VIMS Bellary Recruitment: ಸಹಾಯಕ ಪ್ರಾಧ್ಯಾಪಕ ಸೇರಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ - ಇಲ್ಲಿದೆ ಸಂಪೂರ್ಣ ಮಾಹಿತಿ

Job News: ಲಿಖಿತ ಪರೀಕ್ಷೆ ಮತ್ತು ಸಂದರ್ಶನ  ಕರ್ನಾಟಕದಲ್ಲಿಕೆಲಸ ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ ವಾಕ್-ಇನ್-ಇಂಟರ್‌ವ್ಯೂಗೆ ಹಾಜರಾಗಬಹುದು:

3 ಹುದ್ದೆಗೆ ಅರ್ಜಿ ಹಾಕಿ

3 ಹುದ್ದೆಗೆ ಅರ್ಜಿ ಹಾಕಿ

  • Share this:
VIMS Bellary Recruitment 2022: ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬಳ್ಳಾರಿಯು (Vijayanagar Institute of Medical Sciences Bellary) ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಉತ್ತಮ ಅವಕಾಶಕ್ಕಾಗಿ ಹುಡುಕುತ್ತಿರುವ ಅಭ್ಯರ್ಥಿಗಳು ಏಪ್ರಿಲ್​12ರಂದು ನೇರವಾಗಿ ವಾಕ್-ಇನ್-ಇಂಟರ್‌ವ್ಯೂ(Walk-in-Interview)ಗೆ ಹಾಜರಾಗಬಹುದು. 

ನೇರವಾಗಿ ಸಂದರ್ಶನಕ್ಕೆ ಹಾಜರಾಗುವ ಮೊದಲು ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವುದು ಸಹಾಯ ಮಾಡುತ್ತದೆ. ಹಾಗಾಗಿ ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.































 ಸಂಸ್ಥೆಯ ಹೆಸರುವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬಳ್ಳಾರಿ (VIMS)
 ಹುದ್ದೆಗಳ ಸಂಖ್ಯೆ 03
 ಉದ್ಯೋಗ ಸ್ಥಳ ಬಳ್ಳಾರಿ - ಕರ್ನಾಟಕ
 ಹುದ್ದೆಯ ಹೆಸರು ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್
 ಹುದ್ದೆಯ ವಿವರ

 ಪ್ರೊಫೆಸರ್ 1

ಅಸೋಸಿಯೇಟ್ ಪ್ರೊಫೆಸರ್ 1

ಸಹಾಯಕ ಪ್ರಾಧ್ಯಾಪಕ 1
 ಸಂದರ್ಶನ ನಡೆಯುವ ವಿಳಾಸ ನಿರ್ದೇಶಕರು, ವಿಮ್ಸ್ ಕ್ಯಾಂಪಸ್, ಕಂಟೋನ್ಮೆಂಟ್, ಬಳ್ಳಾರಿ, ಕರ್ನಾಟಕ
 ವಾಕ್-ಇನ್ ದಿನಾಂಕ 12-04-2022 09:00 AM

ಖಾಲಿ ಇರುವ 3 ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳ ಭರ್ತಿಗೆ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬಳ್ಳಾರಿ ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ವಾಕ್-ಇನ್-ಇಂಟರ್‌ವ್ಯೂಗೆ ಹಾಜರಾಗಬಹುದು.

ಸಂಸ್ಥೆಯ ಹೆಸರು: ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬಳ್ಳಾರಿ (VIMS)

ಹುದ್ದೆಗಳ ಸಂಖ್ಯೆ: 03

ಉದ್ಯೋಗ ಸ್ಥಳ: ಬಳ್ಳಾರಿ - ಕರ್ನಾಟಕ

ಹುದ್ದೆಯ ಹೆಸರು: ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್​

ಸಂಬಳ: VIMS ಬಳ್ಳಾರಿ ನಿಯಮಗಳ ಪ್ರಕಾರ

ಹುದ್ದೆಯ ವಿವರ

ಪ್ರೊಫೆಸರ್ 1

ಅಸೋಸಿಯೇಟ್ ಪ್ರೊಫೆಸರ್ 1

ಸಹಾಯಕ ಪ್ರಾಧ್ಯಾಪಕ 1

ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿ: VIMS ಬಳ್ಳಾರಿ ನೇಮಕಾತಿ ನಿಯಮಗಳ ಪ್ರಕಾರ ಹುದ್ದೆಗಳಿಗೆ ಸಂಬಂಧಪಟ್ಟ ವಿದ್ಯಾರ್ಹತೆ ಮತ್ತು ವಯಸ್ಸಿನ ಮಿತಿ ಹೊಂದಿರಬೇಕು.

ಇದನ್ನೂ ಓದಿ: ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ - ಬೇಗ ಅಪ್ಲೈ ಮಾಡಿ

ವಯಸ್ಸಿನ ಸಡಿಲಿಕೆ:

ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬಳ್ಳಾರಿ ನಿಯಮಾವಳಿ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ ಮತ್ತು ಸಂದರ್ಶನ  ಕರ್ನಾಟಕದಲ್ಲಿಕೆಲಸ ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ  ವಾಕ್-ಇನ್-ಇಂಟರ್‌ವ್ಯೂಗೆ ಹಾಜರಾಗಬಹುದು: ನಿರ್ದೇಶಕರು, ವಿಮ್ಸ್ ಕ್ಯಾಂಪಸ್, ಕಂಟೋನ್ಮೆಂಟ್, ಬಳ್ಳಾರಿ, ಕರ್ನಾಟಕ 12-04-2022 ರಂದು 09:00 AM.ಕ್ಕೆ ಹಾಜರಾಗಬಹುದು.

ವೆಬ್​ಸೈಟ್​: vimsbellary.org.in

ಪ್ರಮುಖ ದಿನಾಂಕಗಳು:

ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 29-03-2022

ವಾಕ್-ಇನ್ ದಿನಾಂಕ: 12-04-2022 09:00 AM

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ವಾಕ್​ ಇನ್​ ನಡೆಯುವ ಸ್ಥಳ

ನಿರ್ದೇಶಕರು,

ವಿಮ್ಸ್ ಕ್ಯಾಂಪಸ್,

ಕಂಟೋನ್ಮೆಂಟ್, ಬಳ್ಳಾರಿ,

ಕರ್ನಾಟಕ
Published by:Sandhya M
First published: