ಇನ್ನು ಮುಂದೆ ಕಾಲೇಜುಗಳಲ್ಲಿ ಜಂಕ್ ಫುಡ್​ ಮಾರಾಟ ನಿಷೇಧ

news18
Updated:August 25, 2018, 7:37 PM IST
ಇನ್ನು ಮುಂದೆ ಕಾಲೇಜುಗಳಲ್ಲಿ ಜಂಕ್ ಫುಡ್​ ಮಾರಾಟ ನಿಷೇಧ
news18
Updated: August 25, 2018, 7:37 PM IST
-ನ್ಯೂಸ್ 18 ಕನ್ನಡ

ಕಾಲೇಜು ಕ್ಯಾಂಪಸ್​ಗಳಲ್ಲಿ ಜಂಕ್ ಫುಡ್​ ಮಾರಾಟ ಮಾಡುವುದನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ನಿಷೇಧಿಸಿದೆ.  ವಿದ್ಯಾರ್ಥಿಗಳ ಆರೋಗ್ಯದ ಹಿತ ದೃಷ್ಟಿಯಿಂದ ಯುಜಿಸಿ ಈ ಕ್ರಮಕ್ಕೆ ಮುಂದಾಗಿದೆ. ಮಾನವ ಸಂಪನ್ಮೂಲ ಸಚಿವಾಲಯದ ಸೂಚನೆ ಮೇರೆಗೆ ಕ್ರಮ ದೇಶಾದ್ಯಂತ ಎಲ್ಲ ಕಾಲೇಜುಗಳಲ್ಲೂ ಜಂಕ್‌ ಫುಡ್​ಗಳನ್ನು ಬಂದ್‌ ಮಾಡಲು ಯುಜಿಸಿ ಸುತ್ತೋಲೆ ಹೊರಡಿಸಿದೆ.
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...