ನೀವು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಇಲ್ಲಿದೆ ಮಾಹಿತಿ. ಇಲ್ಲಿ ನೀಡಿರುವ ಮಾಹಿತಿ (Information) ಅನುಸಾರ ನೀವು ಈ ಜಾಬ್ಗೆ ಅಪ್ಲೈ ಮಾಡಬಹುದು. ನೇತ್ರತಜ್ಞರ (Ophthalmologist) ನೇಮಕಾತಿ ಈಗಾಗಲೆ ಹಲವು ರಾಜ್ಯಗಳಲ್ಲಿ ಆರಂಭವಾಗಿದೆ. ಬಾಹ್ಯಾಕಾಶ ಸಲಹೆಗಾರರ (Space Consultant) ಸಂಸ್ಥೆಯಲ್ಲಿ ಉದ್ಯೋಗಮಾಡುವ ಅವಕಾಶ ನಿಮಗೆ ದೊರೆಯಲಿದೆ. ನೀವು ಈ ಹಿಂದೆ ಕೆಲಸ ಮಾಡಿದ ಅನುಭವ ಹೊಂದಿದ್ದರೆ ಮೊದಲ ಆದ್ಯತೆ. ಆದಷ್ಟು ಬೇಹ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಹಿಸಿಕೊಳ್ಳಿ. ಇನ್ನಷ್ಟು ಮಾಹಿತಿಗಾಗಿ ಇಲ್ಲಿ ನೀಡಿರುವ ಅಧಿಕೃತ ಜಾಲತಾಣದ ಲಿಂಕ್ (Link) ಕ್ಲಿಕ್ ಮಾಡಿ.
ಹುದ್ದೆ | ನೇತ್ರತಜ್ಞ |
ಸಂಸ್ಥೆ | ಬಾಹ್ಯಾಕಾಶ ಸಲಹೆಗಾರರ ಸಂಸ್ಥೆ |
ಉದ್ಯೋಗದ ಸ್ಥಳ | ಕರ್ನಾಟಕ ಗಂಗಾವತಿ, ಜಿಲ್ಲೆ ಕೊಪ್ಪಳ |
ಸಂಬಳ | ನಿಗದಿಪಡಿಸಿಲ್ಲ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ವಿದ್ಯಾರ್ಹತೆ | MBBS/MD/ DNB |
ಸಂದರ್ಶನ ವಿಧಾನ | ಟೆಲಿಪೋನ್ ಅಥವಾ ವಿಡಿಯೋ ಕಾಲ್ ಮೂಲಕ |
ಸಂಸ್ಥೆ: ಬಾಹ್ಯಾಕಾಶ ಸಲಹೆಗಾರರ ಸಂಸ್ಥೆ
ಉದ್ಯೋಗ ಸ್ಥಳ: ಕರ್ನಾಟಕ ಗಂಗಾವತಿ, ಜಿಲ್ಲೆ ಕೊಪ್ಪಳ
ನೇತ್ರತಜ್ಞ (EYE) ಹೆಸರಾಂತ ಆಸ್ಪತ್ರೆಗಳಿಗೆ ಅಗತ್ಯವಿದೆ;- ಆಂಧ್ರಪ್ರದೇಶ ವಿಷ್ಖಪಟ್ಟಣಂ (ವೈಜಾಗ್) ಮಹಾರಾಷ್ಟ್ರ ಸಾಂಗ್ಲಿ ಕೇರಳ ಕೇರಳ ಹರ್ಯಾಣ ನರವಾಣ-ಜಿಂದ್ ಕರ್ನಾಟಕ ಗಂಗಾವತಿ, ಜಿಲ್ಲೆ ಕೊಪ್ಪಳ ಕೇರಳ ವರ್ಕಳ , ತ್ರಿವೇಂದ್ರಂ ಕೇರಳ ವರ್ಕಳ , ತ್ರಿವೇಂದ್ರಂ ಕೇರಳ ಅಟ್ಟಿಂಗಲ್ , ವರ್ಕಳ. ತಮಿಳುನಾಡು ವೆಂಗಮೇಡು, ಪೊಯಂಪಾಳ್ಯಂ ಈ ಎಲ್ಲಾ ಕಡೆಗಳಲ್ಲೂ ಸಹ ಉದ್ಯೋಗಾವಕಾಶಗಳಿವೆ
ಇದನ್ನೂ ಓದಿ: Data Entry Job: ಮನೆಯಲ್ಲೇ ಕೂತು ಮಾಡುವ ಸುಲಭದ ಕೆಲಸ, ಉತ್ತಮ ಸಂಬಳ ಎರಡೂ ಇಲ್ಲಿ ಲಭ್ಯ
ಸಂದರ್ಶನ ವಿಧಾನ: ಟೆಲಿಪೋನ್ ಅಥವಾ ವಿಡಿಯೋ ಕಾಲ್ ಮೂಲಕ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾತಲಾಣ ಇಲ್ಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.
ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಈ ಮೇಲಿನ ಲಿಂಕ್ ಬಳಸಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ