#VIDEO: ಹತ್ತಾರು ಸಮಸ್ಯೆಗೆ 'ಸೀಬೆ ಹಣ್ಣು' ಮನೆಮದ್ದು

news18
Updated:August 4, 2018, 12:11 PM IST
#VIDEO: ಹತ್ತಾರು ಸಮಸ್ಯೆಗೆ 'ಸೀಬೆ ಹಣ್ಣು' ಮನೆಮದ್ದು
news18
Updated: August 4, 2018, 12:11 PM IST
-ನ್ಯೂಸ್ 18 ಕನ್ನಡ

ಸುಲಭವಾಗಿ ಎಲ್ಲಾ ಕಡೆ ಸಿಗುವಂತಹ ಹಣ್ಣುಗಳಲ್ಲಿ ಸೀಬೆ  ಅಥವಾ ಪೇರಳೆ ಹಣ್ಣು ಕೂಡ ಒಂದು. ಬಡವರ ಸೇಬು ಎಂದು ಕರೆಸಿಕೊಳ್ಳುವ ಈ ಹಣ್ಣು ಬರೀ ಬಾಯಿ ರುಚಿಗಷ್ಟೇ ಅಲ್ಲದೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಆರೋಗ್ಯಕ್ಕೆ ಪೂರಕವಾಗಿರುವ ಈ ಹಣ್ಣನ್ನು ಮನೆಮದ್ದು ಎಂದರೂ ತಪ್ಪಾಗಲಾರದು. ಈ ಹಣ್ಣಿನ ಸೇವನೆಯಿಂದ ಸಿಗುವ ಹಲವು ಪ್ರಯೋಜನಗಳನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ.

First published:August 4, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ