• Home
  • »
  • News
  • »
  • lifestyle
  • »
  • Cold Coffee Near Me: ಕೋಲ್ಡ್ ಕಾಫಿ ಕುಡಿದು ಚಿಲ್‌ ಮಾಡ್ಬೇಕಾ? ಹಾಗಿದ್ರೆ ಬೆಂಗಳೂರಿನ ಈ ಪ್ಲೇಸ್‌ಗೆ ಬನ್ನಿ

Cold Coffee Near Me: ಕೋಲ್ಡ್ ಕಾಫಿ ಕುಡಿದು ಚಿಲ್‌ ಮಾಡ್ಬೇಕಾ? ಹಾಗಿದ್ರೆ ಬೆಂಗಳೂರಿನ ಈ ಪ್ಲೇಸ್‌ಗೆ ಬನ್ನಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Best Cold Coffee Near Me: ನಗರದಲ್ಲಿನ ಕೆಫೆ ಮತ್ತು ಕಾಫಿ ಬಾರ್‌ಗಳು ಮಿಶ್ರಣಗಳ ಜೊತೆ ಕೋಲ್ಡ್ ಕಾಫಿಗಳನ್ನು ಸಾಸ್‌ಗಳು, ಚಾಕೊಲೇಟ್‌ಗಳು, ಬ್ರೌನಿ ಹೀಗೆ ಹಲವಾರು ಆಯ್ಕೆ ನೀಡುತ್ತಿವೆ. ನೀವು ಬೆಂಗಳೂರಿನಲ್ಲಿ ಅದ್ಭುತ ಕೋಲ್ಡ್​ ಕಾಫಿ ಸವಿಯಬೇಕು ಎಂದರೆ ನಾವು ಹೇಳುವ ಈ ಸ್ಥಳಗಳಿಗೆ ವಿಸಿಟ್​ ಮಾಡಬೇಕು. 

ಮುಂದೆ ಓದಿ ...
  • Share this:

ಕಾಫಿ ಎಂದರೆ (Coffee) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಕಾಫಿ ಕುಡಿದರೆ ಮೂಡ್​ ರಿಲ್ಯಾಕ್ಸ್​ (Relax) ಆಗುತ್ತದೆ. ಇಡೀ ದಿನ ಕೆಲಸ ಮಾಡಲು ಮನಸ್ಸಿರುತ್ತದೆ. ಸಾಮಾನ್ಯವಾಗಿ ಎಲ್ಲರೂ ಬಿಸಿ ಕಾಫಿ ಕುಡಿಯುತ್ತಾರೆ. ಈ ಬಿಸಿ ಕಾಫಿಯಲ್ಲಿ ಸಹ ಹಲವಾರು ವಿಧಗಳಿದೆ. ಕ್ಯಾಪ್ಚಿನೋ, ಬ್ಲ್ಯಾಕ್​ ಕಾಫಿ ಹೀಗೆ. ಸಾಮಾನ್ಯವಾಗಿ ಮಲೆಗಾಲ ಅಥವಾ ಚಳಿಗಾಲದಲ್ಲಿ ಬಿಸಿ ಕಾಫಿ ಕುಡಿಯಲು ಇಷ್ಟಪಡುತ್ತಾರೆ. ಆದರೆ, ಈ ಬಿಸಿ ಕಾಫಿ ಮಾತ್ರ ಅಲ್ಲದೇ ಕೋಲ್ಡ್​ ಕಾಫಿ  (Cold Coffee) ಪ್ರಿಯರು ಹೆಚ್ಚಿದ್ದಾರೆ. ಅವರಿಗೆ ಸಮಯದ ಅಥವಾ ಕಾಲದ ಲೆಕ್ಕವಿಲ್ಲ ಕೇವಲ ರುಚಿ ಮುಖ್ಯ. ನಗರದಲ್ಲಿನ ಕೆಫೆ ಮತ್ತು ಕಾಫಿ ಬಾರ್‌ಗಳು ಮಿಶ್ರಣಗಳ ಜೊತೆ ಕೋಲ್ಡ್ ಕಾಫಿಗಳನ್ನು ಸಾಸ್‌ಗಳು, ಚಾಕೊಲೇಟ್‌ಗಳು, ಬ್ರೌನಿ ಹೀಗೆ ಹಲವಾರು ಆಯ್ಕೆ ನೀಡುತ್ತಿವೆ. ನೀವು ಬೆಂಗಳೂರಿನಲ್ಲಿ (Bengaluru) ಅದ್ಭುತ ಕೋಲ್ಡ್​ ಕಾಫಿ ಸವಿಯಬೇಕು ಎಂದರೆ ನಾವು ಹೇಳುವ ಈ ಸ್ಥಳಗಳಿಗೆ ವಿಸಿಟ್​ ಮಾಡಬೇಕು. 


ಸ್ಟಾರ್​ ಬಕ್ಸ್​, ಕೋರಮಂಗಲ, ಬೆಂಗಳೂರು


ಇಲ್ಲಿ ಹಲವು ವಿಧದ ಕೋಲ್ಡ್ ಕಾಫಿಗಳು ಲಭ್ಯವಿದೆ. ಎತ್ತರದ, ಗ್ರ್ಯಾಂಡ್ ಮತ್ತು ವೆಂಟಿ ಹೀಗೆ ಹಲವು ವೆರೈಟಿ ಇದೆ. ಅವರ ಐಸ್ಡ್ ಎಸ್ಪ್ರೆಸೊ ಕೆಫೆ ಮತ್ತು ಹ್ಯಾಝೆಲ್ನಟ್ ಲ್ಯಾಟೆಯನ್ನು ಆಯ್ಕೆ ಮಾಡಬಹುದು. ಅವರ ಜಾವಾ ಚಿಪ್ {ಕಾಫಿ, ಚಾಕೊಲೇಟ್ ಚಿಪ್ಸ್, ಬಿಟರ್‌ಸ್ವೀಟ್ ಮೋಚಾ ಸಾಸ್ ಮತ್ತು ಹಾಲಿನ ಕೆನೆಯಿಂದ ತಯಾರಿಸಲಾಗುತ್ತದೆ} ಮತ್ತು ಅವರ ಕ್ಯಾರಮೆಲ್ ಫ್ರಾಪ್ಪಾಸಿನೊ ಮಿಸ್​ ಮಾಡದೇ ಟ್ರೈ ಮಾಡಬೇಕು.


ವಿಳಾಸ: ಕ್ಲಾಸಿಕ್ ಬಿಲ್ಡಿಂಗ್, 15/16, ಔಟರ್​ ರಿಂಗ್ ರೋಡ್​, 5 ನೇ ಹಂತ, ಜೆಪಿ ನಗರ, ಬೆಂಗಳೂರು


ಮೊಬೈಲ್ ನಂಬರ್: +919136960583


ವಿಳಾಸ: ಪ್ರೆಸ್ಟೀಜ್ ಆರ್​ಆರ್​ ಬಿಲ್ಡಿಂಗ್, ಗ್ರೌಂಡ್ ಫ್ಲೋರ್​, ಚರ್ಚ್ ಸ್ಟ್ರೀಟ್, ಬೆಂಗಳೂರು


ವಿಳಾಸ: 2013, ಗ್ರೌಂಡ್​ ಫ್ಲೋರ್​, 100 ಅಡಿ ರಸ್ತೆ, ಇಂದಿರಾನಗರ, ಬೆಂಗಳೂರು


ಮೊಬೈಲ್ ನಂಬರ್: 18602660010


ವಿಳಾಸ: 115, ನೆಲ ಮಹಡಿ, ಫೋರಂ ಮಾಲ್ ಹತ್ತಿರ, 7ನೇ ಬ್ಲಾಕ್, ಕೋರಮಂಗಲ, ಬೆಂಗಳೂರು


ಮೊಬೈಲ್ ನಂಬರ್: 18602660010


ವಿಳಾಸ: 402, ನೆಲ ಮಹಡಿ, 8ನೇ ಮುಖ್ಯ ರಸ್ತೆ, ಸದಾಶಿವ ನಗರ, ಬೆಂಗಳೂರು


ಮೊಬೈಲ್ ನಂಬರ್: +918884678563


ವಿಳಾಸ: VR ಬೆಂಗಳೂರು, ನೆಲ ಮಹಡಿ, 60/2, ITPL ರಸ್ತೆ, ಕೃಷ್ಣರಾಜಪುರಂ, ಬೆಂಗಳೂರು


ಮೊಬೈಲ್ ನಂಬರ್: 18602660010




ವಿಳಾಸ: RMZ ಇನ್ಫಿನಿಟಿ, 6, ಹಳೆಯ ಮದ್ರಾಸ್ ರಸ್ತೆ, ಬೆಂಗಳೂರು


ಮೊಬೈಲ್ ನಂಬರ್: 18602660010


ವಿಳಾಸ: ಮಿರಯಾ ರೋಸ್, ವೈಟ್‌ಫೀಲ್ಡ್ ಮುಖ್ಯ ರಸ್ತೆ, ಪಾಮ್ ಮೆಡೋಸ್, ವೈಟ್‌ಫೀಲ್ಡ್, ಬೆಂಗಳೂರು


Matteo Coffea, ಅಶೋಕ್ ನಗರ್, ಬೆಂಗಳೂರು


ಇಲ್ಲಿನ ಐಸ್ಡ್ ಕಾಫಿಗಳನ್ನು ಶೆಕೆರಾಟೋಸ್ ಎಂದು ಕರೆಯಲಾಗುತ್ತದೆ. ಎಸ್ಪ್ರೆಸೊ, ಮೋಚಾ ಮತ್ತು ಕ್ಯಾರಮೆಲ್ ಆಯ್ಕೆಗಳನ್ನು ಒಮ್ಮೆಯಾದರೂ ಟ್ರೈ ಮಾಡಲೇಬೇಕು. ಆದರೆ ನೀವು ಒಂದು ಕಪ್  ಎಂಜಾಯ್ ಮಾಡಲು ಕಪ್ಪು ಮತ್ತು ಬಿಳಿ ಶೆಕೆರಾಟೊ ಆಯ್ಕೆ ಮಾಡಿಕೊಳ್ಳಿ, ಅದು ಡಾರ್ಕ್ ಮತ್ತು ಮಿಲ್ಕ್ ಚಾಕೊಲೇಟ್‌ನ ಬೆಸ್ಟ್​ ಮಿಕ್ಸ್ ಎನ್ನಬಹುದು. ಖರ್ಜೂರಗಳು, ಹಾಲಿನ ಕೆನೆ, ಕ್ಯಾರಮೆಲ್ ಸಾಸ್ ಮತ್ತು ಎಸ್ಪ್ರೆಸೊವನ್ನು ಒಳಗೊಂಡಿರುವ ಶೆಕೆರಾಟೊ ಕೂಡ ಇಲ್ಲಿ ಲಭ್ಯವಿದೆ.


ಇದನ್ನೂ ಓದಿ: ಬೆಳ್ಳುಳ್ಳಿ ತಿನ್ನುವಾಗ ಈ ರೂಲ್ಸ್ ಫಾಲೋ ಮಾಡಿದ್ರೆ ಜಾಸ್ತಿ ಲಾಭ ಸಿಗುತ್ತಂತೆ


ವಿಳಾಸ: 2, ಚರ್ಚ್ ಸ್ಟ್ರೀಟ್, ಅಶೋಕ್ ನಗರ, ಬೆಂಗಳೂರು


ಮೊಬೈಲ್ ನಂಬರ್: +918043336000


ವಿಳಾಸ: ಮೆಲ್ಮಾಟ್ ಕಟ್ಟಡ, 508, ಫ್ಯಾಬಿಂಡಿಯಾ ಹತ್ತಿರ, CMH ರಸ್ತೆ, ಇಂದಿರಾನಗರ, ಬೆಂಗಳೂರು


ಮೊಬೈಲ್ ನಂಬರ್: +918025211612


DYU ಆರ್ಟ್ ಕೆಫೆ, ಕೋರಮಂಗಲ, ಬೆಂಗಳೂರು


ಈ ಅಂಗಳದ ಕೆಫೆಯು ಹಳೆಯ ಪ್ರಪಂಚದ ಮೋಡಿಗೆ ನಿಮ್ಮ ಕರೆದುಕೊಂಡು ಹೋಗುತ್ತದೆ. ಕೋಲ್ಡ್ ಕಾಫಿ, ಎಸ್ಪ್ರೆಸೊ ಫ್ರೆಡ್ಡೋ ಕ್ಲಾಸಿಕ್‌ಗಳನ್ನು ಆಯ್ಕೆ ಮಾಡಿ ಎಂಜಾಯ್ ಮಾಡಬಹುದು.


ವಿಳಾಸ: 23, ಮಂಗಳ ಕಲ್ಯಾಣ ಮಂಟಪದ ಹತ್ತಿರ, KHB ಕಾಲೋನಿ, ಕೋರಮಂಗಲ, ಬೆಂಗಳೂರು


ಮೊಬೈಲ್ ನಂಬರ್: +919895674244


Truffles, ಕೋರಮಂಗಲ, ಬೆಂಗಳೂರು


ಟ್ರಫಲ್ಸ್‌ನಲ್ಲಿನ ಕೋಲ್ಡ್ ಕಾಫಿಗಳು ನಿಮ್ಮನ್ನ ಯಾವುದೋ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಬ್ರೌನಿಯಲ್ಲಿ ಸಹ ಹಲವು ಆಯ್ಕೆಗಳಿವೆ. ಗೂಯ್ ಬ್ರೌನಿ, ಐಸ್ ಕ್ರೀಮ್ ಮತ್ತು ಚಾಕೊಲೇಟ್‌ ಹಾಕಿದ ಬೆರೆಸಿದ ಡಬಲ್ ಎಸ್ಪ್ರೆಸೊ ಶಾಟ್ ಅನ್ನು ನೀವು ತಿನ್ನಲೇಬೇಕು. ಫ್ರಿಯಾಝೊ ಬಿಸ್ಕೊಟ್ಟಿ ಕೂಡ ಇದೆ, ಅಲ್ಲಿ ಚಾಕೊಲೇಟ್ ಬಿಸ್ಕೊಟಿ, ಐಸ್ ಕ್ರೀಮ್, ಕುಕೀಗಳು ಸಹ ಲಭ್ಯವಿದೆ.


ವಿಳಾಸ: 28, 4 ನೇ ಬಿ ಕ್ರಾಸ್, 5 ನೇ ಬ್ಲಾಕ್, ಕೋರಮಂಗಲ, ಬೆಂಗಳೂರು


ಮೊಬೈಲ್ ನಂಬರ್: +918041466565


ವಿಳಾಸ: 84, 80 ಅಡಿ ರಸ್ತೆ, RMV 2ನೇ ಹಂತ, ಬೆಂಗಳೂರು


ಮೊಬೈಲ್ ನಂಬರ್: +918023410222


ವಿಳಾಸ: 22, ಸೇಂಟ್ ಮಾರ್ಕ್ಸ್ ರಸ್ತೆ, ಅಶೋಕ್ ನಗರ, ಬೆಂಗಳೂರು


ಮೊಬೈಲ್ ನಂಬರ್: +918041121160


ವಿಳಾಸ: 408, ನೆಲ ಮಹಡಿ, 5 ನೇ ಮುಖ್ಯ, HRBR ಲೇಔಟ್, ಕಲ್ಯಾಣ್ ನಗರ, ಬೆಂಗಳೂರು


ಮೊಬೈಲ್ ನಂಬರ್: +918040584093


ಇದನ್ನೂ ಓದಿ: ಹ್ಯಾಂಡ್​ಬ್ಯಾಗ್​ ಖರೀದಿಸುವಾಗ ಈ 7 ವಿಚಾರಗಳನ್ನು ಮರಿಲೇ ಬೇಡಿ


ಬರಿಸ್ಟಾ ಲಾವಾಝ್ಯೇ, ಕೋರಮಂಗಲ, ಬೆಂಗಳೂರು


ಅವರ ಮೆನುವಿನಲ್ಲಿ ನಿಮ್ಮನ್ನ ರಿಲ್ಯಾಕ್ಸ್ ಮಾಡುವ ಹಲವಾರು ಆಯ್ಕೆಗಳಿವೆ. ನೀವು ಅವರ ಐಸ್ ಕ್ರಶ್ಡ್ ಕೋಲ್ಡ್ ಕಾಫಿ, ನಟ್ ಕಾಫಿ ಫ್ರಾಪ್ಪೆ ಆಯ್ಕೆ ಮಾಡಿ ಎಂಜಾಯ್ ಮಾಡಬಹುದು.


ವಿಳಾಸ: 145, 1ನೇ ಎ ಅಡ್ಡ ರಸ್ತೆ, 4ನೇ ಬ್ಲಾಕ್, ಕೋರಮಂಗಲ, ಬೆಂಗಳೂರು


ಮೊಬೈಲ್ ನಂಬರ್: +918041104396

Published by:Sandhya M
First published: