ಈಗಲೇ ನಿಮ್ಮ ಡಯಟ್ಗೆ ಸೇರಿಸಲು ಕಪಿವಾ (Kapiva)ದ ಸಂಶೋಧನೆ ಆಧಾರಿತ ಆಯುರ್ವೇದಿಕ್ ತೂಕ ನಿರ್ವಹಣೆ ಉತ್ಪನ್ನಗಳ ಶ್ರೇಣಿ ಇಲ್ಲಿದೆ!
ಗಿಡಮೂಲಿಕೆಯ ಮಿಶ್ರಣವಾಗಿರುವ ಇದು, ಸೇವಿಸಿದಾಗ ಯಾವುದೇ ಅಪಾಯಕಾರಿ ಅಡ್ಡಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ಈ ಜ್ಯೂಸ್ನ Aloe + Garcinia ಸಂಯೋಜನೆಯು ಹಸಿವನ್ನು ಕಡಿಮೆ ಮಾಡುವುದರ ಜೊತೆಗೆ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಆ ಮೂಲಕ ದಿನವಿಡೀ ಹೆಚ್ಚಿನ ಕ್ಯಾಲೋರಿಗಳನ್ನು ಕರಗಿಸಲು ಸಹಾಯ ಮಾಡುತ್ತದೆ
ನಾವು ಬದುಕುತ್ತಿರುವ ಇಂದಿನ ವೇಗದ ಜೀವನಶೈಲಿಯಲ್ಲಿ ನಿಮ್ಮ ತೂಕವನ್ನು ನಿರ್ವಹಿಸುವುದು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ನಿಭಾಯಿಸುವುದು ಅಷ್ಟೊಂದು ಸುಲಭವೇನಿಲ್ಲ. ಹೆಚ್ಚುತ್ತಿರುವ ಆರೋಗ್ಯ ಕಾಳಜಿಯನ್ನು ಮನಗಂಡು, ಆಧುನಿಕ ಆಯುರ್ವೇದಿಕ್ ಜೀವನಶೈಲಿ ಬ್ರ್ಯಾಂಡ್ ಆಗಿರುವ ಕಪಿವಾ (Kapiva), ಸಂಶೋಧನೆ ಹಾಗೂ ವಿಜ್ಞಾನವನ್ನು ಆಧರಿಸಿದ ತೂಕ ನಿರ್ವಹಣೆ ಉತ್ಪನ್ನಗಳನ್ನು ತಯಾರಿಸಿದ್ದು, ಅವುಗಳನ್ನು ಸುಲಭವಾಗಿ ನಿಮ್ಮ ದೈನಂದಿನ ಡಯಟ್ನಲ್ಲಿ ಸೇರಿಸಬಹುದು. ಪ್ರಬಲ ಘಟಕಾಂಶಗಳು ಉಂಟುಮಾಡುವ ಪರಿಣಾಮಕಾರಿ ಸುದೀರ್ಘಾವಧಿ ಫಲಿತಾಂಶಗಳಿಗೆ Kapiva ಹೆಸರುವಾಸಿಯಾಗಿದೆ.
ಒಬ್ಬ ವ್ಯಕ್ತಿ ತನ್ನ ತೂಕವನ್ನು ನಿರ್ವಹಿಸಲು, ವಿವಿಧ ರೀತಿಯ ಡಯಟ್ಗಳನ್ನು ಪ್ರಯತ್ನಿಸುವುದರಿಂದ ಹಿಡಿದು ಸಪ್ಲಿಮೆಂಟ್ಗಳನ್ನು ಬಳಸುವವರೆಗೆ ಹಲವಾರು ಸಂಗತಿಗಳಿವೆ. ಆದರೆ ಇವೆಲ್ಲವುಗಳ ಟ್ರೆಂಡ್ಗಳು ಯಾವುದೇ ವಾಸ್ತವ ಫಲಿತಾಂಶವನ್ನು ನೀಡದೇ ಮರೆಯಾಗಿಬಿಡುತ್ತವೆ ಎಂಬುದು ನಿಜ ಸಂಗತಿ. ನೀವು ಅಳವಡಿಸಿಕೊಳ್ಳುವ ಯಾವುದೇ ಸಂಗತಿಯು ಸುಸ್ಥಿರವಾಗಿರಬೇಕು ಮತ್ತು ಅಕ್ಷರಃ ‘ನಿಮಗೆ ವರ್ಕ್ ಔಟ್ ಆಗಬೇಕು’ ಎಂಬುದನ್ನು ನಾವು ನಂಬಿದ್ದೇವೆ.
ಅನಾರೋಗ್ಯಕರ ವಿಧಾನಗಳ ಮೂಲಕ ಬೊಜ್ಜು ಕಳೆದುಕೊಳ್ಳುವುದು ಒಳ್ಳೆಯದಕ್ಕಿಂತ ಕೆಟ್ಟದ್ದನ್ನೇ ಉಂಟು ಮಾಡುತ್ತದೆ. ಆ ಕ್ಯಾಲೋರಿಗಳನ್ನು ಬರ್ನ್ ಮಾಡಲು ಸುಲಭವಾದ ವರ್ಕ್ಔಟ್ ಮತ್ತು ಡಯಟ್ ವೇಳಾಪಟ್ಟಿಗಳನ್ನು ಒಟ್ಟಾಗಿ ಹೊಂದಿರುವ ವಿಧಾನವನ್ನು ನಾವು ನಿಮಗೆ ಹೇಳಿದರೆ ಹೇಗಿರುತ್ತದೆ?
ತೂಕ ನಿರ್ವಹಣೆಗಾಗಿ ಆಯುರ್ವೇದಿಕ್ ಔಷಧಗಳನ್ನು ಬಳಸುವುದು ಸಮಗ್ರ ಚಿಕಿತ್ಸಕ ದೃಷ್ಟಿಕೋನ ಹೊಂದಿರುವ ವಿಧಾನವಾಗಿದೆ. ಇದು ಶುದ್ಧವಾಗಿದೆ, ವಿಶ್ವಾಸಾರ್ಹವಾಗಿದೆ, ಸಾಬೀತುಪಡಿಸಿದೆ ಮತ್ತು ಸಮತೋಲಿತ ಜೀವನಶೈಲಿಯ ತತ್ವವನ್ನು ಬೆಂಬಲಿಸುತ್ತದೆ. ಇದರ ವ್ಯವಸ್ಥಿತ ವಿಧಾನವು ಸುಸ್ಥಿರವಾಗಿದೆ ಹಾಗೂ ನಿಮಗೆ ಪರಿಣಾಮಕಾರಿ ದೀರ್ಘಾವಧಿ ಫಲಿತಾಂಶಗಳನ್ನು ನೀಡುತ್ತದೆ.
ಸುರಕ್ಷಿತ ಆಯುರ್ವೇದಿಕ್ ತೂಕ ನಷ್ಟದ ಪ್ರಯಾಣಕ್ಕೆ ಕಪಿವಾ(Kapiva) ನಿಮ್ಮನ್ನು ಹೇಗೆ ಕೊಂಡೊಯ್ಯುತ್ತದೆ
ನೋಡುತ್ತಾ ಹೋದರೆ ತ್ವರಿತವಾಗಿ ತೂಕ ಕಡಿಮೆ ಮಾಡುತ್ತೇವೆ ಎಂದು ಹೇಳಿಕೊಳ್ಳುವ ಸಾಕಷ್ಟು ಡಯಟ್ ಪ್ಲಾನ್ಗಳು, ಸಪ್ಲಿಮೆಂಟ್ಗಳು ಮತ್ತು ಮೀಲ್ ರಿಪ್ಲೇಸ್ಮೆಂಟ್ ಪ್ಲಾನ್ಗಳಿವೆ. ಆದರೆ ನಾವಿಲ್ಲಿ ಕೇಳಬೇಕಾದ ಪ್ರಶ್ನೆ ಏನು ಎಂದರೆ ಆ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವುದು ಸುರಕ್ಷಿತವೇ?
ದೀರ್ಘಾವಧಿ ತೂಕ ನಿರ್ವಹಣೆಗಾಗಿ ಕಪಿವಾ(Kapiva)ದತೂಕನಿರ್ವಹಣಾಜ್ಯೂಸ್ಗಳು ಅತ್ಯಂತ ಪರಿಣಾಮಕಾರಿಯಾಗಿವೆ. ಪ್ರಬಲ ಆಯುರ್ವೇದಿಕ್ ಘಟಕಾಂಶಗಳನ್ನು ಬಳಸಿ ಅವುಗಳನ್ನು ತಯಾರಿಸಲಾಗಿದೆ ಹಾಗೂ ಎಂದಿಗೂ ಕಳೆದುಹೋಗದ ಗುಣವನ್ನು ಅವು ಹೊಂದಿವೆ. ಪ್ರತಿಯೊಂದು ಉತ್ಪನ್ನವು ಸಹ ಆಯಾ ಕಾಲದಲ್ಲಿ ಸಂಗ್ರಹಿಸಲಾದ, ಯಾವುದೇ ಕೃತಕ ಅಥವಾ ಅಪಾಯಕಾರಿ ಅಡಿಟಿವ್ಗಳನ್ನು ಹೊಂದಿರದ ಘಟಕಾಂಶಗಳನ್ನು ಹೊಂದಿರುತ್ತದೆ. ಕಪಿವಾ (Kapiva) ಪರಿಚಯಿಸುತ್ತಿರುವ ಉತ್ಪನ್ನಗಳ ಶ್ರೇಣಿಯು ಹೆಚ್ಚಾಗಿ ಸಂಶೋಧನೆ-ಆಧಾರಿತವಾಗಿವೆ ಮತ್ತು ತಜ್ಞರು-ಅನುಮೋದಿಸಿದ ಮಾರ್ಗದರ್ಶನದೊಂದಿಗೆ ತಯಾರಿಸಲಾಗಿದೆ. ಇಷ್ಟೇ ಅಲ್ಲದೆ, ನೀವು ತೀವ್ರ ಜೀವನಶೈಲಿ ಬದಲಾವಣೆಗಳನ್ನು ಮಾಡುವುದನ್ನು ನಿರೀಕ್ಷಿಸದೆಯೇ ನೀವು ಫಿಟ್ ಆಗಿರಲು ಈ ತೂಕ ನಿರ್ವಹಣಾ ಉತ್ಪನ್ನಗಳು ಸಹಾಯ ಮಾಡುತ್ತವೆ.
ಸುರಕ್ಷಿತವಾಗಿ ಮತ್ತು ನೈಸರ್ಗಿಕವಾಗಿ ನಿಮ್ಮ ತೂಕ ನಿರ್ವಹಿಸಲು ಇಲ್ಲಿವೆ ಎರಡು ಬೆಸ್ಟ್ ಸೆಲ್ಲಿಂಗ್ ಉತ್ಪನ್ನಗಳು
Get Slim Juice
ಹಠಮಾರಿ ಬೊಜ್ಜಿನೊಂದಿಗೆ ಹೆಣಗುವುದು ಅತ್ಯಂತ ಕಷ್ಟಕರ ಆಗಿರುವ ಸಂದರ್ಭದಲ್ಲಿ, ಕಪಿವಾ(Kapiva)ದ Get Slim Juice ಒಂದು ಪೌಷ್ಟಿಕಾಂಶಯುಕ್ತ ಪೇಯವಾಗಿದ್ದು, ಈ ವಿಷಯದಲ್ಲಿ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಮತ್ತು ಸಮಗ್ರ ಆರೋಗ್ಯವನ್ನು ಉತ್ತಮಪಡಿಸುವುದಕ್ಕೆ ಹೆಸರಾಗಿರುವ Flax Seeds ಮತ್ತು Castorನಿಂದ ನೇರವಾಗಿ ಹೊರತೆಗೆದ ಪೋಷಕಾಂಶಗಳಿಂದ ಇದು ಶ್ರೀಮಂತವಾಗಿದೆ. ಕಪಿವಾ(Kapiva) Academy of Ayurvedaದ ಡಾ. ಆನಂದ್ ಅವರು, “San Beej, Erandmool ಮತ್ತು Daruharidraದಂತಹ 12 ಆಯುರ್ವೇದಿಕ್ ಗಿಡಮೂಲಿಕೆಗಳ ಸಾರದಿಂದ ನಾವು Get Slim Juice ಅನ್ನು ಸಿದ್ಧಪಡಿಸಿದ್ದು, ನೈಸರ್ಗಿಕ ಮತ್ತು ಸುಸ್ಥಿರ ವಿಧಾನದಲ್ಲಿ ಮಾಡುವ ತೂಕ ನಿರ್ವಹಣೆಗೆ ಸಹಾಯ ಮಾಡುವ ವಿಷಯದಲ್ಲಿ ಇವು ತಮ್ಮ ಪ್ರಾಮುಖ್ಯತೆಯನ್ನು ಸಾಬೀತುಪಡಿಸಿವೆ. ಬೊಜ್ಜು ಕರಗಿಸುವಂತಹ ಬಹುಮುಖ್ಯ ಕಾಳಜಿಯನ್ನು ಕೇಂದ್ರೀಕರಿಸುವುದು ಮತ್ತು ನಿಮಗೆ ಹೊಟ್ಟೆ ತುಂಬಿದ ಭಾವನೆಯನ್ನು ಉಂಟು ಮಾಡುವುದರಿಂದ ಈ ಗಿಡಮೂಲಿಕೆಗಳನ್ನು ನಿರ್ದಿಷ್ಟವಾಗಿ ಆಯ್ಕೆ ಮಾಡಲಾಗಿದೆ. ಇಷ್ಟೇ ಅಲ್ಲದೆ, ಈ ಆರೋಗ್ಯ ಪೇಯವು ರಕ್ತ ಪರಿಶುದ್ಧಕವಾಗಿಯೂ ಕೆಲಸ ಮಾಡುತ್ತದೆ ಮತ್ತು ವಿವಿಧ ಚರ್ಮ-ಸಂಬಂಧಿ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ” ಎಂದಿದ್ದಾರೆ.
ನಿಮಗಿದು ಗೊತ್ತೆ? –
ಕಪಿವಾ(Kapiva Academy of Ayurveda) ವು ನಡೆಸಿದಸಂಶೋಧನೆಯೊಂದರಲ್ಲಿ, ಈಆರೋಗ್ಯಪೇಯವನ್ನುಸೇವಿಸಿದ62%ರಷ್ಟುಬಳಕೆದಾರರು 2 ಕಿಲೋವರೆಗೂತೂಕಕಳೆದುಕೊಂಡಿದ್ದಾರೆ. ಅದೇರೀತಿ, ತೂಕಕ್ಕೆಸಂಬಂಧಿಸಿದಸಮಸ್ಯೆಗಳವಿಷಯಕ್ಕೆಬಂದಾಗತ್ವರಿತಜೀವನಶೈಲಿಬದಲಾವಣೆಆಗಿದೆಎಂಬುದನ್ನು90%ರಷ್ಟುಬಳಕೆದಾರರುಕಂಡುಕೊಂಡಿದ್ದಾರೆ.
ನಿಮ್ಮ ದೈನಂದಿನ ಡಯಟ್ನಲ್ಲಿ ಇದನ್ನು ಸೇರಿಸಿಕೊಳ್ಳುವುದು ಹೇಗೆ?
ಬಳಸುವ ಮೊದಲು ಬಾಟಲ್ ಅನ್ನು ಚೆನ್ನಾಗಿ ಅಲ್ಲಾಡಿಸಿ
30 ಮಿ.ಲೀ Get Slim ಜ್ಯೂಸ್ ಅನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ
ಹೆಸರೇ ಹೇಳುವಂತೆ, ಈ ಹೆಲ್ತ್ ಜ್ಯೂಸ್ Garcinia ಮತ್ತು Aloe Veraದ ಮಿಶ್ರಣವಾಗಿದ್ದು, ಇವೆರಡರ ಸಂಯೋಜನೆಯು ತೂಕ ನಿರ್ವಹಣೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. “ಗಿಡಮೂಲಿಕೆಯ ಮಿಶ್ರಣವಾಗಿರುವ ಇದು, ಸೇವಿಸಿದಾಗ ಯಾವುದೇ ಅಪಾಯಕಾರಿ ಅಡ್ಡಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ಈ ಜ್ಯೂಸ್ನ Aloe + Garcinia ಸಂಯೋಜನೆಯು ಹಸಿವನ್ನು ಕಡಿಮೆ ಮಾಡುವುದರ ಜೊತೆಗೆ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಆ ಮೂಲಕ ದಿನವಿಡೀ ಹೆಚ್ಚಿನ ಕ್ಯಾಲೋರಿಗಳನ್ನು ಕರಗಿಸಲು ಸಹಾಯ ಮಾಡುತ್ತದೆ” ಎಂಬುದನ್ನೂ ಸಹ ಡಾ. ಆನಂದ್ ಅವರು ವಿವರಿಸಿದ್ದಾರೆ. ಇದು ಪ್ರಬಲ ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ-ಇನ್ಫ್ಲಮೇಟರಿ ಗುಣಗಳನ್ನು ಹೊಂದಿದ್ದು, ತೂಕ ಕಳೆದುಕೊಳ್ಳುವುದಕ್ಕೆ ಮಾತ್ರವಲ್ಲದೆ ಬೊಜ್ಜು ಕರಗಿಸಲೂ ಸಹ ಸಹಾಯ ಮಾಡುತ್ತದೆ. ನಿಮ್ಮ ತೂಕ ನಿರ್ವಹಣೆ ಡಯಟ್ಗೆ ಸೇರಿಸಬೇಕಾದ ಅತ್ಯುತ್ತಮವಾದ ಬೆಳಗಿನ ಪದಾರ್ಥವಾಗಿದೆ.
ನಿಮಗಿದು ಗೊತ್ತೆ?- Kapivaದ ತಜ್ಞರ ತಂಡವು ನಡೆಸಿದ ಆಂತರಿಕ ಅಧ್ಯಯನದ ಪ್ರಕಾರ, ನಮ್ಮ 69%ರಷ್ಟು ಬಳಕೆದಾರರು ಪ್ರತಿ ದಿನದ ಆಧಾರದಲ್ಲಿ ಈ ಜ್ಯೂಸ್ ಅನ್ನು ಸೇವಿಸುವ ಮೂಲಕ ಅಂದಾಜು 1 ಅಥವಾ 2 ಕಿಲೋ ತೂಕ ಕಳೆದುಕೊಂಡಿದ್ದಾರೆ.
ಇದನ್ನು ನಿಮ್ಮ ಡಯಟ್ನಲ್ಲಿ ಸೇರಿಸುವುದು ಹೇಗೆ?
250 ಮಿ.ಲೀ ನೀರಿನಲ್ಲಿ ಗರಿಷ್ಠ 30 ಮಿ.ಲೀ Aloe Garcinia ಜ್ಯೂಸ್ ಬೆರೆಸಿ
ನಿಮ್ಮ ಆದ್ಯೆತೆಗೆ ಅನುಸಾರವಾಗಿ ಸಕ್ಕರೆ/ಜೇನುತುಪ್ಪ/ಉಪ್ಪನ್ನು ಸೇರಿಸಿ
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರತಿನಿತ್ಯ ಸೇವಿಸಬೇಕು
ಸಾರಾಂಶ
ನಮ್ಮಲ್ಲಿ ಬಹುತೇಕರು ಜೀವಿಸುತ್ತಿರುವ ಆಧುನಿಕ ಮತ್ತು ವೇಗದ ಜೀವನಶೈಲಿಯಲ್ಲಿ, ಏನಿದೆ ಎಷ್ಟಿದೆ ಎಂಬುದನ್ನು ನೋಡುವುದು ಕೊನೆಯ ಆದ್ಯತೆಯಾಗಿ ಮಾರ್ಪಾಡಾಗಿದೆ, ಆದರೆ ಕಪಿವಾ (Kapiva)ದ 100%ನೈಸರ್ಗಿಕ ತೂಕ ನಷ್ಟ ಮಾಡುವ ಜ್ಯೂಸ್ಗಳೊಂದಿಗೆ, ಫಿಟ್ ಆಗಿರಲು ಮತ್ತು ಆರೋಗ್ಯವಾಗಿರಲು ಅಗತ್ಯವಾಗಿರುವ ನೈಸರ್ಗಿಕ ವಿಧಾನವನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು. ಉತ್ಪನ್ನಗಳ ಸಂಪೂರ್ಣ ಶ್ರೇಣಿಯನ್ನು ಇಲ್ಲಿ ನೋಡಿ ಮತ್ತು ಕಳೆದುಹೋಗುವ ಪ್ರತಿದಿನವನ್ನೂ ತೂಕ ಕಳೆದುಕೊಳ್ಳಲು ಮತ್ತು ಕಡಿಮೆ ಬೊಜ್ಜನ್ನು ಪಡೆಯಲು ಗಮನ ಕೇಂದ್ರೀಕರಿಸಿ.
ಈ ಲೇಖನವನ್ನು ಕಪಿವಾ(Kapiva) ಪರವಾಗಿ Studio 18 ಬರೆದಿದೆ.
Published by:Soumya KN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ