VIDEO: ಪಾಲಕ ಸೊಪ್ಪಿನಲ್ಲಿದೆ ನಿಮಗೆ ಗೊತ್ತಿರದ ಹಲವು ಗುಣಗಳು

news18
Updated:September 11, 2018, 2:44 PM IST
VIDEO: ಪಾಲಕ ಸೊಪ್ಪಿನಲ್ಲಿದೆ ನಿಮಗೆ ಗೊತ್ತಿರದ ಹಲವು ಗುಣಗಳು
news18
Updated: September 11, 2018, 2:44 PM IST
-ನ್ಯೂಸ್ 18 ಕನ್ನಡ

ಹಸಿರು ತರಕಾರಿಗಳಲ್ಲಿ ಪಾಲಕ ಸೊಪ್ಪು ಆರೋಗ್ಯಕಕ್ಕೆ ತುಂಬಾ ಪ್ರಯೋಜನಕಾರಿ. ಈ ಸೊಪ್ಪಿನಲ್ಲಿ ಸಹಜವಾದ ಔಷಧೀಯ ಗುಣಗಳಿವೆ. ಇದರಲ್ಲಿ ಕಬ್ಬಿಣಾಂಶ ಹೆಚ್ಚಾಗಿರುತ್ತದೆ. ಇದು ರಕ್ತವನ್ನು ಶುದ್ಧಗೊಳಿಸುವುದಲ್ಲದೆ, ಎಲುಬುಗಳನ್ನು ಗಟ್ಟಿಗೊಳಿಸುತ್ತದೆ. ಪಾಲಕ ಸೊಪ್ಪಿನಲ್ಲಿರುವ ಇಂತಹ ಹಲವಾರು ಪ್ರಯೋಜನಗಳನ್ನು ತಿಳಿಯಲು ಈ ವಿಡಿಯೋವನ್ನು ನೋಡಿ.
First published:September 11, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ