HOME » NEWS » Lifestyle » DAILY HOROSCOPE MAY 9 2021 ASTROLOGICAL PREDICTIONS SESR

Astology: ವೃಶ್ಚಿಕ ರಾಶಿಯವರಿಗೆ ಈ ದಿನ ಹೇಗಿರಲಿದೆ; ಇಲ್ಲಿದೆ ಮೇ 9ರ ದ್ವಾದಶ ರಾಶಿ ಭವಿಷ್ಯ

ಮೇ 9, 2021 - ಜನ್ಮ ರಾಶಿಗಳು ದಿನದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಆಧಾರದ ಮೇಲೆ ಯಾವ ರಾಶಿಗೆ ಧನಲಾಭ, ಯಾರಿಗೆ ನಷ್ಟ ಎಂಬ ಕುರಿತ ಮಾಹಿತಿ ಇಲ್ಲಿದೆ.

news18-kannada
Updated:May 9, 2021, 7:19 AM IST
Astology: ವೃಶ್ಚಿಕ ರಾಶಿಯವರಿಗೆ ಈ ದಿನ ಹೇಗಿರಲಿದೆ; ಇಲ್ಲಿದೆ ಮೇ 9ರ ದ್ವಾದಶ ರಾಶಿ ಭವಿಷ್ಯ
ಈ ದಿನದ 12 ರಾಶಿಗಳ ಭವಿಷ್ಯ
  • Share this:
ಸೃಜನಶೀಲ ಕೆಲಸಗಳಿಂದ ಮನಸ್ಸಿಗೆ ಸಂತೋಷ. ಅನಿರೀಕ್ಷಿತ ಲಾಭಾಗಳು ಎದುರಾಗಲಿದೆ. ಮನೆಯ ಕೆಲವು ಸಮಸ್ಯೆಯಿಂದ ಕಿರಿಕಿರಿಯಾಗಲಿದೆ. ಅವಸರದ ನಿರ್ಧಾರ ಸಮಸ್ಯೆ ಉಂಟುಮಾಡಲಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಶಾಂತವಾಗಿ ಯೋಚಿಸಿ


ಇಲ್ಲ ಸಲ್ಲದ ಆಪಾದನೆಗೆ ಇಂದು ನೀವು ಗುರಿಯಾಗುವಿರಿ. ನಿಮ್ಮದಲ್ಲದಂತಹ ತಪ್ಪುಗಳಿಗೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇದೆ. ಇದರ ನಿರ್ವಹಣೆಗೆ ಶಕ್ತಿ ಗಣೇಶ ಪ್ರಾರ್ಥನೆ ಸಲ್ಲಿಸುವುದರಿಂದ ಶುಭವಾಗಲಿದೆ


ಯಾವುದೇ ಯೋಜನೆಗಳನ್ನು ಆರಂಭಿಸುವ ಮೊದಲು ಸಾಧಕ ಬಾಧಕ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ, ಒತ್ತಡದಿಂದ ಬಳಲುವ ಸಾಧ್ಯತೆ. ಅನೀರಿಕ್ಷಿತ ಸಂಬಂಧಿಕರಿಂದ ಈ ದಿನ ಹಾಳಾಗುವ ಸಾಧ್ಯತೆ. ಅಭದ್ರತಾ ಭಾವನೆ ಕಾಡಲಿದೆ


ಸಂಬಂಧಿಕರ ನೆರವಿನಿಂದ ಅಂದು ಕೊಂಡ ಕಾರ್ಯ ಸಿದ್ಧಿ. ವಧು ಅನ್ವೇಷಣೆಯಲ್ಲಿರುವವರಿಗೆ ಸಿಹಿ ಸುದ್ದಿ. ವಿವಾಹಕ್ಕಿದ್ದ ಅಡೆತಡೆಗಳು ನಿರ್ವಿಘ್ನವಾಗಲಿದೆ.


ಖರ್ಚಿನ ಬಗ್ಗೆ ನಿಗಾ ಇರಲಿ. ಕ್ರೀಡಾ ಚಟುವಟಿಕೆಯಲ್ಲಿರುವವರಿಗೆ ಹೆಚ್ಚಿನ ಲಾಭ. ವ್ಯಾಪಾರ ಮತ್ತು ಶಿಕ್ಷಣ ಉದ್ಯೋಗದಲ್ಲಿರುವವರು ಜಾಗರುಕತೆ ಅವಶ್ಯ. ಸಂಗಾತಿಗಳೊಂದಿಗೆ ಈ ದಿನ ಉತ್ತಮ ವಾಗಲಿದೆ


ಆರೋಗ್ಯ ವೃದ್ಧಿಯಿಂದ ಮಾನಸಿಕ ಸ್ಥೈರ್ಯ ಮತ್ತು ಚೈತನ್ಯ ಹೆಚ್ಚಲಿದೆ, ನ್ಯಾಯಾಲಯದ ವ್ಯವಹಾರದಲ್ಲಿ ಜಯ ಸಿಗಲಿದೆ, ಪ್ರೇಮಿಗಳಿಗೆ ಇಂದು ಶುಭ ದಿನ. ಮನೆಯ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ


ಮಾತು ಜಗಳಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚು. ಈ, ವಾಗ್ವಾದ ತಪ್ಪಿಸಲು ಸಾಧ್ಯವಾದಷ್ಟು ಮೌನವಹಿಸಿ. ಹೆಚ್ಚಿನ ವಾಗ್ವಾದತಪ್ಪಿಸಲು ಓಂ ನಮೋ ನಾರಾಯಣ ಮಂತ್ರ 108 ಬಾರಿ ಜಪಿಸಿ
ವೃತ್ತಿಜೀವನದ ಪ್ರಗತಿಗೆ ಹೊಸ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು. ಹೊಸ ತಂತ್ರಗಳನ್ನು ಕಲಿಯುವುದು ಮುಖ್ಯವಾಗಿರುತ್ತದೆ. ಏಕಾಗ್ರತೆ ಭಂಗದಿಂದ ಕಲಿಕೆಗೆ ಅಡ್ಡಿ. ಮನೆಯ ಸದಸ್ಯರಿಂದ ಕಿರಿಕಿರಿ


ವಿವಾಹ ಯೋಗ ಈ ರಾಶಿಯವರಿಗಿದೆ. ಮದುವೆ ನಿರೀಕ್ಷೆ ಕಾಣುವವರಿಗೆ ಇಂದು ಶುಭ ಸುದ್ದಿ ಸಿಗಲಿದೆ. ಇಂದು ವಧು, ವರಾನ್ವೇಷಣೆ ಸೂಕ್ತ. ವಿವಾಹ ನಿಶ್ಚಯ ಆಗುವ ಯೋಗವಿರುವ ಹಿನ್ನಲೆ ಪಾರ್ವತಿ ದೇವತೆ ಮಂತ್ರ ಜಪಿಸಿ.


ಯಾವುದೇ ಯೋಜನೆಗಳನ್ನು ಆರಂಭಿಸುವ ಮೊದಲು ಸಾಧಕ ಬಾಧಕ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ, ಒತ್ತಡದಿಂದ ಬಳಲುವ ಸಾಧ್ಯತೆ. ಅನೀರಿಕ್ಷಿತ ಸಂಬಂಧಿಕರಿಂದ ಈ ದಿನ ಹಾಳಾಗುವ ಸಾಧ್ಯತೆ. ಅಭದ್ರತಾ ಭಾವನೆ ಕಾಡಲಿದೆ
Published by: Seema R
First published: May 9, 2021, 7:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories