HOME » NEWS » Lifestyle » DAILY HOROSCOPE 28 APRIL 2021 ASTROLOGICAL PREDICTIONS SESR

Astrology: ಈ ದಿನ ಯಾವ ರಾಶಿಗೆ ಯಾವ ಫಲ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ಜನ್ಮ ರಾಶಿಗಳು ದಿನದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಆಧಾರದ ಮೇಲೆ ಯಾವ ರಾಶಿಗೆ ಧನಲಾಭ, ಯಾರಿಗೆ ನಷ್ಟ ಎಂಬ ಕುರಿತ ಮಾಹಿತಿ ಇಲ್ಲಿದೆ

news18-kannada
Updated:April 28, 2021, 7:29 AM IST
Astrology: ಈ ದಿನ ಯಾವ ರಾಶಿಗೆ ಯಾವ ಫಲ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಈ ದಿನದ 12 ರಾಶಿಗಳ ಭವಿಷ್ಯ
  • Share this:
ಮೇಷ ರಾಶಿ: ಸೃಜನಶೀಲ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ರೋಗದ ವಿರುದ್ಧ ಹೋರಾಡಲು ಪ್ರೇರೇಪಣೆ ಸಿಗುತ್ತದೆ. ಯಾರನ್ನೇ ನಂಬುವ ಮುನ್ನ ಯೋಚಿಸಿ. ಸಂಗಾತಿಯೊಂದಿಗೆ ಕಲಹ ಏರಪಡುವ ಸಾಧ್ಯತೆ ಹೆಚ್ಚು.

ವೃಷಭ ರಾಶಿ: ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸಗಳಿಂದ ಹೆಸರು ಸಿಗಲಿದೆ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಬುದ್ದಿವಂತಿಕೆಯಿಂದ ಇಂದು ಹೂಡಿದ ಬಂಡವಾಳ ದುಪ್ಪಟಾಗಲಿದೆ. ಆರೋಗ್ಯದಲ್ಲಿ ಜಾಗ್ರತೆ ಅವಶ್ಯ

ಮಿಥುನ ರಾಶಿ: ನಿಸ್ವಾರ್ಥದ ಕೆಲಸಗಳು ಲಾಭಾ ತರಲಿದೆ. ವಿರೋಧಿಗಳೊಂದಿಗೆ ಪ್ರೀತಿಯಿಂದ ವರ್ತಿಸಿ. ಪ್ರಭಾವಶಾಲಿ ಜನರ ಸಂಪರ್ಕದಿಂದ ಕೆಲಸ ಸಿದ್ದಿಯಾಗಲಿದೆ. ಅತಿಯಾದ ಮಾತು ವಾಗ್ವಾದಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚು

ಕಟಕ ರಾಶಿ: ಆಸ್ತಿಯ ವಿಚಾರದಲ್ಲಿ ಕುಟುಂಬದೊಂದಿಗೆ ಕಲಹ ಏರ್ಪಡಲಿದೆ. ಪ್ರೀತಿ ಪಾತ್ರರ ಭೇಟಿ. ಅನಾವಶ್ಯಕವಾಗಿ ದುಬಾರಿ ವಸ್ತು ಖರೀದಿ. ಮಕ್ಕಳೊಂದಿಗೆ ಕಿರಿಕಿರಿಯಿಂದ ಮನಸ್ಸಿಗೆ ನೋವಾಗುವ ಸಾಧ್ಯತೆ ಹೆಚ್ಚು

ಸಿಂಹ ರಾಶಿ: ಭಿನ್ನಭಿಪ್ರಾಯಗಳಿಂದ ಅತ್ತೆ ಸೊಸೆ ನಡುವೆ ಕಲಹ. ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ತಾಳ್ಮೆ ಇರಲಿ. ಸ್ನೇಹಿತರ ಬೆಂಬಲದಿಂದಾಗಿ ಕಷ್ಟಗಳು ಮಾಯಾವಾಗಲಿದೆ. ತಾಯಿ ಆರೋಗ್ಯದ ಬಗ್ಗೆ ಕಾಳಜಿ ಇರಲಿ

ತುಲಾ ರಾಶಿ : ಮಕ್ಕಳ ಭವಿಷ್ಯ ಕುರಿತು ಒಳ್ಳೆಯ ಸುದ್ದಿ ಸಿಗಲಿದೆ. ವ್ಯಾಪಾರಿಗಳು ಹೆಚ್ಚಿನ ಸಂಚಾರ ನಡೆಸುವ ಸಾಧ್ಯತೆ. ಸಹೋದರರಿಂದ ಬೆಂಬಲ. ಅತಿಥಿಗಳ ಆಗಮನ ಸಾಧ್ಯತೆ. ಹಣಕಾಸಿನ ವ್ಯವಹಾರದಿಂದ ಒತ್ತಡಕ್ಕೆ ಒಳಾಗಲಿದ್ದೀರಾ

ವೃಶ್ಚಿಕ ರಾಶಿ: ರಾಜಕೀಯದಲ್ಲಿ ತೊಡಗಿರುವವರಿಗೆ ಈ ದಿನ ಉತ್ತಮ ವಾಗಿರಲಿದೆ. ನಿಮ್ಮ ಹಿತ ಶತ್ರುಗಳಿಂದ ಯಾವುದಾದರೂ ಹಾನಿಯಾಗುವ ಸಾಧ್ಯತೆ. ಯಾವುದೇ ಸಮಸ್ಯೆಯನ್ನು ಪ್ರಮಾಣಿಕವಾಗಿ ಬಗೆಹರಿಸುವ ಪ್ರಯತ್ನ ನಡೆಸಿಧನು ರಾಶಿ: ಸ್ನೇಹಿತರೊಂದಿಗೆ ಉತ್ತಮ ಕ್ಷಣ ಕಳೆಯುವಿರಿ. ಹೊಸ ಅವಕಾಶಗಳಿಂದ ಭವಿಷ್ಯ ಉತ್ತಮವಾಗಲಿದೆ. ಸಂಗಾತಿಯಿಂದ ಆರ್ಥಿಕ ಬೆಂಬಲ. ಹೊಸ ಕೆಲಸ ಪ್ರಾರಂಭಿಸಲು ಉತ್ತಮ ದಿನ

ಮಕರ ರಾಶಿ: ತಾಳ್ಮೆ ಜಾಗುರುಕತೆಯಿಂದ ತೊಂದರೆಗಳು ನಿವಾರಣೆಯಾಗಲಿದೆ. ಕೌಶಲ್ಯ ಅಭಿವೃದ್ಧಿಯಿಂದ ಕೆಲಸದಲ್ಲಿ ಪ್ರಗತಿ. ಪಿತ್ರಾರ್ಜಿತ ಆಸ್ತಿ ಸಮಸ್ಯೆ ನಿವಾರಣೆ.

ಕುಂಭ ರಾಶಿ: ಹಣ ವ್ಯಯದ ಬಗ್ಗೆ ಎಚ್ಚರ. ಮಾತಿನ ಬಗ್ಗೆ ನಿಗಾ ಇರಲಿ ಇದು ವಾಗ್ವಾದಕ್ಕೆ ಕಾರಣವಾಗಲಿದೆ. ನಿಮ್ಮ ಸಂಗಾತಿಗಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ನಿಮ್ಮ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ.

ಮೀನಾ ರಾಶಿ: ಭವಿಷ್ಯದ ಯೋಜನೆಗಳ ಬಗ್ಗೆ ತಜ್ಞರ ಸಲಹೆ ಪಡೆಯಿರಿ. ವ್ಯಾಪಾರದಲ್ಲಿ ಉತ್ತಮ ಲಾಭಾ. ಪೋಷಕರ ಆರೋಗ್ಯದ ಬಗ್ಗೆ ಗಮನವಿರಲಿ.
Published by: Seema R
First published: April 28, 2021, 7:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories