HOME » NEWS » Lifestyle » DAILY HOROSCOPE 16 APRIL 2021 ASTROLOGICAL PREDICTIONS AST SESR

Astrology: ಆತುರದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಈ ರಾಶಿಯವರು ಯೋಚಿಸಿ; ಇಲ್ಲಿದೆ ದ್ವಾದಶ ರಾಶಿ ಫಲ

ಜನ್ಮ ರಾಶಿಗಳು ದಿನದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಆಧಾರದ ಮೇಲೆ ಯಾವ ರಾಶಿಗೆ ಧನಲಾಭ, ಯಾರಿಗೆ ನಷ್ಟ ಎಂಬ ಕುರಿತ ಮಾಹಿತಿ ಇಲ್ಲಿದೆ. ಏಪ್ರಿಲ್ 16ರಂದು ಜನಿಸಿದವರಿಗೆ ದಿನಭವಿಷ್ಯ ಇದು

news18-kannada
Updated:April 17, 2021, 7:24 AM IST
Astrology: ಆತುರದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಈ ರಾಶಿಯವರು ಯೋಚಿಸಿ; ಇಲ್ಲಿದೆ ದ್ವಾದಶ ರಾಶಿ ಫಲ
ಈ ದಿನದ 12 ರಾಶಿಗಳ ಭವಿಷ್ಯ
  • Share this:
ಮೇಷ ರಾಶಿ: ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಮೂಡುವ ಕೆಲಸದಿಂದ ಲಾಭಾವಾಗಲಿದೆ. ದೇವರ ದರ್ಶನದಿಂದ ಪುಣ್ಯ ಪ್ರಾಪ್ತಿ. ದೇವರಿಗೆ ತಂಬೂಲ ಅರ್ಪಿಸಿ ಪ್ರಾರ್ಥನೆ ಮಾಡುವುದರಿಂದ ಒಳಿತಾಗಲಿದೆ

ವೃಷಭ ರಾಶಿ: ಅಲಂಕಾರಿಕ ವಸ್ತುಗಳು ಹೆಚ್ಚು ಹಣ ವಿನಿಯೋಗವಾಗಲಿದೆ. ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಹೆಚ್ಚಿನ ಖರ್ಚು ಆಗಲಿದ್ದು, ಮೋಸದಿಂದ ತೊಂದರೆಯಾಗಲಿದೆ. ಇದರ ನಿವಾರಣೆಗೆ ಲಕ್ಷ್ಮೀ ಸ್ತೋತ್ರ ಪರಾಯಣ ಮಾಡಿ

ಮಿಥುನ ರಾಶಿ: ಇಲ್ಲ ಸಲ್ಲದ ಆಪಾದನೆಗೆ ಇಂದು ನೀವು ಗುರಿಯಾಗುವಿರಿ. ನಿಮ್ಮದಲ್ಲದಂತಹ ತಪ್ಪುಗಳಿಗೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇದೆ. ಇದರ ನಿರ್ವಹಣೆಗೆ ಶಕ್ತಿ ಗಣೇಶ ಪ್ರಾರ್ಥನೆ ಸಲ್ಲಿಸುವುದರಿಂದ ಶುಭವಾಗಲಿದೆ

ಕಟಕ ರಾಶಿ: ಕುಟುಂಬ, ಹಣಕಾಸು ಮತ್ತು ಆರೋಗ್ಯದ ಬಗ್ಗೆ ಎಚ್ಚರ. ವಾಹನಗಳ ಚಾಲನೆ ವೇಳೆ ಜಾಗ್ರತೆ. ಸಕರಾತ್ಮಕ ಚಿಂತನೆಯಿಂದ ಲಾಭಾ. ಕುಟುಂಬಕ್ಕೆ ಹೆಚ್ಚಿನ ಸಮಯ ನೀಡುತ್ತೀರಾ.

ಸಿಂಹ ರಾಶಿ : ಶನಿ ಅಧಿಪತಿಯಿಂದಾಗಿ ಈ ವರ್ಷ ಸಕಾರಾತ್ಮಕ ಬದಲಾವಣೆ ನಿಮಗೆ ಆಗಲಿದೆ, ಕೆಲಸದ ಸ್ಥಳಗಳಲ್ಲಿ ನಿಮ್ಮ ಗೌರವ ಹೆಚ್ಚಲಿದೆ, ಕೋಪ ನಿಯಂತ್ರಿಸಿ. ಪೋಷಕರಿಗೆ ತೊಂದರೆಯಾಗುವ ಸಾಧ್ಯತೆ.

ಕನ್ಯಾ ರಾಶಿ: ಹದಗೆಟ್ಟ ಸಂಬಂಧಗಳು ಸರಿಹೊಂದಲಿದೆ. ಮಾತುಕತೆಗಳ ಮೂಲಕ ಸಮಸ್ಯೆ ಬಗೆಹರಿಯಲಿದೆ. ಸಂಬಂಧಿಕರೊಂದಿಗೆ ವ್ಯವಹರಿಸುವಾಗ ಎಚ್ಚರ. ಆರೋಗ್ಯದ ಬಗ್ಗೆ ಎಚ್ಚರ. ಹೂಡಿಕೆಯಿಂದ ಲಾಭಾ ಪಡೆಯುತ್ತೀರ. ಆರ್ಥಿಕ ಲಾಭಾ. ಆಧ್ಯಾತ್ಮಿಕ ಕಾರ್ಯದಲ್ಲಿ ಆಸಕ್ತಿ

ತುಲಾ ರಾಶಿ: ವೈವಾಹಿಕ ಸಂಬಂಧ ಬಿರುಕು ಮೂಡುವ ಸಾಧ್ಯತೆ. ಯಾವುದೇ ನಿರ್ಧಾರಕ್ಕೆ ಮುನ್ನ ಹಿರಿಯರ ಸಲಹೆ ಪಡೆಯಿರಿ. ಮನೆಗೆ ಹೊಸ ಸದಸ್ಯ ಆಗಮನದಿಂದ ಕುಟುಂಬದಲ್ಲಿ ಸಂತಸ.ಧನು ರಾಶಿ: ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ. ಸೃಜನಶೀಲ ಕೆಲಸಗಳಿಂದ ಮನಸ್ಸಿಗೆ ಸಂತೋಷ. ಅನಿರೀಕ್ಷಿತ ಲಾಭಾಗಳು ಎದುರಾಗಲಿದೆ. ಮನೆಯ ಕೆಲವು ಸಮಸ್ಯೆಯಿಂದ ಕಿರಿಕಿರಿಯಾಗಲಿದೆ. ಅವಸರದ ನಿರ್ಧಾರ ಸಮಸ್ಯೆ ಉಂಟುಮಾಡಲಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಶಾಂತವಾಗಿ ಯೋಚಿಸಿ

ಮಕರ ರಾಶಿ: ಆತುರದ ನಿರ್ಧಾರ ಬೇಡ. ಹಣಕಾಸಿನ ಮಾತುಕತೆ ಯಶಸ್ವಿಯಾಗಲಿದೆ. ಹೊಸ ಸ್ನೇಹಿತರಿಂದ ಸಂತಸ ಹೆಚ್ಚಲಿದೆ. ಕೆಲಸದಲ್ಲಿ ನಿಧಾನವಾದರೂ ಪ್ರಗತಿಯಾಗಲಿದೆ

ಕುಂಭ ರಾಶಿ: ಪ್ರತಿಷ್ಟೆಯ ಕಾರಣದಿಂದ ಮಾನಸಿಕ ಕಸಿವಿಸಿ ಮೂಡಲಿದೆ. ಸಂಗಾತಿಯ ಸುಳ್ಳಿನಿಂದಾಗಿ ಅಸಮಾಧಾನ ಮೂಡಲಿದೆ. ಮಾತಿನ ಚಕಮಕಿಯಾಗುವ ಸಂಭವ ಹೆಚ್ಚಿರುವುದರಿಂದ ಮೌನವಹಿಸುವುದು ಒಳಿತು

ಮೀನಾ ರಾಶಿ: ಮಗುವಿನ ಕಲಿಕೆಗೆ ಹೆಚ್ಚು ಪ್ರೋತ್ಸಾಹಿಸಿ. ಕಟುಂಬದ ಸಮಸ್ಯೆಗಳ ನಿವಾರಣೆಯಾಗಲಿದೆ. ಹಣದ ಹರಿವಿನಿಂದ ಕಾರ್ಯ ಸಿದ್ಧಿ. ಲಕ್ಷ್ಮೀ ದೇವಿಯ ಪೂಜಿಸಿ
Published by: Seema R
First published: April 17, 2021, 7:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories