HOME » NEWS » Lifestyle » DAILY HOROSCOPE 23 APRIL 2021 ASTROLOGICAL PREDICTIONS AST SESR 2

Astrology: ಶನಿವಾರದ ಈ ದಿನ ಯಾವ ರಾಶಿಗೆ ಯಾವ ಫಲ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

news18-kannada
Updated:April 24, 2021, 7:23 AM IST
Astrology: ಶನಿವಾರದ ಈ ದಿನ ಯಾವ ರಾಶಿಗೆ ಯಾವ ಫಲ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಈ ದಿನದ 12 ರಾಶಿಗಳ ಭವಿಷ್ಯ
  • Share this:
ಮೇಷ ರಾಶಿ: ಬ್ಯಾಂಕಿನ ವ್ಯವಹಾರಗಳಲ್ಲಿ ಎಚ್ಚರ. ಕೆಲಸದ ಬದಲಾವಣೆಯಿಂದ ಪ್ರಗತಿ. ವಾಹನ ಚಾಲನೆ ಮಾಡುವಾಗ ಜಾಗುರುಕತೆ. ಆರೋಗ್ಯ ಸಂಬಂಧಿತ ಸಮಸ್ಯೆಯಿಂದ ತೊಂದರೆಯಾಗುವ ಸಾಧ್ಯತೆ. ಶತ್ರು ಬಾಧೆ ಕಾಡಲಿದೆ. ಸಂಬಂಧಿಕರಿಂದ ಸಮಸ್ಯೆಯಾಗುವ ಸಾಧ್ಯತೆ.

ವೃಷಭ ರಾಶಿ: ಉದ್ಯಮದ ಪಾಲುದಾರರಿಂದ ಕಿರಿಕಿರಿ ಸಂಭವ. ವಾಗ್ವಾದದಲ್ಲಿ ತೊಡಗದಿರುವುದು ಉತ್ತಮ. ಕೆಲಸದಲ್ಲಿ ತೊಂದರೆಯಾಗುವ ಸಾಧ್ಯತೆ ಹೆಚ್ಚು. ಅಂದುಕೊಂಡ ಯೋಜನೆ ಈಡೇರುವುದಿಲ್ಲ. ಆಲಸ್ಯದ ದಿನ ಇಂದಾಗಿರಲಿದೆ

ಮಿಥುನ ರಾಶಿ: ನಿಮ್ಮ ಸಂದೇಶ ತಪ್ಪಾಗಿ ರವಾನೆಯಾಗುವ ಸಾಧ್ಯತೆ ಇದ್ದು, ಇದರಿಂದ ಸಮಸ್ಯೆಯಾಲಿದೆ. ಅನಿರೀಕ್ಷಿತ ಧನಲಾಭ. ಮಕ್ಕಳ ಅನಾರೋಗ್ಯದಲ್ಲಿ ಏರುಪೇರಾಗಲಿದೆ. ನಕರಾತ್ಮಕ ಚಿಂತನೆಗಳಿಂದ ದೂರವಿರಿ

ಕಟಕ ರಾಶಿ: ಆಹಾರದ ವಿಚಾರದಲ್ಲಿ ಜಾಗುರುಕತೆ ವಹಿಸಿ. ಮಕ್ಕಳಿಂದ ಪಾಠ ಕಲಿಯುವ ಸಂಭವವಿದೆ. ಕೆಲಸದ ಬಗ್ಗೆ ಹೆಚ್ಚಿನ ಗಮನವಿರಲಿ. ವೃತ್ತ ಚಿಂತನೆ ವ್ಯರ್ಥವಾಗಲಿದೆ. ಮಕ್ಕಳ ಅನಾರೋಗ್ಯದಲ್ಲಿ ಏರುಪೇರಾಗಲಿದೆ

ಸಿಂಹ ರಾಶಿ: ಬಂಡಾವಳ ಹೂಡಿಕೆ ಮಾಡದಿರುವುದು ಒಳಿತು. ಕೌಟುಂಬಿಕ ವಿಚಾರದಲ್ಲಿ ಇಂದು ಒಳಿತಾಗಲಿದೆ. ರಾಜಕೀಯ, ಸರ್ಕಾರಿ ಕೆಲಸ ಕಾರ್ಯದಲ್ಲಿ ಹೆಚ್ಚಿನ ಲಾಭಾ ಉಂಟಾಗಲಿದೆ. ಇವತ್ತಿನ ದಿನದಲ್ಲಿ ಸೂರ್ಯ ನಾರಾಯಣನ ಪ್ರಾರ್ಥನೆ ಮಾಡಿ, ಸೂರ್ಯ ನಮಸ್ಕಾರ ಮಾಡಿ

ಕನ್ಯಾ ರಾಶಿ: ಬಂಡಾವಳ ಹೂಡುವ ಯಾವುದೇ ಯೋಜನೆ ಮಾಡುವ ಮುನ್ನ ಜಾಗುರುಕತೆ . ಅನಿವಾರ್ಯವಾದಲ್ಲಿ ಮಾತ್ರ ಈ ಕೆಲಸ ಇಂದು ಮಾಡಿ. ಇದರ ನಿವಾರಣೆಗೆ ಮೊಸರನ್ನು ಶಿವನ ಆಲಾಯಕ್ಕೆ ಕೊಟ್ಟು ಅಭಿಷೇಕ ಮಾಡಿಸಿ ಇಲ್ಲ ನೈವೇದ್ಯ ಕೊಡಿ

ತುಲಾ ರಾಶಿ: ಭೂಮಿ ಮತ್ತು ಮನೆ ವಿಚಾರವಾಗಿ ಶುಭ. ನ್ಯಾಯಾಲಯದಲ್ಲಿ ಯಾವುದೇ ಭೂಮಿ , ಮನೆ ಪ್ರಕರಣ ನಡೆಯುತ್ತಿದ್ದೆರೆ ಇಂದು ನಿಮ್ಮ ಪರವಾಗಲಿದೆ. ಖರೀದಿ ವ್ಯವಹಾರದಲ್ಲಿಯೂ ಲಭಾವಾಗಲಿದೆ. ಇಂದು ಓಂ ಭೂಂ ಭೂವಹಾರ ನಮಃ ಮಂತ್ರ ಜಪಿಸಿಧನು ರಾಶಿ: ವಿಳಂಬ ಕಾರ್ಯದಿಂದ ಏಕಾಗ್ರತೆಗೆ ಅಡ್ಡಿ. ನೋವಿನಿಂದ ಕುಗ್ಗುವ ಸಾಧ್ಯತೆ. ವೈವಾಹಿಕ ಜೀವನದ ಬಗ್ಗೆ ಜಾಗರೂಕತೆ ಅವಶ್ಯ. ಮನಸಿನ ಗೊಂದಲ ನಿವಾರಣೆ. ಸಂತಾನವೃದ್ಧಿಯಾಗಲಿದೆ

ಮಕರ ರಾಶಿ: ಕುಟುಂಬ, ಹಣಕಾಸು ಮತ್ತು ಆರೋಗ್ಯದ ಬಗ್ಗೆ ಎಚ್ಚರ. ವಾಹನಗಳ ಚಾಲನೆ ವೇಳೆ ಜಾಗ್ರತೆ. ಸಕರಾತ್ಮಕ ಚಿಂತನೆಯಿಂದ ಲಾಭಾ.

ಕುಂಭ ರಾಶಿ: ಕೌಟಂಬಿಕವಾಗಿರುವ ಕಲಹ ಉಂಟಾಗಲಿದೆ. ತಂದೆ -ತಾಯಿ, ಮಕ್ಕಳು, ಗಂಡ ಹೆಂಡತಿ ನಡುವೆ ಜಗಳವಾಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನಲೆ ಹೆಚ್ಚು ಮೌನ ವಹಿಸಿ. ಈ ದಿನದಲ್ಲಿ ಮನೆಯ ಸದಸ್ಯರು ಕುಲದೇವರಿಗೆ ಪ್ರಾರ್ಥನೆ ಸಲ್ಲಿಸಿ. ಅರಿಶಿನ ನೀರನ್ನು ಅರಳಿಮರಕ್ಕೆ ಅರ್ಪಿಸಿದರೆ ಒಳಿತು

ಮೀನಾ ರಾಶಿ: ವಿವಾಹ ವಿಚಾರವಾಗಿ ಶುಭಸುದ್ದಿಗಳನ್ನು ಕೇಳುತ್ತೀರಾ. ಮದುವೆಗಾಗಿ ಪ್ರಯತ್ನಿಸುತ್ತಿದ್ದರೆ ಅದು ಫಲ ನೀಡಲಿದೆ. ಬೇಗ ಮದುವೆಯಾಗುವ ಕಾಲ ಬರುತ್ತದೆ. ಪಾರ್ವತಿ ದೇವಿಯ ಪ್ರಾರ್ಥನೆ, ದುರ್ಗಾ ದೇವಿ ಪ್ರಾರ್ಥಿಸಿ
Published by: Seema R
First published: April 24, 2021, 7:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories