DIY ಜ್ಞಾನದಿಂದ ಕಠಿಣ ಕಲೆಗಳಿಂದ ಮುಕ್ತಿ ಪಡೆಯಿರಿ 

ಚಹಾ ಅಥವಾ ಕಾಫಿ ಕಲೆಯಾದ ಉಡುಪಿನ ಭಾಗವನ್ನು ಒಂದು ಬಟ್ಟಲಿನಲ್ಲಿ ಇಡಿ, ಬಿಸಿನೀರನ್ನು ಸುರಿಯಿರಿ ಮತ್ತು ನಿಧಾನವಾಗಿ ಉಜ್ಜಿ. ನೀರನ್ನು ಹಿಸುಕಿ ಮತ್ತು ಉಡುಪನ್ನು ಸಮತಟ್ಟಾದ ಭಾಗದಲ್ಲಿ ಇರಿಸಿ.

news18-kannada
Updated:December 4, 2019, 1:36 PM IST
DIY ಜ್ಞಾನದಿಂದ ಕಠಿಣ ಕಲೆಗಳಿಂದ ಮುಕ್ತಿ ಪಡೆಯಿರಿ 
ಚಹಾ ಅಥವಾ ಕಾಫಿ ಕಲೆಯಾದ ಉಡುಪಿನ ಭಾಗವನ್ನು ಒಂದು ಬಟ್ಟಲಿನಲ್ಲಿ ಇಡಿ, ಬಿಸಿನೀರನ್ನು ಸುರಿಯಿರಿ ಮತ್ತು ನಿಧಾನವಾಗಿ ಉಜ್ಜಿ. ನೀರನ್ನು ಹಿಸುಕಿ ಮತ್ತು ಉಡುಪನ್ನು ಸಮತಟ್ಟಾದ ಭಾಗದಲ್ಲಿ ಇರಿಸಿ.
  • Share this:
ಹಠಮಾರಿ ಕಲೆಗಳು, ವಿಕಾರ ತೇಪೆಗಳು ಮತ್ತು ಅಸಹ್ಯವಾದ ಸೋರಿಕೆಗಳು ನಿಮಗೆ ಬೇಸರ ತರಿಸುತ್ತವೆ. ಇವುಗಳಿಂದ ನಿಮ್ಮ ನೆಚ್ಚಿನ ಕ್ಷಣಗಳು ನಷ್ಟವಾಗುತ್ತವೆ. ಅವುಗಳನ್ನು ಉಳಿಸಲು ಕೆಲವು ಸೂಕ್ತ ಸಲಹೆಗಳಿವೆ. ಇನ್ನು ಮುಂದೆ ನೀವು ಕಲೆಗಳನ್ನು ಹೋಗಲಾಡಿಸಲು ಇತರ ಪರಿಹಾರಗಳೆಡೆಗೆ ನೋಡಬೇಕಿಲ್ಲ. ಅಡುಗೆ ಕಲೆಗಳನ್ನು ಸರಳವಾಗಿ ಹೋಗಲಾಡಿಸಲು ನೀವು ಬೇರೆ ಮಾರ್ಗ ಹುಡುಕಬೇಕಿಲ್ಲ.

ಕಲೆ ನಿವಾರಕಗಳನ್ನು ಹಚ್ಚುವ ಮೊದಲು ಸಣ್ಣ ಪರೀಕ್ಷೆ ನಡೆಸಬಹುದು. ಉದಾಹರಣೆಗೆ, ನೀವು ಅತ್ಯಂತ ಹೆಚ್ಚು ಇಷ್ಟಪಡುವ ಪ್ರಕಾಶಮಾನ ಹಳದಿ ಕುಪ್ಪಸದ ಮೇಲೆ ಕಾಫಿಯ ಕಲೆಯಾಗಿದೆ. ಕಲೆಯಾದ ಬಟ್ಟೆಯ ಮೇಲೆ ಕಲೆ ನಿವಾರಕ ದ್ರಾವಣವನ್ನು ಸವರಿ. ಆದರೂ ಅದು ತನ್ನ ಮೂಲ ಬಣ್ಣವನ್ನು ಕಳೆದುಕೊಳ್ಳದಿರುವುದನ್ನು ಖಾತ್ರಿಪಡಿಸಿಕೊಳ್ಳಿ. ಒಂದು ವೇಳೆ ಕಲೆ ಹಾಗೇ ಉಳಿದರೆ ನೀವು ಕಲೆ ಕಳೆಯುವ ದಾಳಿಯನ್ನು ಆರಂಭಿಸಬಹುದು!

ಈಗ, ನಿಮ್ಮ ಬಟ್ಟೆಗಳನ್ನು ಕಲೆ ಮುಕ್ತವಾಗಿಡಲು ಮತ್ತು ಒಣಗಿಸಲು-ಶುಚಿಗೊಳಿಸಲು ವ್ಯಯಿಸುವ ಮೊತ್ತವನ್ನು ಉಳಿಸಲು ಈ ಅಮೂಲ್ಯವಾದ DIY ಅನ್ನು ಆರಂಭಿಸಿ.

1. ಚಹಾ ಅಥವಾ ಕಾಫಿ ಸೋರಿಕೆ (ಕಲೆಗಳು)

ಚಹಾ ಅಥವಾ ಕಾಫಿ ಕಲೆಯಾದ ಉಡುಪಿನ ಭಾಗವನ್ನು ಒಂದು ಬಟ್ಟಲಿನಲ್ಲಿ ಇಡಿ, ಬಿಸಿನೀರನ್ನು ಸುರಿಯಿರಿ ಮತ್ತು ನಿಧಾನವಾಗಿ ಉಜ್ಜಿ. ನೀರನ್ನು ಹಿಸುಕಿ ಮತ್ತು ಉಡುಪನ್ನು ಸಮತಟ್ಟಾದ ಭಾಗದಲ್ಲಿ ಇರಿಸಿ. ತೊಳೆಯುವ ದ್ರಾವಣ, ಬಿಳಿ ವಿನೆಗರ್ ಮತ್ತು ನೀರನ್ನು ಸಮವಾಗಿ ಮಿಶ್ರಣ ಮಾಡಿ. ಈಗ, ಟೂತ್ ಬ್ರಷ್ ತೆಗೆದುಕೊಂಡು, ದ್ರಾವಣದಲ್ಲಿ ಅದ್ದಿ ಮತ್ತು ನಿಧಾನವಾಗಿ ಕಲೆಯಾದ ಭಾಗದ ಮೇಲೆ ಉಜ್ಜಿ. ನಂತರ ಉಡುಪನ್ನು ವಾಷಿಂಗ್ ಮಿಷಿನ್ ನಲ್ಲಿ ತಕ್ಷಣ ಹಾಕಿ.

2. ಮಣ್ಣು ಅಥವಾ ಹುಲ್ಲಿನ ಕಲೆಗಳು

ಹುಲ್ಲು ಅಥವಾ ಒಣಗಿದ ಮಣ್ಣನ್ನು ನಿಧಾನವಾಗಿ ಉಜ್ಜಿ ತೆಗೆದುಹಾಕಿ. ನಂತರ ಕಲೆಯಾದ ಬಟ್ಟೆಯ ಭಾಗವನ್ನು ಡಿಟರ್ಜೆಂಟ್ ಮತ್ತು ಬಿಸಿ ನೀರಿನಿಂದ ತೊಳೆಯಿರಿ. ತೊಳೆಯುವ ದ್ರಾವಣ, ಬಿಳಿ ವಿನೆಗರ್ ಮತ್ತು ನೀರನ್ನು ಸಮವಾಗಿ ಮಿಶ್ರಣ ಮಾಡಿ ಮತ್ತು ನಿಧಾನವಾಗಿ ಕಲೆಯಾದ ಭಾಗದ ಮೇಲೆ ಉಜ್ಜಿ. ಕೊನೆಯಲ್ಲಿ ಉಡುಪನ್ನು ಚೆನ್ನಾಗಿ ತೊಳೆಯಿರಿ.3. ಬೆವರಿನ ಕಲೆಯ ಭಾಗಗಳು

ಓಹ್, ಅನೇಕ ಗರಿಗರಿಯಾದ ಬಿಳಿ ಅಂಗಿಗಳು ಕೊಳೆಯಿಂದ ಹಾಳಾಗುತ್ತವೆ! ಆದ್ದರಿಂದ, ಕೆಲವು ಹೆಚ್ಚುವರಿ ಸಹಾಯಕ್ಕಾಗಿ ಮೂರು ಪರಿಹಾರಗಳಿವೆ.

ಮೊದಲ ಸಲಹೆ ಎಂದರೆ, ಮಾಂಸ ಟೆಂಡ್ ರೈಸರ್ ಅನ್ನು ಬಳಸಿ. ಇದು ಪ್ರೋಟೀನ್ ಯುಕ್ತ ಸಸಾರಜನಕ ಮತ್ತು ಬೆವರು ಕಲೆಗಳನ್ನು ಇಲ್ಲವಾಗಿಸುತ್ತದೆ. ಬೆವರು ಕಲೆಗಳ ಭಾಗವನ್ನು ಒದ್ದೆಯಾಗಿಸಿ, ಸ್ವಲ್ಪ ಮಾಂಸದ ಟೆಂಡ್ ರೈಸರ್ ಅನ್ನು ಸಿಂಪಡಿಸಿ. ಸ್ವಲ್ಪ ಸಮಯದ ನಂತರ ತೊಳೆಯಿರಿ.

ಎರಡನೆಯದಾಗಿ, ಡಿಷ್ ವಾಶಿಂಗ್ ಸಲ್ಯೂಷನ್ ನ ಒಂದು ಭಾಗವನ್ನು ಹೈಡ್ರೋಜನ್ ಪರಾಕ್ಸೈಡ್‌ನ ಎರಡು ಭಾಗಗಳೊಂದಿಗೆ ಬೆರೆಸಿ, ಬೆವರಿನ ಕಲೆಯ ಮೇಲೆ ನಿಧಾನವಾಗಿ ಸವರಿ. ಒಂದು ಗಂಟೆಯ ನಂತರ ಬಟ್ಟೆಯನ್ನು ತೊಳೆಯಿರಿ.

ಮೂರನೆಯ ಪರಿಹಾರವೆಂದರೆ, ನೀರು ಮತ್ತು ನಿಂಬೆ ರಸವನ್ನು ಸಮಾನವಾಗಿ ಬೆರೆಸಿ. ಮಿಶ್ರಣವನ್ನು ಕಲೆಯ ಮೇಲೆ ಹಾಕಿ. ನಂತರ ಬಟ್ಟೆಗಳನ್ನು ಕೆಲವು ನಿಮಿಷಗಳ ಕಾಲ ವಾಷಿಂಗ್ ಮಿಶಿನ್ ನಲ್ಲಿ ಬಿಡಿ. ಅಲುಗಾಡದಂತೆ ಕೆಲಕಾಲ ಇದ್ದರೆ ಡಿಯೋಡ್ರಂಟ್ ಕಲೆಗಳನ್ನು ತೆಗೆದುಹಾಕಬಹುದು.


4. ಕೆಚಪ್ ಕಲೆಗಳು

ಕೆಚಪ್ ಟೇಬಲ್ ಕ್ಲಾಥ್ ಮೇಲೆ ಚೆಲ್ಲಿದೆಯೇ? ಕಲೆಯ ಹಿಂಭಾಗದಲ್ಲಿ ಸ್ವಲ್ಪ ತಣ್ಣೀರನ್ನು ಚುಮುಕಿಸಿ ಮತ್ತು ನೀರು ಸರಾಗವಾಗಿ ಚಲಿಸುವವರೆಗೆ ಚುಮುಕಿಸುವುದನ್ನು ಮುಂದುವರಿಸಿ. ಗಡಸು ಡಿಟರ್ಜೆಂಟ್ ನೊಂದಿಗೆ ಉಜ್ಜಿ ಮತ್ತು ತೊಳೆಯಿರಿ. ಬಿಳಿ ವಿನೆಗರ್ ಅನ್ನು ಹಚ್ಚಿ ಮತ್ತು ಬಟ್ಟೆ ತೊಳೆಯುವ ಮುನ್ನ ಕೆಲಕಾಲ ಅದನ್ನು ಹಾಗೆಯೇ ಇರಿಸಿ.

ನಿಮ್ಮ ಎಲ್ಲ ಕಲೆಗಳ ಕುರಿತ ಚಿಂತೆಗಳಿಗೆ, ಶಕ್ತಿಯುತವಾದ ವಾಷಿಂಗ್ ಮಿಶನ್ ಒಂದೇ ಅಂತಿಮ ಪರಿಹಾರ. ಎಲ್ಲ ಬಗೆಯ ಕಲೆಗಳನ್ನು ತೊಳೆದುಹಾಕಲು ಇದು ಸಹಾಯಕ. ಇದು ನಿಮ್ಮ ಶ್ರಮವನ್ನು ಇಳಿಸುತ್ತದೆ.

DIY ತಂತ್ರಜ್ಞಾನವನ್ನು ಅಳವಡಿಸಿದಾಗ ಸುಲಭ

ಉತ್ತಮವಾಗಿ ಶುಚಿಗೊಳಿಸುವಿಕೆಯನ್ನು ಸುಲಭವಾಗಿ ಬಳಸಿಕೊಳ್ಳುವಂತಹ ಒಂದು ಸಾಧನವೆಂದರೆ ವರ್ಲ್‌ಪೂಲ್‌ನ 360° ಬ್ಲೂಮ್‌ವಾಶ್ ಪ್ರೊ. ವರ್ಲ್‌ಪೂಲ್‌ನಿಂದ ಟಾಪ್ ಲೋಡ್ ವಾಷರ್‌ನಲ್ಲಿ ಅಂತರ್ನಿರ್ಮಿತ ಹೀಟರ್ (ಹಾಟ್‌ಮ್ಯಾಟಿಕ್ ಟೆಕ್ನಾಲಜಿ) ಅಳವಡಿಸಲಾಗಿದೆ. ಇದರ ಹಾಟ್‌ಮ್ಯಾಟಿಕ್ ತಂತ್ರಜ್ಞಾನವು ಇಂಟೆಲ್ಲಿಸೆನ್ಸರ್ ಮತ್ತು ಸುಧಾರಿತ ಮೈಕ್ರೊಪ್ರೊಸೆಸರ್‌ಗಳನ್ನು ಒಳಗೊಂಡಿದೆ. ಬಟ್ಟೆಗಳ ಮಾದರಿಗಳನ್ನು ಅನುಸರಿಸಿ ಅದು ದತ್ತಾಂಶಗಳನ್ನು ವಿಶ್ಲೇಷಿಸುತ್ತದೆ ಮತ್ತು ನೀರಿನ ತಾಪಮಾನ ಆಧರಿಸಿ, ಉತ್ತಮ ಮತ್ತು ತೊಳೆಯುವ ಕ್ರಿಯೆಯನ್ನು ಕಾರ್ಯಕ್ಷಮತೆಯಿಂದ ನಿಖರವಾಗಿ ಪೂರ್ಣಗೊಳಿಸುತ್ತದೆ. ವಿಶಿಷ್ಟವಾದ 360° ತಂತ್ರಜ್ಞಾನವನ್ನು ಅಳವಡಿಸಿರುವುದರಿಂದ ಇದು ಚಲಿಸುತ್ತ 50*ರಷ್ಟು ಕಠಿಣ ಕಲೆಗಳನ್ನು ತೆಗೆದುಹಾಕುತ್ತದೆ. ಕೇವಲ ಕಲೆಗಳಷ್ಟೇ ಅಲ್ಲ. ಅದರ ಹೊರತಾಗಿ, ಇದು 99.9%* ರೋಗಾಣುಗಳು ಮತ್ತು ಅಲರ್ಜಿ ಕಾರಕಗಳನ್ನು ಸಹ ಕೊಲ್ಲಲು ಸಹಕಾರಿಯಾಗುವಂತೆ ರೂಪಿಸಲಾಗಿದೆ.

ಇದರಲ್ಲಿ ಇನ್ನೂ ಹೆಚ್ಚಾದುದು ಏನಿದೆ? ಈ 5-ಸ್ಟಾರ್ ಶ್ರೇಣಿಯ ಯಂತ್ರವು ಅದರ 360° ಸ್ಪ್ರೇ ವೈಶಿಷ್ಟ್ಯದೊಂದಿಗೆ 25% ಕಡಿಮೆ ನೀರನ್ನು ವ್ಯಯಿಸುತ್ತದೆ. ಹಾರ್ಡ್ ವಾಟರ್ ವಾಶ್, ಸ್ಮಾರ್ಟ್ ಡಿಟರ್ಜೆಂಟ್ ಡೋಸೇಜ್, 4 ಲೆವೆಲ್ ಡ್ರೈಯಿಂಗ್ ಮತ್ತು ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಯಂತ್ರವು ಸ್ವಚ್ಛಗೊಳಿಸುವ ಕೆಲಸದಲ್ಲಿ ನಂ .1 ಆಗಿದೆ. ಉಡುಪುಗಳನ್ನು ತೊಳೆಯುವ ಕಾರ್ಯಕ್ಷಮತೆಗೆ ಪೂರಕವಾಗಿರುವ ಅಂಶ ಬೆರಗುಗೊಳಿಸುತ್ತದೆ. 7 ಕೆಜಿಯಿಂದ 9.5 ಕೆಜಿ ವರೆಗಿನ ಸಾಮರ್ಥ್ಯದ ವಿವಿಧ ಮಾದರಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

First published: November 21, 2019, 5:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading