Low BP ಸಮಸ್ಯೆ ಇದ್ರೆ ಈ ಆಹಾರ ಪದ್ಧತಿಯನ್ನು ಫಾಲೋ ಮಾಡ್ಬೇಕು

ಆರೋಗ್ಯ ಸಲಹೆ

ಆರೋಗ್ಯ ಸಲಹೆ

Health Care: ಹೈ ಬಿಪಿ, ಲೋ ಬಿಪಿ ಇತ್ತೀಚೆಗೆ ಕಾಮನ್​ ಆಗಿದೆ. ಡೋಂಟ್​ವರಿ ನಿಮಗಾಗಿ ಇಲ್ಲಿದೆ ಒಂದಷ್ಟು ಸಲಹೆಗಳು.

  • Share this:

lower blood pressure, foods to lower blood pressure, low BP, healthy nutrition, regular exercise, healthy lifestyle, health care, bp low, hig bp, lifestyle, food list, bp down diet food list, kannada news, ಕನ್ನಡ ನ್ಯೂಸ್​, ರಕ್ತದೊತ್ತಡ ಹೆಚ್ಚಾಗಿದ್ರೆ ಈ ಟಿಪ್ಸ್​ ಫಾಲೋ ಮಾಡಿ, ರಕ್ತದೊತ್ತಡದ ಆರೋಗ್ಯ ಸಲಹೆಗಳು, ಜೀವನ ಶೈಲಿ ನ್ಯೂಸ್​, ಆರೋಗ್ಯ ಸಲಹೆಗಳು, ತಣ್ಣೀರನಲ್ಲಿ ಸ್ನಾನ ಮಾಡೊದ್ರೆ ಒಳಿತಾ
ಅಧಿಕ ರಕ್ತದೊತ್ತಡ ಅನ್ನೋದು ಇಂದಿನ ದಿನಗಳಲ್ಲಿ ಸಾಮಾನ್ಯ ಕಾಯಿಲೆ ಎಂಬಂತಾಗಿದೆ. ಒತ್ತಡ, ಜೀವನಶೈಲಿ, ಆಹಾರ ಅಥವಾ ದೈಹಿಕ ಚಟುವಟಿಕೆಗಳು ಕಡಿಮೆಯಾಗಿದ್ದರಿಂದಲೋ ಏನೋ ಇಂಥ ಆರೋಗ್ಯ ಸಮಸ್ಯೆಗಳು ಹೆಚ್ಚು ಹೆಚ್ಚಾಗಿ ಜನರನ್ನು ಕಾಡಲು ಆರಂಭಿಸಿವೆ. ರಕ್ತದೊತ್ತಡವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು, ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ದೇಹದ ತೂಕವನ್ನು ಕಡಿಮೆ ಮಾಡುವುದೂ ಮುಖ್ಯ.

lower blood pressure, foods to lower blood pressure, low BP, healthy nutrition, regular exercise, healthy lifestyle, health care, bp low, hig bp, lifestyle, food list, bp down diet food list, kannada news, ಕನ್ನಡ ನ್ಯೂಸ್​, ರಕ್ತದೊತ್ತಡ ಹೆಚ್ಚಾಗಿದ್ರೆ ಈ ಟಿಪ್ಸ್​ ಫಾಲೋ ಮಾಡಿ, ರಕ್ತದೊತ್ತಡದ ಆರೋಗ್ಯ ಸಲಹೆಗಳು, ಜೀವನ ಶೈಲಿ ನ್ಯೂಸ್​, ಆರೋಗ್ಯ ಸಲಹೆಗಳು, ತಣ್ಣೀರನಲ್ಲಿ ಸ್ನಾನ ಮಾಡೊದ್ರೆ ಒಳಿತಾ
ಹಾಗಿದ್ದರೆ ರಕ್ತದೊತ್ತಡವನ್ನು ಕಡಿಮೆ ಮಾಡಲು ನೀವು ಯಾವೆಲ್ಲ ಆಹಾರಗಳನ್ನು ಸೇವಿಸಬೇಕು ಹಾಗೂ ನಿಮ್ಮ ಅಭ್ಯಾಸಗಳು ಹೇಗಿರಬೇಕು ಎಂಬುದರ ಬಗ್ಗೆ ಮೆಹ್ತಾ ಅವರು ಸಲಹೆಗಳನ್ನು ನೀಡಿದ್ದಾರೆ.

lower blood pressure, foods to lower blood pressure, low BP, healthy nutrition, regular exercise, healthy lifestyle, health care, bp low, hig bp, lifestyle, food list, bp down diet food list, kannada news, ಕನ್ನಡ ನ್ಯೂಸ್​, ರಕ್ತದೊತ್ತಡ ಹೆಚ್ಚಾಗಿದ್ರೆ ಈ ಟಿಪ್ಸ್​ ಫಾಲೋ ಮಾಡಿ, ರಕ್ತದೊತ್ತಡದ ಆರೋಗ್ಯ ಸಲಹೆಗಳು, ಜೀವನ ಶೈಲಿ ನ್ಯೂಸ್​, ಆರೋಗ್ಯ ಸಲಹೆಗಳು, ತಣ್ಣೀರನಲ್ಲಿ ಸ್ನಾನ ಮಾಡೊದ್ರೆ ಒಳಿತಾ
1. ಹಸಿರು ತರಕಾರಿಗಳು: ಎಲೆಗಳ ಸೊಪ್ಪಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದ್ದು, ಇದು ಸೋಡಿಯಂನ ಪರಿಣಾಮಗಳನ್ನು ಪ್ರತಿರೋಧಿಸುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಟೊಮ್ಯಾಟೊ, ಆಲೂಗಡ್ಡೆ, ಬೀಟ್ರೂಟ್, ಸಿಹಿ ಆಲೂಗಡ್ಡೆ, ಅಣಬೆಗಳು, ಬೆಳ್ಳುಳ್ಳಿ ಮತ್ತು ಕಲ್ಲಂಗಡಿಗಳು, ಬಾಳೆಹಣ್ಣುಗಳು, ಆವಕಾಡೊಗಳು, ಕಿವಿ ಹಣ್ಣುಗಳು, ಕಿತ್ತಳೆ ಇವುಗಳು ಲೈಕೋಪೀನ್, ಪೊಟ್ಯಾಸಿಯಮ್, ನೈಟ್ರಿಕ್ ಆಮ್ಲ, ಮೆಗ್ನೀಸಿಯಮ್, ವಿಟಮಿನ್ ಸಿ ಮುಂತಾದ ನೈಸರ್ಗಿಕ ಸಂಯುಕ್ತಗಳಿಂದ ಸಮೃದ್ಧವಾಗಿವೆ. ಇವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿವೆ.

lower blood pressure, foods to lower blood pressure, low BP, healthy nutrition, regular exercise, healthy lifestyle, health care, bp low, hig bp, lifestyle, food list, bp down diet food list, kannada news, ಕನ್ನಡ ನ್ಯೂಸ್​, ರಕ್ತದೊತ್ತಡ ಹೆಚ್ಚಾಗಿದ್ರೆ ಈ ಟಿಪ್ಸ್​ ಫಾಲೋ ಮಾಡಿ, ರಕ್ತದೊತ್ತಡದ ಆರೋಗ್ಯ ಸಲಹೆಗಳು, ಜೀವನ ಶೈಲಿ ನ್ಯೂಸ್​, ಆರೋಗ್ಯ ಸಲಹೆಗಳು, ತಣ್ಣೀರನಲ್ಲಿ ಸ್ನಾನ ಮಾಡೊದ್ರೆ ಒಳಿತಾ
2. ಬೇಳೆಕಾಳುಗಳು: ಬೀನ್ಸ್, ಬೇಳೆಕಾಳುಗಳು ಹೆಚ್ಚಿನ ಪ್ರಮಾಣದ ಪ್ರೋಟೀನ್, ಫೈಬರ್ ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇದು ಆರೋಗ್ಯಕರ ರಕ್ತನಾಳಗಳ ಕಾರ್ಯವನ್ನು ಉತ್ತೇಜಿಸುವ ಮೂಲಕ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

lower blood pressure, foods to lower blood pressure, low BP, healthy nutrition, regular exercise, healthy lifestyle, health care, bp low, hig bp, lifestyle, food list, bp down diet food list, kannada news, ಕನ್ನಡ ನ್ಯೂಸ್​, ರಕ್ತದೊತ್ತಡ ಹೆಚ್ಚಾಗಿದ್ರೆ ಈ ಟಿಪ್ಸ್​ ಫಾಲೋ ಮಾಡಿ, ರಕ್ತದೊತ್ತಡದ ಆರೋಗ್ಯ ಸಲಹೆಗಳು, ಜೀವನ ಶೈಲಿ ನ್ಯೂಸ್​, ಆರೋಗ್ಯ ಸಲಹೆಗಳು, ತಣ್ಣೀರನಲ್ಲಿ ಸ್ನಾನ ಮಾಡೊದ್ರೆ ಒಳಿತಾ
3. ಬೀಜಗಳು: ಬಾದಾಮಿ, ಪಿಸ್ತಾ ಮತ್ತು ವಾಲ್‌ನಟ್‌ಗಳಂತಹ ಬೀಜಗಳಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೈಬರ್ ಅಧಿಕವಾಗಿರುತ್ತವೆ. ಇವೆಲ್ಲವೂ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

lower blood pressure, foods to lower blood pressure, low BP, healthy nutrition, regular exercise, healthy lifestyle, health care, bp low, hig bp, lifestyle, food list, bp down diet food list, kannada news, ಕನ್ನಡ ನ್ಯೂಸ್​, ರಕ್ತದೊತ್ತಡ ಹೆಚ್ಚಾಗಿದ್ರೆ ಈ ಟಿಪ್ಸ್​ ಫಾಲೋ ಮಾಡಿ, ರಕ್ತದೊತ್ತಡದ ಆರೋಗ್ಯ ಸಲಹೆಗಳು, ಜೀವನ ಶೈಲಿ ನ್ಯೂಸ್​, ಆರೋಗ್ಯ ಸಲಹೆಗಳು, ತಣ್ಣೀರನಲ್ಲಿ ಸ್ನಾನ ಮಾಡೊದ್ರೆ ಒಳಿತಾ
4. ಸಂಪೂರ್ಣ ಧಾನ್ಯಗಳು: ಸಂಪೂರ್ಣ ಧಾನ್ಯಗಳು, ವಿಶೇಷವಾಗಿ ರೋಲ್ಡ್ ಓಟ್ಸ್ ಬೀಟಾ-ಗ್ಲುಕನ್ ಎಂಬ ಫೈಬರ್ ಅನ್ನು ಹೊಂದಿರುತ್ತವೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಆಹಾರಗಳನ್ನು ಸಮತೋಲಿತ, ಆರೋಗ್ಯಕರ ಆಹಾರದೊಂದಿಗೆ ಸೇರಿಸುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.

lower blood pressure, foods to lower blood pressure, low BP, healthy nutrition, regular exercise, healthy lifestyle, health care, bp low, hig bp, lifestyle, food list, bp down diet food list, kannada news, ಕನ್ನಡ ನ್ಯೂಸ್​, ರಕ್ತದೊತ್ತಡ ಹೆಚ್ಚಾಗಿದ್ರೆ ಈ ಟಿಪ್ಸ್​ ಫಾಲೋ ಮಾಡಿ, ರಕ್ತದೊತ್ತಡದ ಆರೋಗ್ಯ ಸಲಹೆಗಳು, ಜೀವನ ಶೈಲಿ ನ್ಯೂಸ್​, ಆರೋಗ್ಯ ಸಲಹೆಗಳು, ತಣ್ಣೀರನಲ್ಲಿ ಸ್ನಾನ ಮಾಡೊದ್ರೆ ಒಳಿತಾ
5. ಪ್ಯಾಕ್ ಮಾಡಲಾದ ಆಹಾರ ತಿನ್ನದಿರುವುದು: ಪ್ಯಾಕ್ ಮಾಡಲಾದ, ಸಂಸ್ಕರಿಸಿದ ಮತ್ತು ಸಂರಕ್ಷಿಸಲಾದ ಆಹಾರಗಳಲ್ಲಿ ಸೋಡಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಇಂಥ ಸಂಸ್ಕರಿಸಿದ ಆಹಾರಗಳಿಂದ ದೂರವಿರುವುದು ಉತ್ತಮ.

lower blood pressure, foods to lower blood pressure, low BP, healthy nutrition, regular exercise, healthy lifestyle, health care, bp low, hig bp, lifestyle, food list, bp down diet food list, kannada news, ಕನ್ನಡ ನ್ಯೂಸ್​, ರಕ್ತದೊತ್ತಡ ಹೆಚ್ಚಾಗಿದ್ರೆ ಈ ಟಿಪ್ಸ್​ ಫಾಲೋ ಮಾಡಿ, ರಕ್ತದೊತ್ತಡದ ಆರೋಗ್ಯ ಸಲಹೆಗಳು, ಜೀವನ ಶೈಲಿ ನ್ಯೂಸ್​, ಆರೋಗ್ಯ ಸಲಹೆಗಳು, ತಣ್ಣೀರನಲ್ಲಿ ಸ್ನಾನ ಮಾಡೊದ್ರೆ ಒಳಿತಾ
6. ಕೆಫೀನ್ ಕಡಿಮೆ ಮಾಡಿ: ಕೆಫೀನ್‌ಅನ್ನು ಹೆಚ್ಚು ಸೇವಿಸುವುದು ಅಡ್ರಿನಾಲಿನ್ ಬಿಡುಗಡೆಯನ್ನು ಉತ್ತೇಜಿಸುತ್ತದೆ. ಇದು ತಾತ್ಕಾಲಿಕವಾಗಿ ರಕ್ತದೊತ್ತಡವನ್ನು ಹೆಚ್ಚಿಸುವ ಉತ್ತೇಜಕವಾಗಿದೆ. ಆದ್ದರಿಂದ, ರಕ್ತದೊತ್ತಡದ ಮಟ್ಟವನ್ನು ಕಾಪಾಡಿಕೊಳ್ಳಲು ಕೆಫೀನ್ ಸೇವನೆಯನ್ನು ಕಡಿಮೆ ಮಾಡಲು ಸಲಹೆ ನೀಡಲಾಗುತ್ತದೆ.

top videos

    lower blood pressure, foods to lower blood pressure, low BP, healthy nutrition, regular exercise, healthy lifestyle, health care, bp low, hig bp, lifestyle, food list, bp down diet food list, kannada news, ಕನ್ನಡ ನ್ಯೂಸ್​, ರಕ್ತದೊತ್ತಡ ಹೆಚ್ಚಾಗಿದ್ರೆ ಈ ಟಿಪ್ಸ್​ ಫಾಲೋ ಮಾಡಿ, ರಕ್ತದೊತ್ತಡದ ಆರೋಗ್ಯ ಸಲಹೆಗಳು, ಜೀವನ ಶೈಲಿ ನ್ಯೂಸ್​, ಆರೋಗ್ಯ ಸಲಹೆಗಳು, ತಣ್ಣೀರನಲ್ಲಿ ಸ್ನಾನ ಮಾಡೊದ್ರೆ ಒಳಿತಾ
    7. ತಣ್ಣೀರಿನ ಸ್ನಾನ : ಮಲಗುವ ಮುನ್ನ ತಣ್ಣೀರಿನ ಸ್ನಾನವು ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ಉತ್ತಮ ನಿದ್ರೆಗೆ ಸರಿಯಾಗಿ ತಾಪಮಾನವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಉತ್ತಮ ರಾತ್ರಿಯ ನಿದ್ರೆ, ರಕ್ತದೊತ್ತಡವನ್ನು ಕಡಿಮೆ ಮಾಡುವುದು ಸೇರಿದಂತೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

    First published: