Wipro job Notification: ದೇಶದ ಪ್ರಮುಖ ಐಟಿ ಕಂಪೆನಿಗಳಲ್ಲಿ ಒಂದಾಗಿರುವ ವಿಪ್ರೋ (Wipro) , ಈ ವರ್ಷ ತನ್ನ ಕಂಪೆನಿಗೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ತನ್ನ ನೇಮಕಾತಿ ಪ್ರಕಟಣೆಯನ್ನು ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ತಕ್ಷಣ ತಮ್ಮ ಅರ್ಜಿ ನಮೂನೆಗಳನ್ನು ಆನ್ಲೈನ್(Online)ನಲ್ಲಿ ಸಲ್ಲಿಸಬೇಕು. ಇನ್ನು ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ನಿಗದಿ ಮಾಡಿಲ್ಲ. ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಹೆಚ್ಚಿನ ಮಾಹಿತಿ ತಿಳಿದುಕೊಂಡಿರುವುದು ಬಹಳ ಮುಖ್ಯ. ಹಾಗಾಗಿ ನಾವು ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.
ಕಂಪೆನಿ |
ವಿಪ್ರೋ |
ಹುದ್ದೆ |
ವಿವಿಧ ಹುದ್ದೆಗಳು |
ಸಂಖ್ಯೆ |
ನಿಗಧಿಯಾಗಿಲ್ಲ |
ಆಯ್ಕೆ ಪ್ರಕ್ರಿಯೆ |
ಲಿಖಿತ ಪರೀಕ್ಷೆ
ಸಂದರ್ಶನ |
ಅರ್ಜಿ ಸಲ್ಲಿಸುವ ವಿಧ |
ಆನ್ಲೈನ್ |
ಶೈಕ್ಷಣಿಕ ಅರ್ಹತೆ |
ಬಿಇ, ಬಿಟೆಕ್, ಬಿಸಿಎ, ಎಂಸಿಎ, ಎಂಟೆಕ್ |
ಅರ್ಜಿ ಸಲ್ಲಿಸುವ ಲಿಂಕ್ |
ಇಲ್ಲಿ ಅರ್ಜಿ ಹಾಕಿ |
ದೇಶದ ಬಹುಮುಖ್ಯ ಐಟಿ ಕಂಪೆನಿ ವಿಪ್ರೋ ಫ್ರೆಶರ್ಗಲಿಗೆ ಹಾಗೂ ಅನುಭವ ಹೊಂದಿರುವವರಿಗೆ ಉದ್ಯೋಗಾವಕಾಶ ನೀಡುತ್ತಿದ್ದು, ಬಿಇ, ಬಿಟೆಕ್, ಬಿಸಿಎ, ಎಂಸಿಎ, ಎಂಟೆಕ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.
ಕಂಪೆನಿ: ವಿಪ್ರೋ
ಉದ್ಯೋಗ: ವಿವಿಧ ಹುದ್ದೆಗಳು
ವೇತನ: ನಿಯಮಾನುಸಾರ
ಒಟ್ಟು ಹುದ್ದೆ: ನಿಗದಿ ಮಾಡಿಲ್ಲ
ಅರ್ಜಿ ಸಲ್ಲಿಸಲು ಕೊನೆಯ ದಿನ: ನಿಗದಿಯಾಗಿಲ್ಲ
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ
ಸಂದರ್ಶನ
ಇದನ್ನೂ ಓದಿ: ಫ್ರೆಶರ್ಗಳಿಗೆ ಬಂಪರ್ ಆಫರ್ - ಟಿಸಿಎಸ್ನಿಂದ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ
ಶೈಕ್ಷಣಿಕ ಅರ್ಹತೆ
ವಿಪ್ರೊದಲ್ಲಿ ವಿವಿಧ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ, ಬಿಟೆಕ್, ಬಿಸಿಎ, ಎಂಸಿಎ, ಎಂಟೆಕ್ ಪೂರ್ಣಗೊಳಿಸಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಪ್ರಸ್ತುತ ಆನ್ಲೈನ್ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ .
https://www.Wipro.comಅರ್ಜಿಗಳನ್ನು ವೆಬ್ಸೈಟ್ನಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ.
ವಿಪ್ರೊದ ಅಧಿಕೃತ ವೆಬ್ಸೈಟ್
www.Wipro.com ನಲ್ಲಿ 'ಕೆರಿಯರ್' ಆಪ್ಷನ್ ಕ್ಲಿಕ್ ಮಾಡಿ. ನೇಮಕಾತಿಗೆ ಸಂಬಂಧಿಸಿದ ಸೂಚನೆಗಳು ಮತ್ತು ನಿಯಮಗಳು ಮತ್ತು ಷರತ್ತುಗಳನ್ನು ಚೆನ್ನಾಗಿ ಓದಿ.
ನೀವು ಅರ್ಜಿ ಸಲ್ಲಿಸಲು ಬಯಸುವ ಕೆಲಸವನ್ನು ಆಯ್ಕೆಮಾಡಿ.ಶಿಕ್ಷಣ, ವಯಸ್ಸು, ಕಂಪ್ಯೂಟರ್ ಜ್ಞಾನ, ಸ್ಥಳ, ಫಿಟ್ನೆಸ್, ಸಹಿ, ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ, ಇಮೇಲ್ ವಿಳಾಸದಂತಹ ಇತರ ಸಾಮಾನ್ಯ ವಿವರಗಳನ್ನು ಪೂರ್ಣಗೊಳಿಸಬೇಕು.
ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಪೂರ್ಣಗೊಂಡ ಅರ್ಜಿ ನಮೂನೆಗಳನ್ನು ಡೌನ್ಲೋಡ್ ಮಾಡಿಕೊಂಡು ಇಟ್ಟುಕೊಂಡಿರಿ. ಈ ಉದ್ಯೋಗ ಅವಕಾಶವನ್ನು ಬಳಸಿಕೊಂಡು ಇತ್ತೀಚೆಗಷ್ಟೇ ಕಾಲೇಜು ವ್ಯಾಸಂಗ ಮುಗಿಸಿದ ವಿದ್ಯಾರ್ಥಿಗಳು ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ವಿಪ್ರೊದಂತಹ ದೊಡ್ಡ ಕಂಪನಿಗಳಿಗೆ ಸೇರಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ