ಹಳದಿ ಹಲ್ಲಿನ ಸಮಸ್ಯೆಗೆ ಇಲ್ಲಿದೆ ಮನೆಮದ್ದು

ನಿಂಬೆ ಹಣ್ಣಿನ ರಸ ಅಥವಾ ಸಿಪ್ಪೆಯ ಮೂಲಕ ಬ್ರಶ್​ ಮಾಡಿದರೆ ನಿಮ್ಮ ಹಲ್ಲು  ಬೇಗ ಬೆಳ್ಳಗಾಗುತ್ತದೆ.

news18
Updated:April 19, 2019, 11:23 PM IST
ಹಳದಿ ಹಲ್ಲಿನ ಸಮಸ್ಯೆಗೆ ಇಲ್ಲಿದೆ ಮನೆಮದ್ದು
ಬಿಳಿ ಹಲ್ಲು
news18
Updated: April 19, 2019, 11:23 PM IST
ಸಾಕಷ್ಟು ಜನರು ತಮ್ಮ ಹಳದಿ ಬಣ್ಣಕ್ಕೆ ತಿರುಗಿದ ಹಲ್ಲಿನ ಬಗ್ಗೆ ಚಿಂತಿಸುತ್ತಿರುತ್ತಾರೆ. ಏಷ್ಟೇ ಸಲ ಬ್ರಶ್​​ ಮಾಡಿದರೂ ಹಳದಿ ಹಲ್ಲು ಬಿಳಿಯ ಬಣ್ಣಕ್ಕೆ ತಿರುಗುತ್ತಿಲ್ಲ ಎಂದು ಬೇಸರ ಪಡುತ್ತಿರುತ್ತಾರೆ. ಆದರೆ ಹಳದಿ ಬಣ್ಣದ ಹಲ್ಲನ್ನು ಮನೆ ಮದ್ದಿನ ಮೂಲಕ ಬಳಿಯ ಬಣ್ಣಕ್ಕೆ ತಿರುಗಿಸಲು ಇಲ್ಲಿದೆ ಸರಳ ಉಪಾಯ.

ಅಡುಗೆ ಸೋಡಾ: ಮನೆಯಲ್ಲಿ ಅಡುಗೆಗೆ ಬಳಸುವ ಸೋಡಾವನ್ನು ಉಪಯೋಗಿಸಿಕೊಂಡು ಬ್ರಶ್​ ಮಾಡಿದರೆ ನಿಮ್ಮ ಹಲ್ಲು ಬೇಗ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಅಡುಗೆ ಸೋಡಾದಲ್ಲಿ ಕೊಳೆಯನ್ನು ತೆಗೆಯುವ ಅಂಶವಿದ್ದು, ಪ್ರತಿ ದಿನ ಒಂದು ಟೀ ಸ್ಫೂನ್​ ಅಡುಗೆ ಸೋಡಾವನ್ನು ಪೇಸ್ಟ್​ಗೆ ಸೇರಿಸಿ ಬ್ರಶ್​ ಮಾಡಿದರೆ ಹಳದಿ ಬಣ್ಣದ ಹಲ್ಲು ಬಿಳಿಯ ಬಣ್ಣಕ್ಕೆ ತಿರುಗುತ್ತದೆ.

ಇದನ್ನೂ ಓದಿ: ಡಿ.ಆರ್ ಪಾಟೀಲ್ ಪರ ಸಚಿವ ಜಮೀರ್ ಅಹಮ್ಮದ್ ಅಬ್ಬರದ ಪ್ರಚಾರ

ನಿಂಬೆ ಹಣ್ಣು: ನಿಂಬೆ ಹಣ್ಣಿನ ರಸ ಅಥವಾ ಸಿಪ್ಪೆಯ ಮೂಲಕ ಬ್ರಶ್​ ಮಾಡಿದರೆ ನಿಮ್ಮ ಹಲ್ಲು  ಬೇಗ ಬೆಳ್ಳಗಾಗುತ್ತದೆ.

ಕಿತ್ತಳೆ: ಹಲ್ಲು ಬೆಳ್ಳಗಾಗಲು ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಹಲ್ಲು ಉಜ್ಜಿದರೆ ಉತ್ತಮ. ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಅಂಶವಿರುವ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ​ಹಲ್ಲು ಉಜ್ಜಿದರೆ ಹಲ್ಲು ಬೆಳ್ಳಗಾಗುತ್ತದೆ. ಒಂದು ವಾರಕ್ಕೆ ಮೂರು ಬಾರಿ ಹಲ್ಲು ಸ್ವಚ್ಛಗೊಳಿಸಿಕೊಂಡರೆ ಪರಿಣಾಮಕಾರಿ.
First published:April 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...