VIDEO: ಬಾಂಧವ್ಯದ ಮಹತ್ವ ಸಾರುವ 'ರಾಖಿ ಹಬ್ಬ'

news18
Updated:August 26, 2018, 1:43 PM IST
VIDEO: ಬಾಂಧವ್ಯದ ಮಹತ್ವ ಸಾರುವ 'ರಾಖಿ ಹಬ್ಬ'
news18
Updated: August 26, 2018, 1:43 PM IST
-ನ್ಯೂಸ್ 18 ಕನ್ನಡ

ಶ್ರಾವಣ ಮಾಸದ ಹುಣ್ಣಿಮೆ ದಿನವನ್ನು ರಕ್ಷಾ ಬಂಧನ ಹಬ್ಬವಾಗಿ ಆಚರಿಸಲಾಗುತ್ತದೆ. ಉತ್ತರ ಭಾರತದಲ್ಲಿ ಪ್ರಚಲಿತದಲ್ಲಿದ್ದ ಈ ಹಬ್ಬವನ್ನು ಇತ್ತೀಚೆಗೆ ದೇಶಾದ್ಯಂತ ಸಡಗರದಿಂದ ಆಚರಿಸುತ್ತಿದ್ದಾರೆ. ಅಣ್ಣ-ತಂಗಿ, ಅಕ್ಕ-ತಮ್ಮ ನಡುವಿನ  ಬಾಂಧವ್ಯ ಸಾರುವ ರಕ್ಷಾ ಬಂಧನದ ಕುರಿತಾದ ವಿಡಿಯೋ ಸ್ಟೋರಿ ಇಲ್ಲಿದೆ.
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ