಥ. ಮತ್ತು ಪ್ರೀಮಿಯಂನೊಂದಿಗಿನ ಮನ್ನಾ ಆಯ್ಕೆಯಿಂದ, ನಿಮ್ಮ ಸಂಗಾತಿ ಅಥವಾ ಮಗುವಿಗೆ ನೀವು ವಿಮೆಯನ್ನು ಖರೀದಿಸಬಹುದು, ಅದು ನೀವು ನಿರೀಕ್ಷಿಸಿದ್ದಕ್ಕಿಂತ ಮುಂಚೆಯೇ ತೀರಿಕೊಂಡರೆ ಮತ್ತು ಇನ್ನು ಮುಂದೆ ಪ್ರೀಮಿಯಂಗಳನ್ನು ಪಾವತಿಸಲು ಸಾಧ್ಯವಾಗದಿದ್ದರೆ ಅದನ್ನು ಪಾವತಿಸಲಾಗುವುದು.

ಒಮ್ಮೆ ನೀವು ಈ ರೀತಿಯ ವಿಮಾ ಯೋಜನೆಯನ್ನು ಹೊಂದಿದ್ದರೆ, ಆರೋಗ್ಯವಾಗಿರಲು ನಿಮ್ಮಿಂದ ಸಾಧ್ಯವಾದಷ್ಟು ಉತ್ತಮವಾದ ಕೆಲಸವನ್ನು ಮಾಡುವುದು ನಿಮ್ಮ ಜವಾಬ್ದಾರಿಯಾಗಿದೆ. ಸುರಕ್ಷಾ ಕವಚದಿಂದ , ನೀವು ಮಾನಸಿಕ ಒತ್ತಡದಿಂದ ಮುಕ್ತರಾಗುತ್ತೀರಿ, ಏಕೆಂದರೆ ಈ ಒತ್ತಡ ಎನ್ನುವುದು ವ್ರಣವಾಗಿ ನಿಮ್ಮ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹದು.

ಇದರ ಹೊರತಾಗಿ, ನೀವು ವಯಸ್ಸಾದಂತೆ ಸದೃಢವಾಗಿ ಮತ್ತು ಸಕ್ರಿಯರಾಗಿರುವುದು ಬಹಳ ಮುಖ್ಯ, ಆದ್ದರಿಂದ ನಿಮ್ಮ ಕುಟುಂಬವು ನಿಮ್ಮೊಂದಿಗೆ ಹೆಚ್ಚಿನ ಸಮಯವನ್ನು ಆನಂದಿಸಬಹುದು.

ಜೀವನವು ಅನಿಶ್ಚಿತತೆಗಳೊಂದಿಗೆ ಬರುತ್ತದೆ, ಆದರೆ ಅವುಗಳು ನಮ್ಮ ಮೇಲೆ ಪ್ರತಿಕೂಲ ಪರಿಣಾಮ ಬೀರಲು ನಾವು ಅನುಮತಿಸಬೇಕಾಗಿಲ್ಲ. ನಮ್ಮ ಹಣಕಾಸಿನ ಸಾಮರ್ಥ್ಯವನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ನಮ್ಮನ್ನು, ನಮ್ಮ ಮಾನಸಿಕ ಆರೋಗ್ಯ ಮತ್ತು ನಮ್ಮ ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಬೇಕು. ಆದ್ದರಿಂದ HDFC Life  ಗೆ ಲಾಗ್ ಇನ್ ಮಾಡಿ ಮತ್ತು ಈಗ HDFC Life ಕ್ಲಿಕ್ 2 ವೆಲ್ತ್ ಪ್ಲ್ಯಾನ್ ಅನ್ನು ಪರಿಶೀಲಿಸಿ!
Published by: Vijayasarthy SN
First published: November 20, 2020, 8:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories