• Home
  • »
  • News
  • »
  • jobs
  • »
  • SSLC, PUC ಪಾಸಾಗಿದ್ರೆ ಸರ್ಕಾರಿ ಕೆಲಸ- 25 ಸಾವಿರ ಸಂಬಳ, ಅರ್ಜಿ ಸಲ್ಲಿಸಲು ಹೀಗೆ ಮಾಡಿ

SSLC, PUC ಪಾಸಾಗಿದ್ರೆ ಸರ್ಕಾರಿ ಕೆಲಸ- 25 ಸಾವಿರ ಸಂಬಳ, ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನವೆಂಬರ್ 15 ಅರ್ಜಿ ಹಾಕಲು ಕೊನೆಯ ದಿನವಾಗಿದ್ದು, ಆಸಕ್ತರು ಇ-ಮೇಲ್​ ಮೂಲಕ ಅಪ್ಲೈ ಮಾಡಿ.

  • News18 Kannada
  • Last Updated :
  • New Delhi, India
  • Share this:

    WAPCOS Recruitment 2022: ಜಲ ಮತ್ತು ವಿದ್ಯುತ್ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್(Water and Power Consultancy Services Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 152 ಡ್ರಾಫ್ಟ್ ಮ್ಯಾನ್(Draftsman), ಫೀಲ್ಡ್​ ಸೂಪರ್​ವೈಸರ್(Field Supervisor) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ. ನವೆಂಬರ್ 15 ಅರ್ಜಿ ಹಾಕಲು ಕೊನೆಯ ದಿನವಾಗಿದ್ದು, ಆಸಕ್ತರು ಇ-ಮೇಲ್​ ಮೂಲಕ ಅಪ್ಲೈ ಮಾಡಿ.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಜಲ ಮತ್ತು ವಿದ್ಯುತ್ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್
    ಹುದ್ದೆಯ ಹೆಸರುಡ್ರಾಫ್ಟ್ ಮ್ಯಾನ್, ಫೀಲ್ಡ್​ ಸೂಪರ್​ವೈಸರ್
    ಒಟ್ಟು ಹುದ್ದೆ152
    ವಿದ್ಯಾರ್ಹತೆSSLC, PUC, ಡಿಪ್ಲೋಮಾ, ಎಂಜಿನಿಯರಿಂಗ್
    ವೇತನಮಾಸಿಕ ₹ 25,000
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್​ & ಆಫ್​ಲೈನ್​
    ನೋಟಿಫಿಕೇಶನ್ ಬಿಡುಗಡೆ ಮಾಡಿದ ದಿನಾಂಕ01-11-2022
    ಅರ್ಜಿ ಸಲ್ಲಿಸಲು ಕೊನೆ ದಿನ15-11-2022


    ಹುದ್ದೆಯ ಮಾಹಿತಿ:
    ಡ್ರಾಫ್ಟ್ ​ ಮ್ಯಾನ್​-2
    ಫೀಲ್ಡ್​ ಸೂಪರ್​​ವೈಸರ್-150


    ಇದನ್ನೂ ಓದಿ: VSSC Recruitment: ನೀವು ಡಿಪ್ಲೋಮಾ ಪಾಸಾಗಿದ್ರೆ ವಿಕ್ರಂ ಸಾರಾಭಾಯಿ ಸ್ಪೇಸ್ ಸೆಂಟರ್​​ನಲ್ಲಿದೆ ಬಂಪರ್ ಉದ್ಯೋಗ


    WAPCOS Recruitment 2022: ಅರ್ಹತಾ ಮಾನದಂಡಗಳೇನು?


    ವಿದ್ಯಾರ್ಹತೆ:
    ಡ್ರಾಫ್ಟ್ ​ ಮ್ಯಾನ್​- 10ನೇ ತರಗತಿ, 12ನೇ ತರಗತಿ, ಡಿಪ್ಲೋಮಾ
    ಫೀಲ್ಡ್​ ಸೂಪರ್​​ವೈಸರ್-ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್


    ವಯೋಮಿತಿ:
    ಡ್ರಾಫ್ಟ್ ​ ಮ್ಯಾನ್​- ಗರಿಷ್ಠ 35 ವರ್ಷ
    ಫೀಲ್ಡ್​ ಸೂಪರ್​​ವೈಸರ್- ಗರಿಷ್ಠ 45 ವರ್ಷ


    ವಯೋಮಿತಿ ಸಡಿಲಿಕೆ:
    ಜಲ ಮತ್ತು ವಿದ್ಯುತ್ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ ಇರುತ್ತದೆ.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ವೇತನ:
    ಡ್ರಾಫ್ಟ್ ಮ್ಯಾನ್​-ಮಾಸಿಕ ₹ 25,000
    ಫೀಲ್ಡ್​​ ಸೂಪರ್​ವೈಸರ್- ನಿಯಮಾನುಸಾರ


    ಅರ್ಜಿ ಸಲ್ಲಿಸುವುದು ಹೇಗೆ?
    ಕ್ಷೇತ್ರ ಮೇಲ್ವಿಚಾರಕ(ಫೀಲ್ಡ್​ ಸೂಪರ್​ವೈಸರ್) ಹುದ್ದೆಗಳಿಗೆ-
    ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ, wapcosrdss@gmail.com ಗೆ ನವೆಂಬರ್ 15, 2022ಕ್ಕೆ ಮೊದಲು ಕಳುಹಿಸಬಹುದು.


    ಇದನ್ನೂ ಓದಿ: JOB ALERT: ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ 194 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳು ಖಾಲಿ


    ಡ್ರಾಫ್ಟ್‌ಮ್ಯಾನ್ ಪೋಸ್ಟ್‌ಗಳಿಗೆ-
    ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿಯನ್ನು ಆಫ್‌ಲೈನ್‌ನಲ್ಲಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನವೆಂಬರ್ 15, 2022ಕ್ಕೆ ಮುನ್ನ ಕಳುಹಿಸಬೇಕು.


    ಮುಖ್ಯಸ್ಥರು (Pers)
    WAPCOS ಲಿಮಿಟೆಡ್
    ಪ್ಲಾಟ್ ನಂ. 76-C
    ಸಾಂಸ್ಥಿಕ ಪ್ರದೇಶ, ಸೆಕ್ಟರ್-18
    ಗುರುಗ್ರಾಮ್
    ಹರಿಯಾಣ-122015


    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 01-11-2022
    ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 15-ನವೆಂಬರ್-2022

    Published by:Latha CG
    First published: