'ಮಿಸ್ ಇಂಗ್ಲೆಂಡ್' ಫೈನಲ್​ನಲ್ಲಿ ಹೆಜ್ಜೆ ಹಾಕಲಿದ್ದಾರೆ 'ಹಿಜಾಬ್​' ಧಾರಿ ಯುವತಿ

news18
Updated:September 3, 2018, 12:35 PM IST
'ಮಿಸ್ ಇಂಗ್ಲೆಂಡ್' ಫೈನಲ್​ನಲ್ಲಿ ಹೆಜ್ಜೆ ಹಾಕಲಿದ್ದಾರೆ 'ಹಿಜಾಬ್​' ಧಾರಿ ಯುವತಿ
news18
Updated: September 3, 2018, 12:35 PM IST
-ನ್ಯೂಸ್ 18 ಕನ್ನಡ

ಈ ಹಿಂದೆ ಇಂಗ್ಲೆಂಡ್​ನಲ್ಲಿ ಹಿಜಾಬ್ ಧರಿಸುವ ವಿಷಯವಾಗಿ ಅನೇಕ ಘಟನೆಗಳು ನಡೆದಿದ್ದವು. ಇದೀಗ ಹಿಜಾಬ್​ ಧರಿಸಿ ರ‍್ಯಾಂಪ್ ವಾಕ್ ಮಾಡುವ ಅವಕಾಶವನ್ನು ಇಂಗ್ಲೆಂಡ್​ನಲ್ಲಿ ನೀಡಲಾಗಿದೆ. ಮಿಸ್ ಇಂಗ್ಲೆಂಡ್ ಸ್ಪರ್ಧೆಯಲ್ಲಿ ಭಾಗವಹಿಸಿರುವ 20ರ ಹರೆಯದ ಸಾರಾ ಇಫ್ತಿಕಾರ್​ ಹಿಜಾಬ್​​ ಧರಿಸಿ ಸ್ಪರ್ಧಿಸುವ ಮೊದಲ ಮಹಿಳೆಯಾಗಿದ್ಧಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಅಲ್ಲದೆ ಈ ಸ್ಪರ್ಧೆಯ ಫೈನಲ್​ನಲ್ಲಿ ಕಿರೀಟವನ್ನು ಸಾರಾ ಮುಡಿಗೇರಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

(Image: REX/Shutterstock)


ಅರ್ಹತಾ ಸುತ್ತಿನಲ್ಲಿ ಹಿಜಾಬ್ ಧರಿಸಿ ಕಾಣಿಸಿಕೊಂಡಿದ್ದ ಸಾರಾ ಸದ್ಯ ಫೈನಲ್ ರೌಂಡ್​ಗೆ ತಲುಪಿದ್ದಾರೆ. ಅಂತಿಮ ಹಂತದ ಈ ರೌಂಡಿನಲ್ಲೂ ಹಿಜಾಬ್​ನಲ್ಲಿ ಕ್ಯಾಟ್ ವಾಕ್ ಮಾಡಲಿದ್ದಾರೆ ಎಂದು ಮಿರರ್ ವರದಿ ಮಾಡಿದೆ.

(Image: REX/Shutterstock)


ಪ್ರತಿಯೊಬ್ಬರೂ ತಮ್ಮದೆಯಾದ ಸೌಂದರ್ಯ ಹೊಂದಿರುತ್ತಾರೆ. ಇದನ್ನು ತೂಕ, ಆಕಾರ, ವಸ್ತ್ರ ಅಥವಾ ಬಣ್ಣಗಳಿಂದ ಅಳೆಯುವುದು ತಪ್ಪಾಗುತ್ತದೆ ಎಂದು ಸಾರಾ ತಿಳಿಸಿದ್ದಾರೆ. ಕಾನೂನು ವಿದ್ಯಾರ್ಥಿಯಾಗಿರುವ 20ರ ಸಾರಾ ಇಫ್ತಿಕಾರ್ ಈಗಾಗಲೇ ಮಿಸ್ ಹಡ್ಡರ್​ಫೀಲ್ಡ್​ ಮತ್ತು ಯಾರ್ಕ್​ಶೈರ್​ನ ಮಿಸ್ ಪಾಪುಲಾರಿಟಿ ಕಿರೀಟಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626