ಬಾದಾಮಿ ಎಣ್ಣೆ ಎಂದರೆ Hamdard Roghan Badam Shirin: ಇದು ನಿಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಅತ್ಯಗತ್ಯ

Badam

Badam

ನೀವು ನಿದ್ರೆಗೆ ಹೋಗುವ ಮೊದಲು ಪ್ರತಿದಿನ ರಾತ್ರಿ ಈ ಎಣ್ಣೆಯನ್ನು ನಿಮ್ಮ ಬೆರಳುಗಳಿಗೆ ಮತ್ತು ಕೈಗಳಿಗೆ ಮಸಾಜ್ ಮಾಡುವ ಮೂಲಕ ಸುಲಭವಾಗಿ ಪಡಸಾದ ಉಗುರುಗಳು ಮತ್ತು ಉಗುರುಗಳ ಸುತ್ತ ಇರುವ ಒಣ ಚರ್ಮಕ್ಕೆ ವಿದಾಯ ಹೇಳಬಹುದು.

  • Share this:

ದಶಕಗಳಿಂದ, ನಮ್ಮ ತಾಯಂದಿರು ಬಾದಾಮಿಯ ಅನೇಕ ಪ್ರಯೋಜನಗಳನ್ನು ಅರಿತುಕೊಂಡಿದ್ದಾರೆ. ವಾಸ್ತವವಾಗಿ, ಬಹುಶಃ ರಾತ್ರಿಯಿಡೀ ಬಾದಾಮಿ ನೆನೆಸಿ ಅದನ್ನು ಮರುದಿನ ಬೆಳಿಗ್ಗೆ ನಮಗೆ ಸಿಪ್ಪೆ ಸುಲಿದು ಕೊಡುತ್ತಿದ್ದ ನಮ್ಮ ಅಮ್ಮಂದಿರು ಅಥವಾ ಅಜ್ಜಿಯರ ನೆನಪು ನಮ್ಮೆಲ್ಲರಿಗಿರುತ್ತದೆ.


ಇಂದು ನಮ್ಮ ಚರ್ಮ, ಕೂದಲು ಮತ್ತು ಒಟ್ಟಾರೆ ಆರೋಗ್ಯವು ನಿರಂತರ ಒತ್ತಡದಲ್ಲಿದೆ ಎನಿಸುತ್ತದೆ. ನಾವು ಅತಿಯಾಗಿ ಭಾವಿಸುತ್ತೇವೆ, ಮಂದ ಕೂದಲು ಮತ್ತು ಕಳೆಗುಂದಿದ ಚರ್ಮವನ್ನು ಹೊಂದಿರುತ್ತೇವೆ. ಆದರೂ ನಾವು ಯಾವಾಗಲೂ ಅತ್ಯುತ್ತಮವಾಗಿ ಕಾಣುವ ನಿರೀಕ್ಷೆಯಿರಿಸಿಕೊಂಡಿರುತ್ತೇವೆ. ಯೌವ್ವನದ ಮತ್ತು ಕಾಂತಿಯುತ ಚರ್ಮವನ್ನು ಪಡೆಯಲು ಮತ್ತು ನಿಮ್ಮ ಆರೋಗ್ಯವನ್ನು ಸುಧಾರಿಸಲು ಮತ್ತು ಒಂದು ಬಹುಮುಖ ಉತ್ಪನ್ನದಿಂದ ಹೆಚ್ಚಿನದನ್ನು ನಿರೀಕ್ಷಿಸಲು ಒಂದು ಮಾರ್ಗವಿದೆ ಎಂದು ನಾವು ನಿಮಗೆ ಹೇಳಿದರೆ ನೀವು ನಂಬುವಿರಾ?


Rogan Badam Shirin, Hamdard ನೀಡುವ 100% ಶುದ್ಧ, ಸಿಹಿಬಾದಾಮಿಯ ವಿಶಿಷ್ಟ ಯುನಾನಿ ಸೂತ್ರೀಕರಣವಾಗಿದೆ. ಉತ್ತಮ-ಗುಣಮಟ್ಟದ ಎಣ್ಣೆಯಾಗಿ, ಇದು ವಿಟಮಿನ್ ಇ, ವಿಟಮಿನ್ ಎ, ಸತು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳ ಎಲ್ಲಾ ನೈಸರ್ಗಿಕ ಲಾಭಗಳನ್ನು ನಿಮಗೆ ನೀಡುತ್ತದೆ. ಈ ಒಂದು ಉತ್ಪನ್ನವು ಮೆದುಳು ಮತ್ತು ನಿಮ್ಮ ಎಲುಬುಗಳನ್ನು ಬಲಪಡಿಸುತ್ತದೆ, ಆಯಾಸವನ್ನು ನಿವಾರಿಸುತ್ತದೆ, ಉತ್ತಮವಾಗಿ ನಿದ್ರೆ ಮಾಡಲು ಮತ್ತು ಚೈತನ್ಯವನ್ನು ಸುಧಾರಿಸುತ್ತದೆ. ಇದಲ್ಲದೆ ಚರ್ಮದ ಆರೈಕೆ, ಕೂದಲ ರಕ್ಷಣೆ ಮತ್ತು ಅಡುಗೆಯಲ್ಲಿ ಇದು ಸಂಪೂರ್ಣ ಶ್ರೇಣಿಯ ಉಪಯೋಗಗಳನ್ನು ಹೊಂದಿದೆ, ಅದು ಶಾಂತ ಪದ್ಧತಿಯಿಂದ ಕೂಡಿದ್ದು ಬಳಸಲು ಸುಲಭವಾಗಿದೆ.
ನಿಮ್ಮ ಚರ್ಮ ಮತ್ತು ಉಗುರುಗಳಿಗೆ ಸೌಂದರ್ಯ ಆರೈಕೆ:
ಆಳವಾಗಿ ಮಾಯಿಶ್ಚರೈಸ್ ಮಾಡುವ, ಈ ಹಗುರವಾದ ಮತ್ತು ಜಿಡ್ಡು ರಹಿತ ಬಾದಾಮಿ ಎಣ್ಣೆ ಶೀತ ಶುಷ್ಕ ಚಳಿಗಾಲದ ಹವಾಮಾನದೊಂದಿಗೆ ಹೋರಾಡುತ್ತದೆ ಮತ್ತು ಚರ್ಮವನ್ನು ಮೃದುವಾಗಿ ಮತ್ತು ಕೋಮಲವಾಗಿ ಮಾಡುತ್ತದೆ. ಇದನ್ನು ನಿಮ್ಮ ಪ್ರಾಥಮಿಕ ಮಾಯಿಶ್ಚರೈಸರ್ ಆಗಿ ಅಥವಾ ನಿಮ್ಮ ಮುಖ ಮತ್ತು ದೇಹದಾದ್ಯಂತ ಮಸಾಜ್ ಎಣ್ಣೆಯಾಗಿ ಬಳಸಿ. ಕೆಲವು ಒಣ ಮೊಣಕೈಗಳು, ಹಿಮ್ಮಡಿಗಳು ಮತ್ತು ಮೊಣಕಾಲುಗಳು ಈ ಎಣ್ಣೆಯ ದೈನಂದಿನ ಬಳಕೆಯಿಂದ ಪ್ರಯೋಜನ ಪಡೆಯುತ್ತವೆ. 100% ಶುದ್ಧ ಬಾದಾಮಿ ಎಣ್ಣೆ, Roghan Badam Shirin ದೈನಂದಿನ ಶಿಶು ಮಸಾಜ್‍ಗಳಿಗೆ ಸಹ ಅದ್ಭುತವಾಗಿದೆ ಏಕೆಂದರೆ ಇದು ಮಾಯಿಶ್ಚರೈಸ್ ಮಾಡುತ್ತದೆ ಮತ್ತು ಸುಲಭವಾಗಿ ಹೀರಲ್ಪಡುತ್ತದೆ. ಈಗ ಹೊಳೆಯುವ ಚರ್ಮವನ್ನು ಪಡೆಯುವುದು ನಿಮಗೆ ಬಹು ಸುಲಭದ ಕೆಲಸ!


ಇಷ್ಟೇ ಅಲ್ಲ. ನೀವು ನಿದ್ರೆಗೆ ಹೋಗುವ ಮೊದಲು ಪ್ರತಿದಿನ ರಾತ್ರಿ ಈ ಎಣ್ಣೆಯನ್ನು ನಿಮ್ಮ ಬೆರಳುಗಳಿಗೆ ಮತ್ತು ಕೈಗಳಿಗೆ ಮಸಾಜ್ ಮಾಡುವ ಮೂಲಕ ಸುಲಭವಾಗಿ ಪಡಸಾದ ಉಗುರುಗಳು ಮತ್ತು ಉಗುರುಗಳ ಸುತ್ತ ಇರುವ ಒಣ ಚರ್ಮಕ್ಕೆ ವಿದಾಯ ಹೇಳಬಹುದು. ಕಾಲಾನಂತರದಲ್ಲಿ, ನೀವು ಬಲವಾದ ಉಗುರುಗಳು ಮತ್ತು ಅದರ ಸುತ್ತ ಇರುವ ಪೋಷಣೆಗೊಂಡ ಚರ್ಮವನ್ನು ನೋಡುತ್ತೀರಿ. ಸ್ಟ್ರೆಚ್ ಮಾರ್ಕ್ಸ್ ತಡೆಗಟ್ಟಲು ನಿಯಮಿತ ಬಳಕೆಯು ಸಹಾಯ ಮಾಡುತ್ತದೆ ಎಂದು ಸಹಾ ತಿಳಿದುಬಂದಿದೆ.


ಎಲ್ಲೂ ಸಿಗದ ಕೂದಲಿನ ಆರೈಕೆ: 
ವರ್ಷವಿಡೀ ನಮ್ಮ ಕೂದಲು ಸುಡುವ ಸೂರ್ಯ ಅಥವಾ ತೇವಾಂಶವನ್ನು ಕಡಿಮೆ ಮಾಡುವ ಚಳಿಗಾಲದೊಡನೆ ಹೆಣಗಾಡುತ್ತದೆ. Roghan Badam Shirin ನಿಮ್ಮ ನೆತ್ತಿಯ ಆರೋಗ್ಯವನ್ನು ಪೋಷಿಸಲು ಮತ್ತು ಪುನಃಸ್ಥಾಪಿಸಲು ಮಾತ್ರವಲ್ಲದೆ ಕೂದಲು ಉದುರುವುದನ್ನು ಕಡಿಮೆ ಮಾಡಲು ಮೋಡಿಯಂತೆ ಕೆಲಸ ಮಾಡುತ್ತಾರೆ. ನಿಮ್ಮ ಕೂದಲು ಎಷ್ಟು ಉದ್ದವಾಗಿದ್ದರೂ, ವಾರಕ್ಕೆ ಎರಡು ಬಾರಿ ಬಿಸಿ ಎಣ್ಣೆಯ ತಲೆ ಮಸಾಜ್ ಮಾಡುವುದರಿಂದ ಭಾರಿ ವ್ಯತ್ಯಾಸ ಕಂಡುಬರುತ್ತದೆ. ಇದನ್ನು ನಿಯಮಿತವಾಗಿ ಬಳಸಿ ಮತ್ತು ಯಾವುದೇ ಸಮಯದಲ್ಲಿ ಗಮನಾರ್ಹವಾಗಿ ಮೃದುವಾದ ಮತ್ತು ಹೆಚ್ಚು ನಿರ್ವಹಿಸಬಲ್ಲ ಕೂದಲನ್ನು ನೀವು ಗಮನಿಸಬಹುದು.


ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಪಡೆಯಿರಿ.
1 ಚಮಚ ಬಾದಾಮಿ ಎಣ್ಣೆಯಲ್ಲಿ ನಿಮಗೆ ಶಿಫಾರಸು ಮಾಡಿದ ವಿಟಮಿನ್ ಇ ಸೇವನೆಯ 26% ನಷ್ಟು ಇದೆ ಎಂದು ನಿಮಗೆ ತಿಳಿದಿದೆಯೇ? ಆದರೆ ಅಷ್ಟೆ ಅಲ್ಲ, ಇದು ಅಲ್ಪ ಪ್ರಮಾಣದ ವಿಟಮಿನ್ ಕೆ ಅನ್ನು ಸಹ ಹೊಂದಿದೆ ಮತ್ತು ಇದು ನಿಮ್ಮ ಎಲುಬುಗಳನ್ನು ಬಲಪಡಿಸುತ್ತದೆ. ವಾಸ್ತವವಾಗಿ, ಸಿಹಿ ಬಾದಾಮಿ ಎಣ್ಣೆಯು ನಿಮ್ಮ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುವುದು, ತೂಕ ಇಳಿಸಲು ಸಹಾಯ ಮಾಡುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವುದು ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳಿಗೆ ಸಂಬಂಧಿಸಿದೆ. ಈ ಬಾದಾಮಿ ಎಣ್ಣೆಯ 5-10 ಹನಿಗಳನ್ನು ಬಿಸಿ ಹಾಲಿಗೆ ಸೇರಿಸಿ ಮತ್ತು ಮಲಗುವ ಮುನ್ನ ಅಥವಾ ನೀವು ಮಗುವಾಗಿದ್ದರೆ ಉಪಾಹಾರದ ಸಮಯದಲ್ಲಿ ಕುಡಿಯುವ ಮೂಲಕ ನೀವು ಪ್ರಾರಂಭಿಸಬಹುದು. ನಿರಂತರ ನಿರಂತರ ಬಳಕೆಯು ಮೆದುಳು ಮತ್ತು ನರಗಳನ್ನು ಬಲಪಡಿಸುತ್ತದೆ ಮತ್ತು ನಿಮ್ಮ ಕರುಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
ಇದರಿಂದ ಅಡುಗೆ ಮಾಡಿ:
ಸೌಮ್ಯವಾದ, ರುಚಿಯಾದ ಎಣ್ಣೆ Roghan Badam Shirin ಅನೇಕ ಖಾದ್ಯಗಳಿಗೆ ಅಂತಿಮ ಎಣ್ಣೆಯಾಗಿ ಉತ್ತಮ ಸೇರ್ಪಡೆಯಾಗಿದೆ. ನೀವು ಟೇಸ್ಟಿ ಸಲಾಡ್ ಡ್ರೆಸ್ಸಿಂಗ್ ಮಾಡಬಹುದು, ಆರೋಗ್ಯಕರ ಕೊಬ್ಬನ್ನು ಹೆಚ್ಚಿಸಲು ನಿಮ್ಮ ಅನ್ನ ಅಥವಾ ಪಾಸ್ತಾಗೆ ಸ್ವಲ್ಪ ಸೇರಿಸಿ ಅಥವಾ ರುಚಿಯಾದ ಪರಿಮಳವನ್ನು ನೀಡುವಂತೆ ಅದನ್ನು ಭಕ್ಷ್ಯದ ಮೇಲೆ ಚಿಮುಕಿಸಿ.
ಈ ಬಹುಮುಖ ಸಿಹಿ ಬಾದಾಮಿ ಎಣ್ಣೆಯನ್ನು ನೀವು ಹೇಗೆ ಬಳಸಲು ನಿರ್ಧರಿಸಿದರೂ ಸಹಾ, ಅದು ಆಲ್-ರೌಂಡ್ ವಿನ್ನರ್ ಎಂಬುದು ಸ್ಪಷ್ಟವಾಗುತ್ತದೆ.


ಆರ್ಡರ್ ಮಾಡಲು ಮತ್ತು ನೀವೇ ಸ್ವತಃ ಪ್ರಯತ್ನಿಸಲು ಇಲ್ಲಿ ಕ್ಲಿಕ್ ಮಾಡಿ!

top videos
    First published: