HOME » NEWS » Lifestyle » DAILY HOROSCOPE 7 APRIL 2021 ASTROLOGICAL PREDICTIONS SESR

Astrology: ಮಿಥುನ ರಾಶಿಯವರು ಈ ದಿನ ಎಚ್ಚರಿಕೆಯಿಂದ ಇರುವುದು ಒಳಿತು; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ಜನ್ಮ ರಾಶಿಗಳು ದಿನದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಆಧಾರದ ಮೇಲೆ ಯಾವ ರಾಶಿಗೆ ಧನಲಾಭಾ, ಯಾರಿಗೆ ನಷ್ಟ ಎಂಬ ಕುರಿತ ಮಾಹಿತಿ ಇಲ್ಲಿದೆ.

news18-kannada
Updated:April 7, 2021, 6:34 AM IST
Astrology: ಮಿಥುನ ರಾಶಿಯವರು ಈ ದಿನ ಎಚ್ಚರಿಕೆಯಿಂದ ಇರುವುದು ಒಳಿತು; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಈ ದಿನದ 12 ರಾಶಿಗಳ ಭವಿಷ್ಯ
  • Share this:
ಮೇಷ ರಾಶಿ: ಹೆಂಡತಿ ಜೊತೆಗಿನ ವಾಗ್ವಾದದಿಂದ ಇಂದಿನ ದಿನ ಕಿರಿಕಿರಿ ಉಂಟುಮಾಡಲಿದೆ. ಮನವೊಲಿಕೆಯಿಂದ ಕುಟುಂಬದ ಶಾಂತಿ ಕಾಪಾಡಿಕೊಳ್ಳಬಹುದು. ನಿಮ್ಮ ಅಭಿಪ್ರಾಯಗಳನ್ನು ಇತರರ ಮೇಲೆ ಹೇರುವ ಪ್ರಯತ್ನ ಬೇಡ.

ವೃಷಭ ರಾಶಿ :ಯಾವುದೇ ಭರವಸೆಯನ್ನು ಯಾರಿಗೂ ನೀಡಬೇಡಿ. ಇದರಿಂದ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಆತ್ಮವಿಶ್ವಾಸ ಮತ್ತು ಶಕ್ತಿಯ ಮಟ್ಟದಲ್ಲಿ ಏರಿಕೆಯಾಗಲಿದೆ. ಶಕ್ತಿಯ ಅಪವ್ಯಯವಾಗಲಿದೆ.

ಮಿಥುನ ರಾಶಿ: ಈ ದಿನ ಸವಾಲಿನ ದಿನವಾಗಿರಲಿದೆ. ಹೃದಯ ಸಮಸ್ಯೆಯಂತಹ ನೋವುಗಳು ಕಾಣಿಸಿಕೊಳ್ಳಲಿದೆ. ಅನಿರೀಕ್ಷಿತ ಹಣ ಲಾಭಾ. ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ

ಕಟಕ ರಾಶಿ: ನಿಮ್ಮ ಕಾರ್ಯಕ್ಕೆ ಕುಟುಂಬಸ್ಥರು, ಸ್ನೇಹಿತರಿಂದ ಬೆಂಬಲ ಸಿಗಲಿದೆ. ತೃಪ್ತಿದಾಯಕ ದಿನ ಇಂದು. ಒಳ್ಳೆಯ ಆಲೋಚನೆಗಳಿಂದಾಗಿ ಎಲ್ಲವೂ ಒಳಿತಾಗಲಿದೆ. ಗಣೇಶನ ಧ್ಯಾನ ಮಾಡಿ.

ಸಿಂಹ ರಾಶಿ: ಸುಖಾಸುಮ್ಮನೆ ಯೋಚನೆಗಳಿಂದ ಮಾನಸಿಕ ಗೊಂದಲಕ್ಕೆ ಒಳಗಾಗುವ ಸಾಧ್ಯತೆ ಇದೆ. ಸ್ನೇಹಿತರೊಂದಿಗೆ ವಾಗ್ವಾದ ಸಾಧ್ಯತೆ. ಮೋಸ ಹೋಗುವ ಸಾಧ್ಯತೆ ಹೆಚ್ಚು ಎಚ್ಚರದಿಂದ ವ್ಯವಹಾರ ನಡೆಸಿ.

ಕನ್ಯಾ ರಾಶಿ: ಯಾವುದೇ ವಿಷಯದಲ್ಲಿ ನಿರಾಶೆಯಾಗುವ ಸಾಧ್ಯತೆ ಅಧಿಕ. ಕೋಪಕ್ಕೆ ಬುದ್ದಿಯನ್ನು ಕೊಡಬೇಡಿ. ತಾಳ್ಮೆಯಿಂದ ಕಾರ್ಯ ಸಾಧ್ಯ. ಶಿವನ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ.

ತುಲಾ ರಾಶಿ:  ದೇಣಿಗೆ, ದಾನ ಕಾರ್ಯದಿಂದ ಒಳಿತಾಗಲಿದೆ. ಮಕ್ಕಳಿಂದ ಸಿಹಿ ಸುದ್ದಿ ನಿರೀಕ್ಷೆ. ಪಾಲುದಾರಿಕೆ ವ್ಯವಹಾರದಲ್ಲಿ ತೊಡಗುವ ಮುನ್ನ ಯೋಚಿಸಿ.ತಡೆ ಹಿಡಿದಿದ್ದ ಕೋರ್ಟ್​ ವ್ಯವಹಾರ ಕಾರ್ಯಗಳು ಪೂರ್ಣಗೊಳ್ಳಲಿದೆ. ಖರ್ಚನ್ಜು ನಿಯಂತ್ರಿಸಿ. ಅನಗತ್ಯ ವಸ್ತು ಖರೀದಿ ಬೇಡ.

ಧನು ರಾಶಿ:  ಬಹುಕಾಲದ ಸ್ನೇಹಿತರ ಭೇಟಿ. ಧಾರ್ಮಿಕ ಕಾರ್ಯಕ್ಕೆ ಅತ್ಯುತ್ತಮ ದಿನ. ಜನರೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಿ. ಮನೆ ದೇವರ ದರ್ಶನದಿಂದ ಈ ದಿನ ಲಾಭಾವಾಗಲಿದೆ.

ಮಕರ ರಾಶಿ: ಆರೋಗ್ಯದಲ್ಲಿ ವೃದ್ಧಿ. ತೊಂದರೆಗಳನ್ನು ನಿರ್ಲಕ್ಷ್ಯಿಸದಿರಿ. ಇತರರನ್ನು ಮೆಚ್ಚಿಸಲು ಹಣ ವ್ಯಯ ಮಾಡದಿರಿ. ಕೆಲಸದಲ್ಲಿ ಹೊರಗಿನವರ ಹಸ್ತಕ್ಷೇಪದಿಂದ ಸಮಸ್ಯೆ ಉಂಟಾಗಲಿದೆ.

ಕುಂಭ ರಾಶಿ: ಆರೋಗ್ಯದಲ್ಲಿ ಏರುಪೇರಾಗಲಿದೆ. ಏನೇ ಅನಾರೋಗ್ಯದ ಸಮಸ್ಯೆ ಇದ್ದರೆ ಶಿವನ ದೇವಾಲಯದಲ್ಲಿ ರುದ್ರಾಭಿಷೇಕ ಮಾಡಿ. ಉದ್ಯೋಗದಲ್ಲಿ ಸಾಕಷ್ಟು ವ್ಯತ್ಯಾಯ. ಏನೇ ಸಮಸ್ಯೆ ಎದುರಾದರೂ ಉದ್ವೇಗ ಬೇಡ ಇನ್ನೊಂದು ಎರಡು ದಿನಗಳಲ್ಲಿ ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿದೆ.

ಮೀನಾ ರಾಶಿ: ಭೂಮಿ ಮತ್ತು ಮನೆ ವಿಚಾರವಾಗಿ ಶುಭ. ನ್ಯಾಯಾಲಯದಲ್ಲಿ ಯಾವುದೇ ಭೂಮಿ , ಮನೆ ಪ್ರಕರಣ ನಡೆಯುತ್ತಿದ್ದೆರೆ ಇಂದು ನಿಮ್ಮ ಪರವಾಗಲಿದೆ. ಖರೀದಿ ವ್ಯವಹಾರದಲ್ಲಿಯೂ ಲಭಾವಾಗಲಿದೆ.
Published by: Seema R
First published: April 7, 2021, 6:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories