HOME » NEWS » Lifestyle » EVERYTHING YOU NEED TO KNOW ABOUT WOMENS HEALTH INSURANCE CARE HELTH AND INSURANCE BENIFIT HG

ಮಹಿಳೆಯರ ಆರೋಗ್ಯ ವಿಮೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅನೇಕ ವಿಷಯಗಳು

PCOS ‌ನಿಂದ ಹಿಡಿದು ಟೈಪ್ 2 ಡಯಾಬಿಟಿಸ್, ಸಂಧಿವಾತ, ಆಸ್ಟಿಯೊಪೊರೋಸಿಸ್ ಮತ್ತು ಇತ್ಯಾದಿ, ಅಲ್ಲದೆ ಮಹಿಳೆಯರು ವಿಶೇಷವಾಗಿ ಮೂಳೆ ಸಂಬಂಧಿತ ಕಾಯಿಲೆಗಳು ಮತ್ತು ಸ್ತನ ಕ್ಯಾನ್ಸರ್‌ಗೆ ಗುರಿಯಾಗುತ್ತಾರೆ.

news18-kannada
Updated:February 10, 2021, 5:22 PM IST
ಮಹಿಳೆಯರ ಆರೋಗ್ಯ ವಿಮೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅನೇಕ ವಿಷಯಗಳು
ಪ್ರಾತಿನಿಧಿಕ ಚಿತ್ರ
  • Share this:
ಹಿಂದಿನ ದಿನಗಳಿಗೆ ಹೋಲಿಸಿದಲ್ಲಿ ಕಳೆದ ದಶಕದಲ್ಲಿ ಮಹಿಳೆಯರ ದೈನಂದಿನ ಒತ್ತಡದ ಮಟ್ಟಗಳು ದ್ವಿಗುಣ ಮತ್ತು ಮೂರು ಪಟ್ಟು ಹೆಚ್ಚಾಗಿದೆ. ನಾವು ನೋಡುವಂತೆ ಅವರ ಬಳಿ ವ್ಯಾಯಾಮ ಮಾಡಲು ಸಾಕಷ್ಟು ಸಮಯವಿಲ್ಲ ಮತ್ತು ಹಲವಾರು ಅಧಿಕ-ಒತ್ತಡದ ಸಂದರ್ಭಗಳನ್ನು ನಿರಂತರವಾಗಿ ನಿಭಾಯಿಸಬೇಕಾಗುತ್ತದೆ. ಈ ಕಾರಣದಿಂದ ಅನೇಕ ಮಹಿಳೆಯರು ವಿಶೇಷವಾಗಿ ಅವರ ನಡುವಯಸ್ಸಿನಲ್ಲಿ ಜೀವನಶೈಲಿ-ಸಂಬಂಧಿತ ಕಾಯಿಲೆಗಳಿಗೆ ಗುರಿಯಾಗಬಹುದು. 

ಪ್ರತಿಯೊಬ್ಬ ಮಹಿಳೆಗೆ ಆರೋಗ್ಯ ವಿಮೆ ಅತ್ಯಗತ್ಯ.

PCOS ‌ನಿಂದ ಹಿಡಿದು ಟೈಪ್ 2 ಡಯಾಬಿಟಿಸ್, ಸಂಧಿವಾತ, ಆಸ್ಟಿಯೊಪೊರೋಸಿಸ್ ಮತ್ತು ಇತ್ಯಾದಿ, ಅಲ್ಲದೆ ಮಹಿಳೆಯರು ವಿಶೇಷವಾಗಿ ಮೂಳೆ ಸಂಬಂಧಿತ ಕಾಯಿಲೆಗಳು ಮತ್ತು ಸ್ತನ ಕ್ಯಾನ್ಸರ್‌ಗೆ ಗುರಿಯಾಗುತ್ತಾರೆ. ಇದಲ್ಲದೆ, ಹೆರಿಗೆ ಮತ್ತು ಪ್ರಸವಾನಂತರದ ನಂತರವೂ ಅವರನ್ನು ದುರ್ಬಲಗೊಳಿಸುವ ಅಸ್ವಸ್ಥತೆಗಳನ್ನು ತರಬಹುದು, ಅದು ತ್ವರಿತವಾಗಿ ಹೆಚ್ಚು ತೀವ್ರವಾದ ಅಥವಾ ದೀರ್ಘಕಾಲದ ಕಾಯಿಲೆಗಳಿಗೆ ತಿರುಗುತ್ತದೆ.

ಈ ಕಾರಣಕ್ಕಾಗಿಯೇ ಮಹಿಳೆಯರಿಗೆ ಆರೋಗ್ಯ ವಿಮೆ ಮಾತ್ರವಲ್ಲದೆ ಅವರ ಅಗತ್ಯತೆಗಳನ್ನು ಪೂರೈಸಲು ವೈಯಕ್ತಿಕಗೊಳಿಸಿರುವ ವಿಮೆ ಹೊಂದಿರುವುದು ಬಹಳ ಮುಖ್ಯವಾಗಿದೆ. ಇಂದು ಉದ್ಯೋಗಿಗಳ ಹೆಚ್ಚಿನ ಭಾಗದಲ್ಲಿ ಮಹಿಳೆಯರು ಇದ್ದಾರೆ ಎಂದು ಪರಿಗಣಿಸಿ, ಚಿಕಿತ್ಸೆಗೆ ಅಗತ್ಯವಿದ್ದಲ್ಲಿ ಅವರಿಗೆ ಹಣಕಾಸಿನ ನೆರವು ಪಡೆಯಲು ಸಹಾಯ ಮಾಡುವುದು ಕೇವಲ ಸಾಮಾನ್ಯ ಜ್ಞಾನವಾಗಿದೆ. ನಿಮ್ಮ ಉದ್ಯೋಗ ಸುರಕ್ಷತೆಯೇ ಖಾತರಿಯಿರುವುದಿಲ್ಲ, ಆದ್ದರಿಂದ ನಿಮಗೆ ಹೆಚ್ಚು ಅಗತ್ಯವಿರುವಾಗ ನಿಮ್ಮ ಉದ್ಯೋಗದಾತ ನೀತಿಯನ್ನು ಅವಲಂಬಿಸುವುದು ವ್ಯರ್ಥವಾಗುತ್ತದೆ.

ತಿಳಿದುಕೊಳ್ಳುವ ಪ್ರಯತ್ನ ಮಾಡಿರಿ.

ಹೆಚ್ಚಿನ ಜನರು ಗಾಳಿಸುದ್ದಿ ಮತ್ತು ಏಜೆಂಟರ ಶಿಫಾರಸುಗಳ ಆಧಾರದ ಮೇಲೆ ಆರೋಗ್ಯ ವಿಮಾ ಪಾಲಿಸಿಗಳನ್ನು ಏನನ್ನೂ ಯೋಚಿಸದೆಯೇ ಆಯ್ಕೆ ಮಾಡುತ್ತಾರೆ, ಇದು ಬಹಳ ಅಪಾಯಕಾರಿ ಮಾರ್ಗವಾಗಿದೆ. ನಿಮ್ಮ ಆಯ್ಕೆಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ, ಆದ್ದರಿಂದ ಪಾಲಿಸಿಯಲ್ಲಿ ನಿಮ್ಮ ಹಣವನ್ನು ತೊಡಗಿಸುವ ಮೊದಲು ಸಂಶೋಧನೆ ಮಾಡಿ ಮತ್ತು ಇನ್ನಷ್ಟು ತಿಳಿದುಕೊಳ್ಳಿ. ನೀವು ಇಲ್ಲಿ ತಿಳಿದುಕೊಳ್ಳಬೇಕಾದ ಅಂಶಗಳೆಂದರೆ,ನೀವು ನಗದುರಹಿತ ಸೇವೆಯ ಆಯ್ಕೆಯನ್ನು ಹೊಂದಿದ್ದರೆ, ಆದ್ಯತೆಯ ಆಸ್ಪತ್ರೆ ನೆಟ್‌ವರ್ಕ್ ಮತ್ತು ನವೀಕರಣಗಳಲ್ಲಿ ಹಣವನ್ನು ಉಳಿಸಲು 'ನೋ-ಕ್ಲೈಮ್ ಬೋನಸ್‌ಗಳು' ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅರಿಯುವುದು.

ಎಲ್ಲಿ ಪ್ರಾರಂಭಿಸಬೇಕು ಎಂಬುದನ್ನು ಇಲ್ಲಿ ತಿಳಿಯಿರಿ ಇನ್ನೂ, ಮಾರುಕಟ್ಟೆಯಲ್ಲಿನ ವಿವಿಧ ಯೋಜನೆಗಳು ದೊಡ್ಡ ಭರವಸೆಗಳನ್ನು ನೀಡುತ್ತಿರುವುದರಿಂದ, ಯಾರನ್ನು ನಂಬಬೇಕು ಎಂಬುದನ್ನು ಕಂಡುಹಿಡಿಯುವುದು ಸವಾಲಿನ ಸಂಗತಿಯಾಗಿದೆ. ಅದೃಷ್ಟವಶಾತ್, ಇದು ಖ್ಯಾತಿಯೊಂದಿಗೆ ವಿಶ್ವಾಸಾರ್ಹ ಮೂಲದಿಂದ ಬಂದಾಗ, ನೀವು HDFC Life ‌ನೊಂದಿಗೆ ಉತ್ತಮ ಜಾಗವನ್ನು ಆಯ್ಕೆ ಮಾಡಿರುವಿರಿ ಎಂದು ನಿಮಗೆ ಅರಿವಾಗುವುದು. ಹಲವಾರು ಗ್ರಾಹಕರಿಂದ  ಪಶಂಸೆ ಪಡೆದ ಅವರ ಅನುಭವವು ಇದು ಅವರು ತೆಗೆದುಕೊಂಡದ್ದು ಅತ್ಯುತ್ತಮ ನಿರ್ಧಾರ ಹೇಗೆ ಎಂಬುದನ್ನು ತಿಳಿಸುತ್ತದೆ. ಕಂಪನಿಯು ಆರೋಗ್ಯ-ಸಂಬಂಧಿತ ಅಪಾಯವನ್ನು ಎದುರಿಸುವ ಆರ್ಥಿಕ ಹೊರೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನರಿಗೆ ಅವಕಾಶ ಮಾಡಿಕೊಡುವಾಗ ಆರ್ಥಿಕ ಭದ್ರತೆಯನ್ನು ನೀಡುವ ವಿವಿಧ ಆರೋಗ್ಯ ವಿಮಾ ಯೋಜನೆಗಳನ್ನು ನೀಡುತ್ತದೆ. ಗಂಭೀರ ಅನಾರೋಗ್ಯದ ವೆಚ್ಚಗಳು, ಶಸ್ತ್ರಚಿಕಿತ್ಸಾ ವೆಚ್ಚಗಳು, ಆಸ್ಪತ್ರೆಯ ವೆಚ್ಚಗಳು ಮತ್ತು ಹೆಚ್ಚಿನವುಗಳಿಗೆ ತಡೆರಹಿತ ಸೇವೆ ಮತ್ತು ಸುಲಭ ಪಾವತಿಯೊಂದಿಗೆ ಸಿಗುವ ಕವರೇಜ್ ಅನ್ನು ಆನಂದಿಸಿ.

HDFC Life ಕ್ಯಾನ್ಸರ್ ಕೇರ್ - ಈ ಸಮಗ್ರ ಯೋಜನೆಯು ಆರಂಭಿಕ ಹಂತದ ಮತ್ತು ಪರಿಣಾಮಕಾರಿಯಾದ ಕ್ಯಾನ್ಸರ್ ರೋಗನಿರ್ಣಯದ ಮೇಲೆ ಒಂದು ದೊಡ್ಡ ಮೊತ್ತದ ಪ್ರಯೋಜನವನ್ನು ನೀಡುತ್ತದೆ, ಮತ್ತು ನಂತರದ ದಿನಗಳಲ್ಲಿ ನಿಮ್ಮ ಗಳಿಕೆ ಮತ್ತು ಉಳಿತಾಯವನ್ನು ದೊಡ್ಡ ಖರ್ಚಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಮಹಿಳೆಯರು ಕೆಲವು ರೀತಿಯ ಕ್ಯಾನ್ಸರ್‌ಗೆ ಹೆಚ್ಚು ಒಳಗಾಗುವುದರಿಂದ, ಅತ್ಯಲ್ಪ ವೆಚ್ಚದಲ್ಲಿ ಈ ಕ್ಯಾನ್ಸರ್ ಕವರ್ ಬಹಳ ಲಾಭದಾಯಕವಾಗಿದೆ. ಆಯ್ಕೆ ಮಾಡಲು ನಿಮಗಾಗಿ ಮೂರು ಯೋಜನೆಗಳಿದ್ದು, ತೆರಿಗೆ ಪ್ರಯೋಜನಗಳೊಂದಿಗೆ  ನಿಮಗೆ ಸೂಕ್ತವಾದದ್ದನ್ನು ನೀವು ಆರಿಸಿಕೊಳ್ಳಬಹುದಾಗಿದೆ. 

ಅಂತಿಮವಾಗಿ, ನೀವು ಮನೆಯಲ್ಲಿಯೇ ಇರುವ ತಾಯಿಯಾಗಿರಲಿ, ಮಹಿಳಾ ಉದ್ಯಮಿಯಾಗಿರಲಿ, ಮಗಳು ಮತ್ತು ಗೆಳತಿಯಾಗಿರಲಿ, ಒಂಟಿ, ವಿವಾಹಿತರು ಅಥವಾ ವಿಚ್ಛೇದಿತರಾಗಿರಲಿ, ನಿಮ್ಮ ಆರೋಗ್ಯವನ್ನು ಆದ್ಯತೆಯನ್ನಾಗಿರಿಸಿಕೊಳ್ಳುವುದು ನೀವು ಮಾಡಬಹುದಾದ ಅತ್ಯಂತ ಬುದ್ಧಿವಂತ ಕೆಲಸ. ಇದಕ್ಕಾಗಿಯೇ HDFC Life ‌ನ ಆರೋಗ್ಯ ವಿಮಾ ಯೋಜನೆಗಳು ಮತ್ತು ಪಾಲಿಸಿಗಳು ನಿಮ್ಮ ಜೀವನದ ವಿವಿಧ ಹಂತಗಳಲ್ಲಿ ನಿಮಗೆ ಅಗತ್ಯವಾದ ಪರಿಪೂರ್ಣ ಬೆಂಬಲ ಮತ್ತು ಸುರಕ್ಷತಾ ಜಾಲವಾಗಬಹುದು. ನಿಮ್ಮ ಆರೋಗ್ಯಕ್ಕೆ ಆಧ್ಯತೆ ನೀಡುತ್ತಾ ನಿಮ್ಮ ಆರೋಗ್ಯದ ಬಗ್ಗೆ ಚಿಂತೆ ಮಾಡುವ ಹೆಚ್ಚಿನ ಒತ್ತಡವಿಲ್ಲದೆ ನಿಮ್ಮ ಪೂರ್ಣ ಸಾಮರ್ಥ್ಯವನ್ನು ತಲುಪುವ ಸ್ವಾತಂತ್ರ್ಯವನ್ನು ನಿಮಗೆ ನೀವೇ ನೀಡಿಕೊಳ್ಳಬಹುದಾದ   ಸುಲಭ ಮಾರ್ಗವಾಗಿದೆ.

ಆದ್ದರಿಂದ ನೀವು ಉತ್ತಮ ರೀತಿಯಲ್ಲಿ ನಿಮ್ಮನ್ನು ರಕ್ಷಿಸಲು ನಿರ್ಮಿಸಲಾದ ಆರೋಗ್ಯ ವಿಮಾ ಯೋಜನೆಗಾಗಿ ಶೋಧಿಸುತ್ತಿದ್ದಲ್ಲಿ, HDFC Life ಉತ್ತಮ ಆಯ್ಕೆಯಾಗಿದೆ ಮತ್ತು ಇದರಲ್ಲಿ ಸರಿಯಾದ ರೀತಿಯ ವಿಮಾ ಯೋಜನೆ ಮತ್ತು ನಿಮಗಾಗಿ ಇರುವ ಪಾಲಿಸಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ. 

ಇದು ಒಂದು ಸಹಭಾಗಿತ್ವದ ಪೋಸ್ಟ್ ಆಗಿದೆ
Published by: Harshith AS
First published: February 10, 2021, 12:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories