Avantra: ಅವಂತರಾ ಬೈ ಟ್ರೆಂಡ್ಸ್‌ನಿಂದ 50% ವರೆಗೆ ರಿಯಾಯಿತಿ ಮಾರಾಟ

ಸಂಪ್ರದಾಯ, ಸಂಸ್ಕೃತಿ, ಪರಂಪರೆಗೆ ಒತ್ತು ನೀಡುವ ಮತ್ತು ಭಾರತೀಯತೆಯನ್ನು ಮೆಚ್ಚಿಕೊಳ್ಳುವ ಸಮಕಾಲೀನ ಮಹಿಳೆಯರಿಗಾಗಿ ರೂಪಿಸಿದ ವಿಶಿಷ್ಟ ಪರಿಕಲ್ಪನೆಯೇ ಅವಂತರಾ ಬೈ ಟ್ರೆಂಡ್ಸ್‌ ಆಗಿದೆ. ಅದ್ಭುತ ಸ್ಟೋರ್‌ ಪರಿಸರ, ನವೀನ ಮತ್ತು ವಿಶಿಷ್ಟ ರಿಟೇಲ್‌ ಅನುಭವವನ್ನು ಒದಗಿಸುವ ಮೂಲಕ ಭಾರತೀಯ ಮಹಿಳೆಯರ ಶಾಪಿಂಗ್‌ ಅನುಭವವನ್ನು ವಿಶಿಷ್ಟವಾಗಿಸುತ್ತದೆ.

ಅವಂತರಾ ಬೈ ಟ್ರೆಂಡ್ಸ್‌

ಅವಂತರಾ ಬೈ ಟ್ರೆಂಡ್ಸ್‌

  • Share this:
    ಜುಲೈ 2022: ಅವಂತರಾ ಬೈ ಟ್ರೆಂಡ್ಸ್‌ (Avantra by Trend) ಒಂದು ವಿಶಿಷ್ಟ ಅನುಭವ ಆಧಾರದ ಸಾಂಪ್ರದಾಯಿಕ ಉಡುಪಿನ ಸ್ಟೋರ್ (Store) ಆಗಿದ್ದು, ಜೂನ್‌ 24 ರಿಂದ 31 ಜುಲೈ 2022 ರ ವರೆಗೆ 50% ವರೆಗೆ ರಿಯಾಯಿತಿ (Offer) ಜೊತೆಗೆ ಅತಿದೊಡ್ಡ ಸಾಂಪ್ರದಾಯಿಕ ಉಡುಪು ಮಾರಾಟ ಮೇಳವನ್ನು ಆಯೋಜಿಸಿದೆ. ಸಂಪ್ರದಾಯ (Tradition), ಸಂಸ್ಕೃತಿ (culture), ಪರಂಪರೆಗೆ (Heritage) ಒತ್ತು ನೀಡುವ ಮತ್ತು ಭಾರತೀಯತೆಯನ್ನು ಮೆಚ್ಚಿಕೊಳ್ಳುವ ಸಮಕಾಲೀನ ಮಹಿಳೆಯರಿಗಾಗಿ ರೂಪಿಸಿದ ವಿಶಿಷ್ಟ ಪರಿಕಲ್ಪನೆಯೇ ಅವಂತರಾ ಬೈ ಟ್ರೆಂಡ್ಸ್‌ ಆಗಿದೆ. ಅದ್ಭುತ ಸ್ಟೋರ್‌ ಪರಿಸರ, ನವೀನ ಮತ್ತು ವಿಶಿಷ್ಟ ರಿಟೇಲ್‌ (Retail) ಅನುಭವವನ್ನು ಒದಗಿಸುವ ಮೂಲಕ ಭಾರತೀಯ ಮಹಿಳೆಯರ ಶಾಪಿಂಗ್‌ (Shoping) ಅನುಭವವನ್ನು ವಿಶಿಷ್ಟವಾಗಿಸುತ್ತದೆ. ಇದರಲ್ಲಿ ಸ್ವಯಂ ಸೇವೆ, ಸೀರೆ ತೊಡುವ ಸ್ಟೈಲಿಂಗ್‌ ಸ್ಟೇಷನ್‌, ಶಾಪಿಂಗ್‌ ಮಾಡದಿರುವವರಿಗಾಗಿ ಸ್ಥಳ, ಟೇಲರಿಂಗ್‌ ಸೇವೆ, ಬ್ಲೌಸ್‌ ಹೊಲಿಯುವುದು, ಸೀರೆ ಫಿನಿಶಿಂಗ್‌, ರೆಡಿಮೇಡ್‌ ಸೀರೆಗಳು, ಪಿಕೋ ಮತ್ತು ಫಾಲ್‌ ಸ್ಟಿಚಿಂಗ್‌ ಸೇರಿದಂತೆ ಹಲವು ಸೌಲಭ್ಯಗಳು ಇವೆ.

    ವಿವಿಧ ರೀತಿಯ ಜವಳಿ, ಭಾರತದ ಅತ್ಯುತ್ತಮ ರೇಷ್ಮೆ ಮತ್ತು ಅತ್ಯುತ್ತಮ ಸಾಂಪ್ರದಾಯಿಕ ದಿರಿಸಿನ ಬ್ರ್ಯಾಂಡ್‌ ಆಗಿರುವ ಅವಂತರಾ ಬೈ ಟ್ರೆಂಡ್ಸ್‌ ಸಮಗ್ರ ಅನುಭವವನ್ನು ಒದಗಿಸುವ ಸ್ಟೋರ್ ಆಗಿದೆ. ಮಹಿಳೆಯರ ಎಲ್ಲ ರೀತಿಯ ಸಾಂಪ್ರದಾಯಿಕ ಉಡುಪುಗಳೂ ಇಲ್ಲಿ ಲಭ್ಯವಿವೆ. ಸಿಲ್ಕ್‌ನಿಂದ ಸಿಂಥೆಟಿಕ್‌ವರೆಗಿನ ಎಲ್ಲ ರೀತಿಯ ಸೀರೆಗಳು, ಬ್ಲೌಸ್‌ಗಳು, ಭಾರತೀಯ ಉಡುಪುಗಳು, ಆಭರಣ, ಪಾದರಕ್ಷೆ, ಅಕ್ಸೆಸರಿಗಳು ಮತ್ತು ಕೊಡುಗೆಗಳು ಇವೆ.

    ಮಾರಾಟ ಮೇಳದಲ್ಲಿ ಸೀರೆಗಳು, ಲೆಹಂಗಾಗಳು, ಬ್ಲೌಸ್‌ಗಳು, ಕುರ್ತಾಗಳು, ಅಕ್ಸೆಸರಿಗಳು, ಆಭರಣ, ಪಾದರಕ್ಷೆ ಮತ್ತು ಹ್ಯಾಂಡ್‌ಬ್ಯಾಗ್‌ಗಳು ಇವೆ.

    ಇದನ್ನೂ ಓದಿ: Travel: ಜೀವನದಲ್ಲಿ ಒಮ್ಮೆಯಾದ್ರೂ ಪ್ರಯಾಣ ಮಾಡಲೇ ಬೇಕಾದ ಭಾರತದ 10 ಸುಂದರ ರೈಲು ಮಾರ್ಗಗಳಿವು

    ಟ್ರೆಂಡ್ಸ್​ ಶಾಪಿಂಗ್​​ ಫೆಸ್ಟಿವಲ್‌​

    ಭಾರತದ ಅತಿದೊಡ್ಡ ಫ್ಯಾಷನ್‌ ರಿಟೇಲರ್‌ ಟ್ರೆಂಡ್ಸ್‌ ಇಂದಿನಿಂದ “ಟ್ರೆಂಡ್ಸ್‌ ಶಾಪಿಂಗ್‌ ಫೆಸ್ಟಿವಲ್‌” ಆರಂಭಿಸಿದೆ. ಇದರಲ್ಲಿ ಪುರುಷರು, ಮಕ್ಕಳು ಮತ್ತು ಮಹಿಳೆಯರ ಉಡುಪುಗಳ ಮೇಲೆ ಎಕ್ಸ್‌ಕ್ಲೂಸಿವ್ ಕೊಡುಗೆ ಲಭ್ಯವಿದ್ದು, ರೂ. 3499 ಮೌಲ್ಯದ ಖರೀದಿ ಮಾಡಿದರೆ, 3499 ರೂ. ಮೌಲ್ಯದ ಉಚಿತ ಸಾಮಗ್ರಿಗಳನ್ನು ಪಡೆಯಬಹುದಾಗಿದೆ.

    ಗ್ರಾಹಕರಿಗೆ ಹಿಂದೆಂದೂ ಇಲ್ಲದಂತಹ ಭಾರಿ ರಿಯಾಯಿತಿಗಳು ಇದರಲ್ಲಿ ಸಿಗಲಿವೆ. 10000 ಹೆಚ್ಚು ಸ್ಟೈಲ್‌ಗಳು ಟ್ರೆಂಡ್ಸ್‌ನಲ್ಲಿದ್ದು, ಹೊಸತನ ಸ್ಟೈಲ್‌ಗಳು, ಅತ್ಯುತ್ತಮ ಫ್ಯಾಷನ್‌ ಉಡುಪುಗಳು ಮತ್ತು ಟ್ರೆಂಡ್‌ ಸೆಟ್ಟಿಂಗ್‌ ಡ್ರೆಸ್‌ಗಳಿಗೆ ಟ್ರೆಂಡ್ಸ್‌ ಹೆಸರಾಗಿದೆ.

    ಇದನ್ನೂ ಓದಿ: Pickle: ನೀವು ಎಂದಾದ್ರೂ ಸ್ಪ್ರೈಟ್ ಸೌತೆಕಾಯಿ ಉಪ್ಪಿನಕಾಯಿ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ ಮಾಡುವ ವಿಧಾನ

    ಅತಿ ಕಡಿಮೆ ಬೆಲೆಗಳು, ಖಚಿತ ಗಿಫ್ಟ್‌ಗಳು, ರಿವಾರ್ಡ್‌ಗಳು ಹಾಗೂ ಪಾಯಿಂಟ್‌ಗಳೂ ಕೂಡ ಈ ಫೆಸ್ಟಿವಲ್‌ನಲ್ಲಿದೆ. ದೇಶದ ಪ್ರತಿ ಮೂಲೆಯಲ್ಲಿರುವ ಗ್ರಾಹಕರನ್ನೂ ತನ್ನ ವಿಶಿಷ್ಟ ಕೊಡುಗೆಗಳಿಂದ ಟ್ರೆಂಡ್ಸ್‌ ಶಾಪಿಂಗ್‌ ಫೆಸ್ಟಿವಲ್‌ ಸೇಲ್‌ ತಲುಪಲಿದೆ.

    ಈ ಸೇಲ್‌ನಲ್ಲಿ ಪ್ರತಿ ಗ್ರಾಹಕರಿಗೂ ಉಡುಗೊರೆ ಸಿಗಲಿದೆ. ಪುರುಷರ, ಮಕ್ಕಳ ಹಾಗೂ ಮಹಿಳೆಯರ ಉಡುಪುಗಳು ಮತ್ತು ಅಕ್ಸೆಸರಿಗಳ ಅಪಾರ ಕಲೆಕ್ಷನ್‌ ಇದರಲ್ಲಿದ್ದು, ಫ್ಯಾಷನ್‌ ಪ್ರಿಯರಿಗೆ ಈ ಸೇಲ್‌ ಒಂದು ಹಬ್ಬವಾಗಿರಲಿದೆ.
    Published by:Harshith AS
    First published: