HOME » NEWS » Lifestyle » DAILY HOROSCOPE 20 APRIL 2021 ASTROLOGICAL PREDICTIONS AST SESR 2

Astrology: ರಾಮನವಮಿಯ ಈ ದಿನ ಯಾವ ರಾಶಿಗೆ ಯಾವ ಫಲ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ಜನ್ಮ ರಾಶಿಗಳು ದಿನದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಆಧಾರದ ಮೇಲೆ ಯಾವ ರಾಶಿಗೆ ಧನಲಾಭ, ಯಾರಿಗೆ ನಷ್ಟ ಎಂಬ ಕುರಿತ ಮಾಹಿತಿ ಇಲ್ಲಿದೆ. ಏಪ್ರಿಲ್ 20ರಂದು ಜನಿಸಿದವರಿಗೆ ದಿನಭವಿಷ್ಯ ಇದು.

news18-kannada
Updated:April 21, 2021, 7:03 AM IST
Astrology: ರಾಮನವಮಿಯ ಈ ದಿನ ಯಾವ ರಾಶಿಗೆ ಯಾವ ಫಲ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಈ ದಿನದ 12 ರಾಶಿಗಳ ಭವಿಷ್ಯ
  • Share this:
ಮೇಷ ರಾಶಿ: ಕುಟುಂಬದ ಯಾವುದಾದರೂ ಕಾರ್ಯಕ್ರಮ ಆಯೋಜನೆ ಉಸ್ತುವಾರಿಯ ಜವಾಬ್ದಾರಿ ಹೊರಿವಿರಿ. ಸಂಗಾತಿ ಜೊತೆಗಿನ ಪ್ರಯಾಣವು ಆಸಕ್ತಿದಾಯಕವಾಗಲಿದೆ. ನಿಮ್ಮ ಈ ದಿನದ ಯೋಜನೆಗಳನ್ನು ಸಕಾರಕ್ಕೆ ಬೆಂಬಲ ಸಿಗಲಿದೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್​ ಕ್ಷೇತ್ರದಲ್ಲಿರುವವರಿಗೆ ಈ ದಿನ ಫಲಪ್ರದವಾಗಿರಲಿದೆ.

ವೃಷಭ ರಾಶಿ: ಕೆಲಸದಲ್ಲಿ ಪ್ರಗತಿ, ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಅಗತ್ಯ, ಹತ್ತಿರದವರಿಂದ ಸಹಾಯಯಾಚನೆ ಉಂಟಾಗಲಿದೆ.

ಮಿಥುನ ರಾಶಿ: ಉಳಿತಾಯ ಹೆಚ್ಚಳಕ್ಕೆ ಸಕಲ. ಮಕ್ಕಳ ವರ್ತನೆ ಕಳವಳ ಮೂಡಿಸುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಅವಶ್ಯ. ಜೀವದ ಸ್ನೇಹಿತರ ಭೇಟಿಯಿಂದಾಗಿ ಲಾಭಾ, ಶೈಕ್ಷಣಿಕ ಕ್ಷೇತ್ರದವರಿಗೆ ಲಾಭಾ.

ಕಟಕ ರಾಶಿ: ವೃತ್ತಿ ಬದಲಾವಣೆಯಿಂದ ಯಶಸ್ಸು ಸಾಧ್ಯ. ಸುತ್ತಮುತ್ತಲಿನ ವ್ಯಕ್ತಿಗಳಿಂದ ಬಚ್ಚಿಟ್ಟ ಗುಟ್ಟು ರಟ್ಟಾಗಲಿದೆ.

ಸಿಂಹ ರಾಶಿ: ಹೊಸ ಶಕ್ತಿಯಿಂದ ಅಭಿವೃದ್ಧಿ. ಪರಿಚಯಸ್ಥರು ಹಾಗೂ ಸ್ನೇಹಿತರಿಂದ ಲಾಭಾ. ಕೆಲಸದಲ್ಲಿ ಅಭಿವೃದ್ಧಿ. ಪ್ರಯಾಣದ ವಿಷಯದಲ್ಲಿ ಜಾಗ್ರತೆ ವಹಿಸಿ. ದೈಹಿಕ ತೊಂದರೆ ಎದುರಾಗುವ ಸಾಧ್ಯತೆ

ತುಲಾ ರಾಶಿ: ಶನಿ ಅಧಿಪತಿಯಿಂದಾಗಿ ಈ ವರ್ಷ ಸಕಾರಾತ್ಮಕ ಬದಲಾವಣೆ ನಿಮಗೆ ಆಗಲಿದೆ, ಕೆಲಸದ ಸ್ಥಳಗಳಲ್ಲಿ ನಿಮ್ಮ ಗೌರವ ಹೆಚ್ಚಲಿದೆ, ಕೋಪ ನಿಯಂತ್ರಿಸಿ. ಪೋಷಕರಿಗೆ ತೊಂದರೆಯಾಗುವ ಸಾಧ್ಯತೆ.

ವೃಷಭ ರಾಶಿ: ಮನೆಗೆ ಹೊಸ ವಸ್ತುಗಳ ಖರೀದಿ. ಹಿತೈಷಿಗಳಿಂದ ಶುಭ ಸಮಾಚಾರ. ಮಕ್ಕಳ ಆರೋಗ್ಯದಲ್ಲಿ ವೃದ್ಧಿ. ಕುಟುಂಬ ಕಾರ್ಯದಲ್ಲಿ ಮಗ್ನತೆ. ಕೌಟಂಬಿಕ ಯಶಸ್ಸಿನಿಂದ ಹಿಮ್ಮಡಿಧನು ರಾಶಿ: ಅಪೂರ್ಣ ಕಾರ್ಯ ಪೂರ್ಣಗೊಳ್ಳಲಿದೆ. ಸಂಬಂಧಿಕರೊಂದಿಗೆ ವ್ಯವಹರಿಸುವಾಗ ಎಚ್ಚರ. ಆರೋಗ್ಯದ ಬಗ್ಗೆ ಎಚ್ಚರ

ಮಕರ ರಾಶಿ: ಬುದ್ಧಿವಂತಿಕೆಯಿಂದ ವರ್ತಿಸಿದರೆ ಲಾಭಾ. ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆ ಎದುರಾಗಲಿದೆ. ಆರೋಗ್ಯದ ಕಾಳಜಿವಹಿಸಬೇಕು ವಿದೇಶದಿಂದ ಲಾಭಾ. ಉದ್ಯಮಿಗಳಿಗೆ ಯಶಸ್ಸು. ಮಾನಸಿಕ ಶಾಂತಿ ಸಿಗಲಿದೆ.

ಕುಂಭ ರಾಶಿ: ಮಾನಸಿಕ ಸಂತೃಪ್ತಿ. ನಿಮ್ಮ ಆಕಾಂಕ್ಷೆಗಳು ಪೂರ್ತಿಯಾಗಲಿದೆ. ಮನೆಗೆ ಹೊಸ ಸದಸ್ಯನ ಆಗಮನ. ಸಂಗಾತಿಗಳು ಬೇರ್ಪಡುವ ಸಾಧ್ಯತೆ

ಮೀನಾ ರಾಶಿ: ಹಣ ವ್ಯಯದ ಬಗ್ಗೆ ಎಚ್ಚರ. ಮಾತಿನ ಬಗ್ಗೆ ನಿಗಾ ಇರಲಿ ಇದು ವಾಗ್ವಾದಕ್ಕೆ ಕಾರಣವಾಗಲಿದೆ. ನಿಮ್ಮ ಸಂಗಾತಿಗಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ನಿಮ್ಮ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ.
Published by: Seema R
First published: April 21, 2021, 7:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories