HOME » NEWS » Lifestyle » DAILY HOROSCOPE 2 MAY 2021 ASTROLOGICAL PREDICTIONS SESR

Astrology: ಸಿಂಹ ರಾಶಿಯವರು ಈ ದಿನ ಎಚ್ಚರದಿಂದಿರುವುದು ಒಳಿತು: ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ಜನ್ಮ ರಾಶಿಗಳು ದಿನದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಆಧಾರದ ಮೇಲೆ ಯಾವ ರಾಶಿಗೆ ಧನಲಾಭ, ಯಾರಿಗೆ ನಷ್ಟ ಎಂಬ ಕುರಿತ ಮಾಹಿತಿ ಇಲ್ಲಿದೆ.

news18-kannada
Updated:May 2, 2021, 6:57 AM IST
Astrology: ಸಿಂಹ ರಾಶಿಯವರು ಈ ದಿನ ಎಚ್ಚರದಿಂದಿರುವುದು ಒಳಿತು: ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಈ ದಿನದ 12 ರಾಶಿಗಳ ಭವಿಷ್ಯ
  • Share this:
ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಎಚ್ಚರ. ಇಂದು ಬಂಡಾವಳ ಹೂಡಿಕೆ ಮಾಡದಿರುವುದು ಒಳಿತು. ಕೌಟುಂಬಿಕ ವಿಚಾರದಲ್ಲಿ ಇಂದು ಒಳಿತಾಗಲಿದೆ.


ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಮೂಡುವ ಕೆಲಸದಿಂದ ಲಾಭಾವಾಗಲಿದೆ. ತುರದ ನಿರ್ಧಾರ ಬೇಡ. ಹಣಕಾಸಿನ ಮಾತುಕತೆ ಯಶಸ್ವಿಯಾಗಲಿದೆ. ಹೊಸ ಸ್ನೇಹಿತರಿಂದ ಸಂತಸ ಹೆಚ್ಚಲಿದೆ. ಕೆಲಸದಲ್ಲಿ ನಿಧಾನವಾದರೂ ಪ್ರಗತಿಯಾಗಲಿದೆ


ಮಾತು ಜಗಳಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚು. ಈ, ವಾಗ್ವಾದ ತಪ್ಪಿಸಲು ಸಾಧ್ಯವಾದಷ್ಟು ಮೌನವಹಿಸಿ. ಹೆಚ್ಚಿನ ವಾಗ್ವಾದತಪ್ಪಿಸಲು ಓಂ ನಮೋ ನಾರಾಯಣ ಮಂತ್ರ 108 ಬಾರಿ ಜಪಿಸಿ


ನಕರಾತ್ಮಕ ಚಿಂತನೆಗಳಿಂದ ದೂರವಿರಿ. ಅನಿರೀಕ್ಷಿತ ಧನಲಾಭ. ಮಕ್ಕಳ ಅನಾರೋಗ್ಯದಲ್ಲಿ ಏರುಪೇರಾಗಲಿದೆ. ಹಣದ ಸಂಕಷ್ಟಕ್ಕೆ ಪರಿಹಾರ ಸಿಗಲಿದೆ. ಗಾಳಿ ಸುದ್ದಿಗಳಿಗೆ ಕಿವಿಕೊಡಬೇಡಿ. ಮನಸಿನ ಆರೋಗ್ಯದ ಬಗ್ಗೆ ಕಾಳಜಿವಹಿಸಿ.


ವಿಭಿನ್ನ ಅಭಿಪ್ರಾಯಗಳಿಂದ ಕುಟುಂಬದಲ್ಲಿ ಕಲಹ ಏರ್ಪಡಲಿದೆ. ಯಾವುದೇ ವಿಚಾರದಲ್ಲಿ ದುಡುಕಿನ ನಿರ್ಧಾರ ಬೇಡ. ತಡೆ ಹಿಡಿದ ಕೆಲಸಗಳು ಇಂದು ಸಂಪೂರ್ಣವಾಗಲಿದೆ.


ಕೆಲಸದ ಬದಲಾವಣೆಯಿಂದ ಪ್ರಗತಿ. ವಾಹನ ಚಾಲನೆ ಮಾಡುವಾಗ ಜಾಗುರುಕತೆ. ಅಂದುಕೊಂಡ ಕಾರ್ಯ ಸಿದ್ಧಿ. ದುರ್ಗಿಯ ಪ್ರಾರ್ಥನೆಯಿಂದ ಒಳಿತಾಗಲಿದೆ. ಕುಟುಂಬ ವೃದ್ಧಿಯಿಂದ ಸಂತಸ ಮೂಡಲಿದೆ


ಆರೋಗ್ಯ ಸಂಬಂಧಿತ ಸಮಸ್ಯೆಯಿಂದ ತೊಂದರೆಯಾಗುವ ಸಾಧ್ಯತೆ. ಶತ್ರು ಬಾಧೆ ಕಾಡಲಿದೆ. ಸಂಬಂಧಿಕರಿಂದ ಸಮಸ್ಯೆಯಾಗುವ ಸಾಧ್ಯತೆ.
ಮಾನಸಿಕ ಸಧೃಡತೆ ಹೆಚ್ಚುವ ದಿನ. ಸಮಯೋಚಿತ ಸಹಾಯವು ದುರದೃಷ್ಟ ತರುತ್ತದೆ. ಕೆಂಪು ಅಥವಾ ನೀಲಿ ಬಣ್ಣದ ಬಟ್ಟೆ ಧರಿಸುವುದು ಒಳಿತು.


ಕೆಲಸದಲ್ಲಿ ತೊಂದರೆಯಾಗುವ ಸಾಧ್ಯತೆ ಹೆಚ್ಚು. ಉದ್ಯಮದ ಪಾಲುದಾರರಿಂದ ಕಿರಿಕಿರಿ ಸಂಭವ. ವಾಗ್ವಾದದಲ್ಲಿ ತೊಡಗದಿರುವುದು ಉತ್ತಮ.


ಇಲ್ಲ ಸಲ್ಲದ ಆಪಾದನೆಗೆ ಇಂದು ನೀವು ಗುರಿಯಾಗುವಿರಿ. ನಿಮ್ಮದಲ್ಲದಂತಹ ತಪ್ಪುಗಳಿಗೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇದೆ. ಇದರ ನಿರ್ವಹಣೆಗೆ ಶಕ್ತಿ ಗಣೇಶ ಪ್ರಾರ್ಥನೆ ಸಲ್ಲಿಸುವುದರಿಂದ ಶುಭವಾಗಲಿದೆ


ಉನ್ನತ ಸ್ಥಾನ ಮಾನ ಸಿಗುವ ಅವಕಾಶ. ಒಳ್ಳೆಯ ಸ್ಥಾನ, ಬಡ್ತಿ ಸಿಗಲಿದೆ. ಅದರಲ್ಲಿಯೂ ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಇಂದು ಲಾಭಾದ ದಿನ, ನೀಲಿ ಬಣ್ಣದ ಹೂವು ಆಂಜನೇಯಗೆ ಪ್ರಾರ್ಥನೆ ಸಲ್ಲಿಸಿದರೆ ಮತ್ತಷ್ಟು ಒಳಿತಾಗಲಿದೆ.
Published by: Seema R
First published: May 2, 2021, 6:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories