HOME » NEWS » Lifestyle » DAILY HOROSCOPE 6 MAY 2021 ASTROLOGICAL PREDICTIONS SESR

Astrology: ಮಿಥುನ ರಾಶಿಯವರು ಇಂದು ನಾರಾಯಣನ ಮಂತ್ರ ಜಪಿಸಿದರೆ ಒಳಿತು; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ಜನ್ಮ ರಾಶಿಗಳು ದಿನದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಆಧಾರದ ಮೇಲೆ ಯಾವ ರಾಶಿಗೆ ಧನಲಾಭ, ಯಾರಿಗೆ ನಷ್ಟ ಎಂಬ ಕುರಿತ ಮಾಹಿತಿ ಇಲ್ಲಿದೆ

news18-kannada
Updated:May 6, 2021, 7:08 AM IST
Astrology: ಮಿಥುನ ರಾಶಿಯವರು ಇಂದು ನಾರಾಯಣನ ಮಂತ್ರ ಜಪಿಸಿದರೆ ಒಳಿತು; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಈ ದಿನದ 12 ರಾಶಿಗಳ ಭವಿಷ್ಯ
  • Share this:
ಆತುರದ ನಿರ್ಧಾರ ಬೇಡ. ಹಣಕಾಸಿನ ಮಾತುಕತೆ ಯಶಸ್ವಿಯಾಗಲಿದೆ. ಹೊಸ ಸ್ನೇಹಿತರಿಂದ ಸಂತಸ ಹೆಚ್ಚಲಿದೆ. ಕೆಲಸದಲ್ಲಿ ನಿಧಾನವಾದರೂ ಪ್ರಗತಿಯಾಗಲಿದೆ


ಸಹೋದರಿಯರ ಭೇಟಿಯಿಂದ ಮನಸಿಗೆ ನೆಮ್ಮದಿ. ಕುಟುಂಬದಲ್ಲಿ ಸಂತಸ. ಮಕ್ಕಳ ಅಭಿವೃದ್ಧಿಯಿಂದ ಪೋಷಕರಲ್ಲಿ ನೆಮ್ಮದಿ. ದೂರ ಪ್ರಯಾಣ ಸಾಧ್ಯತೆ


ಮಾತು ಜಗಳಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚು. ಈ, ವಾಗ್ವಾದ ತಪ್ಪಿಸಲು ಸಾಧ್ಯವಾದಷ್ಟು ಮೌನವಹಿಸಿ. ಹೆಚ್ಚಿನ ವಾಗ್ವಾದತಪ್ಪಿಸಲು ಓಂ ನಮೋ ನಾರಾಯಣ ಮಂತ್ರ 108 ಬಾರಿ ಜಪಿಸಿ


ಸಂಬಂಧಿಕರ ನೆರವಿನಿಂದ ಅಂದು ಕೊಂಡ ಕಾರ್ಯ ಸಿದ್ಧಿ. ವಧು ಅನ್ವೇಷಣೆಯಲ್ಲಿರುವವರಿಗೆ ಸಿಹಿ ಸುದ್ದಿ. ವಿವಾಹಕ್ಕಿದ್ದ ಅಡೆತಡೆಗಳು ನಿರ್ವಿಘ್ನವಾಗಲಿದೆ.


ನೆನೆಗುದಿಗೆ ಬಿದ್ದ ಕಾರ್ಯ ಈಡೇರಲಿದೆ. ವ್ಯಾಪಾರಿಗಳಿಗೆ ಇಂದು ಲಾಭಾದ ದಿನ. ವಾಹನ ಖರೀದಿ ಯೋಗ. ಮನೆಯಲ್ಲಿನ ಸಾಕು ಪ್ರಾಣಿಗಳ ಆರೋಗ್ಯದ ಬಗ್ಗೆ ಎಚ್ಚರ ಅವಶ್ಯಕತೆ


ವಿವಾಹ ಯೋಗ ಈ ರಾಶಿಯವರಿಗಿದೆ. ಮದುವೆ ನಿರೀಕ್ಷೆ ಕಾಣುವವರಿಗೆ ಇಂದು ಶುಭ ಸುದ್ದಿ ಸಿಗಲಿದೆ. ಇಂದು ವಧು, ವರಾನ್ವೇಷಣೆ ಸೂಕ್ತ. ವಿವಾಹ ನಿಶ್ಚಯ ಆಗುವ ಯೋಗವಿರುವ ಹಿನ್ನಲೆ ಪಾರ್ವತಿ ದೇವತೆ ಮಂತ್ರ ಜಪಿಸಿ.


ಇಂದು ಯಾವುದೇ ವಿದ್ಯಾರಂಭ ಕೆಲಸಕ್ಕೆ ಅಶುಭವಾಗಲಿದೆ. ಈ ಹಿನ್ನಲೆ ಈ ಕಾರ್ಯಗಳನ್ನು ವಾರ ಕಾಲ ಮುಂದೂಡಿ. ಅನಿವಾರ್ಯವಾದಲ್ಲಿ ವಿದ್ಯಾ ವಿನಾಯಕನ ಪ್ರಾರ್ಥನೆ ಮಾಡಿ.
ಹಠಮಾರಿತನ ಧೋರಣೆಯಿಂದ ವೈಮನಸ್ಸು, ವಸ್ತುಗಳ ಕಳೆದುಹೋಗುವ ಸಾಧ್ಯತೆ ಹೆಚ್ಚು. ಈ ಬಗ್ಗೆ ಹೆಚ್ಚಿನ ಜಾಗರುಕತೆ ಅವಶ್ಯ. ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಉತ್ತಮ ದಿನ


ಕೋರ್ಟ್​ ವ್ಯವಹಾರದಲ್ಲಿ ಇಂದು ನೀವು ತೊಡಗಿದರೆ ಅಶುಭವಾಗಲಿದೆ. ಈ ಹಿನ್ನಲೆ ಈ ರಾಶಿಯವರು ಇಂದು ನ್ಯಾಯಲಯದ ವ್ಯವಹಾರಗಳನ್ನು ಸ್ಪಲ್ಪ ಮುಂದೂಡುವುದು ಒಳ್ಳೆಯದು. ಹೆಚ್ಚಿನ ಅಶುಭ ತರುವ ಹಿನ್ನಲೆ ದೇವಿಯನ್ನು ಅಪರಾಜಿತ ದೇವಿ ಎಂದು ಹೆಸರಿಸಿ ಪೂಜಿಸಿ


ಸಾಲಬಾಧೆ ನಿವಾರಣೆಗೆ ವಿಶೇಷ ದಿನ. ಋಣ ನಿವಾರಣೆಯಾಗಲಿದೆ. ಕೊಟ್ಟ ಸಾಲ ಇಂದು ಮರಳಲಿದೆ. ಅಲ್ಲದೇ ಯಾವುದೇ ನೆರವೇರದ ಹಳೆ ಕೆಲಸ ಕೂಡ ಇಂದು ಸಂಪೂರ್ಣವಾಗಲಿದೆ


ಇಲ್ಲ ಸಲ್ಲದ ಆಪಾದನೆಗೆ ಇಂದು ನೀವು ಗುರಿಯಾಗುವಿರಿ. ನಿಮ್ಮದಲ್ಲದಂತಹ ತಪ್ಪುಗಳಿಗೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇದೆ. ಇದರ ನಿರ್ವಹಣೆಗೆ ಶಕ್ತಿ ಗಣೇಶ ಪ್ರಾರ್ಥನೆ ಸಲ್ಲಿಸುವುದರಿಂದ ಶುಭವಾಗಲಿದೆ


ರಸ್ತೆ ಸಂಚಾರದಲ್ಲಿ ಎಚ್ಚರಿಕೆ ವಹಿಸಿ. ಕುಟುಂಬದೊಂದಿಗೆ ಇಂದು ಉತ್ತಮ ದಿನವಾಗಿರಲಿದೆ. ವಿವಾಜ ಭಾಗ್ಯ ಏರ್ಪಡಲಿದೆ. ಶುಕ್ರ ಮತ್ತು ಮಂಗಳ ಗ್ರಹಗಳು ಲಾಭಾ ತರಲಿದೆ.
Published by: Seema R
First published: May 6, 2021, 7:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories