ಸಾಮಾನ್ಯವಾಗಿ ನಾನ್ವೆಜ್ ಪ್ರಿಯರಿಗೆ ತಿನ್ನಲು ಹಲವಾರು ಖಾದ್ಯಗಳಿದೆ. ಅದರಲ್ಲಿಯೂ ನಾನ್ವೆಜ್ ಪ್ರಿಯರು ಹೊಸ, ಹೊಸ ನಾನ್ವೆಜ್ ರೆಸಿಪಿಗಳನ್ನು ಸವಿಯಲು ತುಂಬಾ ಇಷ್ಟಪಡುತ್ತಾರೆ. ಚಿಕನ್ನಲ್ಲಿ ಸವಿಲು ಬೇಕಾದಷ್ಟು ವೆರೈಟಿ ಫುಡ್ಗಳಿದೆ. ಆದರೆ ಅದೇ ರೀತಿ ಮಟನ್ನಲ್ಲಿ ಕೂಡ ವಿವಿಧ ಪದಾರ್ಥಗಳನ್ನು ಸವಿಯಬಹುದು ಎಂದು ಎಷ್ಟೋ ಮಂದಿಗೆ ತಿಳಿದೇ ಇರುವುದಿಲ್ಲ. ಙಕೆಲವರು ಮಟನ್ ಮೂಳೆಯಲ್ಲಿ ಸಿಗುವ ತುಪ್ಪವನ್ನು ಸವಿಯಲು ತುಂಬಾ ಇಷ್ಟಪಡುತ್ತಾರೆ. ಇನ್ನೂ ಕೆಲವರಿಗೆ ತಲೆ ಮಾಂಸ, ಬೋಟಿ ಗೊಜ್ಜು, ಬ್ರೈನ್ ಫ್ರೈ, ಕಾಲು ಸೂಪ್, ಲಿವರ್ ಫ್ರೈ ಅನ್ನು ತಿನ್ನಲು ಬಯಸುತ್ತಾರೆ. ಆದರೆ ಎಷ್ಟೋ ಮಂದಿಗೆ ಮಟನ್ ಬ್ಲಡ್ನಿಂದ ಫ್ರೈ ಮಾಡಬಹುದು ಎಂಬ ವಿಚಾರ ತಿಳಿದೇ ಇರುವುದಿಲ್ಲ. ಹೀಗಾಗಿ ನಾವು ಇಂದು ನಿಮಗೆ ಮಟನ್ ಬ್ಲಡ್ನಲ್ಲಿ ಫ್ರೈ ಹೇಗೆ ಮಾಡಬಹುದು ಎಂದು ಹೇಳಿಕೊಡುತ್ತಿದ್ದೆವೆ. ಬ್ಲಡ್ ಫ್ರೈ ಅತ್ಯಂತ ವಿಶೇಷವಾಗಿರುವ ತಿಂಡಿಯಾಗಿದ್ದು, ಸಾಮಾನ್ಯವಾಗಿ ಇದನ್ನು ಲಾಕಿ ಫ್ರೈ ಎಂದೂ ಕರೆಯಲಾಗುತ್ತದೆ. ಪ್ರತಿಷ್ಟಿತ ಹೋಟೆಲ್ಗಳಲ್ಲಿಗೆ ಮಟನ್ ಬ್ಲಡ್ ಫ್ರೈಗೆ ಸಖತ್ ಡಿಮ್ಯಾಂಡ್ ಇದೆ. ಅದರಲ್ಲಿಯೂ ಮಿಲ್ಟ್ರಿ ಹೋಟೆಲ್ಗಳಲ್ಲಿ ಬ್ಲಡ್ ಫ್ರೈ ಅನ್ನು ಸಾಮಾನ್ಯವಾಗಿ ಕಾಣಬಹುದು. ಇಂತಹ ಬ್ಲಡ್ ಫ್ರೈ ಅನ್ನು ಇನ್ಮುಂದೆ ನೀವು ಮನೆಯಲ್ಲಿಯೇ ಮಾಡಿ ತಿನ್ನಬಹುದು, ಅದರಲ್ಲಿಯೂ ಅತ್ಯಂತ ಸರಳ ರೆಸಿಪಿಯಾಗಿರುವ ಬ್ಲಡ್ ಫ್ರೈ ಅನ್ನು ಬೆಳಗಿನ ತಿಂಡಿಗೆ ಮಾಡಿ ಸೇವಿಸಬಹುದು. ಅಷ್ಟಕ್ಕೂ ಬ್ಲಡ್ ರೆಸಿಪಿ ಮಾಡೋದು ಹೇಗೆ ಅಂತೀರಾ, ಹಾಗಾದ್ರೆ ಈ ಸ್ಟೋರಿ ಓದಿ..
ಬ್ಲಡ್ ಫ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು
ಬ್ಲಡ್ ಫ್ರೈ ಮಾಡುವ ವಿಧಾನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ