VIDEO STORY: ಅಸ್ತಮಾ ರೋಗಿಗಳು ಸೇವಿಸಲೇಬೇಕಾದ ಆಹಾರಗಳು

news18
Updated:September 3, 2018, 6:09 PM IST
VIDEO STORY: ಅಸ್ತಮಾ ರೋಗಿಗಳು ಸೇವಿಸಲೇಬೇಕಾದ ಆಹಾರಗಳು
news18
Updated: September 3, 2018, 6:09 PM IST
-ನ್ಯೂಸ್ 18 ಕನ್ನಡ

ಅಸ್ತಮಾ ರೋಗ ಎಂದರೆ  ಉಸಿರಾಟ ನಡೆಸಲು ಉಂಟಾಗುವ ಅತೀವ ತೊಂದರೆ. ಎದೆಯನ್ನು ಬಿಗಿಯಾಗಿಸುವ ಈ ಸಮಸ್ಯೆಯಿಂದ ನಿಯಕಾಲಿಕವಾಗಿ ಕೆಮ್ಮಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇಂತಹ ಸಮಸ್ಯೆಯನ್ನು ಎದುರಿಸುವ ರೋಗಿಗಳು ಸೇವಿಸಲೇಬೇಕಾದ ಆಹಾರಗಳ ಕುರಿತು ಈ ವಿಡಿಯೋ ಸ್ಟೋರಿಯಲ್ಲಿ ತಿಳಿಸಲಾಗಿದೆ.
First published:September 3, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ